--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciencestf+unsubscribe@googlegroups.com.
To post to this group, send email to mathssciencestf@googlegroups.com.
For more options, visit https://groups.google.com/d/optout.
exactly , they need sacrifice not willing and true work😤
At least 10 days relax to students & trs
On 8 Oct 2017 3:57 p.m., "Kusuma Umesh" <kusuma...@gmail.com> wrote:
exactly , they need sacrifice not willing and true work😤
Sir everyone not think about students ,, they thinks about how much of renumination( ಪ್ರೋತ್ಸಾಹ ಧನ)comes .. And who wants to teach those are local teachers,. Also wants to become close to higher officers thats all ..
--
we don't want remuneration or does not want become close to officers. why they ask us to do this with compulsion?
--
ವಿಶ್ವಾಸ ಕಿರಣದಂತಹ ಹಾಳು ಮೂಳು ಕಾರ್ಯಕ್ರಮಗಳು ಹೆಚ್ಚಾಗಲು ಕಾರಣ ಕೆಲವೇ ಕೆಲವು ಮಂದಿ ಅಂತಹವನ್ನು ಭಾರೀ ಒಳ್ಳೆಯದ್ದು ಎಂದು ಹೇಳಿ ತಾವು ದೊಡ್ಡವರಾಗಿರುವುದರಿಂದ….!!!!! ಎಲ್ಲವನ್ನೂ ನೆಗೆಟಿವ್ ಮಾಡಿ ಅದನ್ನು ನೆಗೆಟಿವು ಅಂತ ಆಲೋಚನೆ ಮಾಡ ಬೇಡಿ ಎಂದು ಹೇಳುವ ಕೆಲವು ಮಂದಿಗಳಿಂದಾಗಿ ಇಂಥಹ ಕಾರ್ಯಕ್ರಮಗಳು ಹೆಚ್ಚಾಗಿವೆ…
ಹೋದ ವರ್ಷದ ಫೀಡ್ ಬೇಕ್ ಚೆನ್ನಾಗಿ ಬಂದಿದೆ ಎನ್ನುವವರು ಕೆಲವರಿದ್ದಾರೆ…
ಚೆನ್ನಾಗಿ ಬಂದದ್ದಲ್ಲ..ಚೆನ್ನಾಗಿ ಬರೆಸಿದ್ದು…
ಈ ಕಾರ್ಯಕ್ರಮದಿಂದಾಗಿ ರಜೆಗಳಲ್ಲಿ ಕೆಲವು ದಿನಗಳ ಮಟ್ಟಿಗೆ ಆಯಾ ಶಿಕ್ಷಕರು ತಮ್ಮ ಅಗತ್ಯತೆಯ ಆಧಾರದ ಮೇಲೆ ಅವರವರ ಶಾಲೆಗಳಲ್ಲಿ Special class ಗಳನ್ನು ತೆಗೆದುಕೊಳ್ಳುತ್ತಿದ್ದರು ....ಅದನ್ನೂ ಹಾಳು ಮಾಡಿ ಹಾಕಿದ್ದಾರೆ…ಒಟ್ಟಾರೆ ಪೂರ್ತಿಯಾಗಿ ಹಾಳು ಮಾಡಲು ಏನೆಲ್ಲ ಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ…
Last year many teachers appreciated this programs, that is why we have to suffer this year,this year we should not give positive feedback
--
Teachers and students are experimental materials nowadays.
ಸ್ವಾತಂತ್ರ ಬಂದ ನಂತರ , ಸ್ವಾತಂತ್ರಕ್ಕಾಗಿ ಹೋರಾಟ ಮಾಡಿ ಮಾಡಿ ಸುಸ್ತಾದ ಜನ, ಇಡೀ ದೇಶವನ್ನು ನೆಹರು ಕೈಯಲ್ಲಿ ಇಟ್ಟು ನೀವು ಹೇಗೆ ಆಳುತ್ತೀರೋ ಅದೇ ರೀತಿ ಆಳಿಸಿಕೊಳ್ಳುತ್ತೇವೆ ಎಂದು ಹೇಳಿದ್ದ ಸುಮ್ಮನಿದ್ದುದರಿಂದ ನಮ್ಮ ದೇಶ ಇಷ್ಟು ಹಾಳಾಗಿದ್ದು…
ಸರಕಾರದ ಯೋಜನೆ ಎಂದು ಯಾವುದೇ ಹಾಳುಮೂಳು ಯೋಜನೆಗಳನ್ನು ಜಾರಿಗೆ ತಂದರೂ ವಿರೋಧಿಸದ್ದೇ ಇದ್ದುದರಿಂದ ವ್ಯವಸ್ಥೆ ಇಷ್ಟು ಹಾಳಾಗಿದ್ದು…
ಈ ಕಾರ್ಯಕ್ರಮಕ್ಕೆrenumination( ಪ್ರೋತ್ಸಾಹ ಧನ) ಕೊಡುತ್ತಾರಾ? ಇದರ ಬಗ್ಗೆ ತಿಳಿಸಿ......
ಈ ಕಾರ್ಯಕ್ರಮಕ್ಕೆrenumination( ಪ್ರೋತ್ಸಾಹ ಧನ) ಕೊಡುತ್ತಾರಾ? ಇದರ ಬಗ್ಗೆ ತಿಳಿಸಿ......
per day 400 rs only
ಕಳೆದ ವರ್ಷ ಒಂದು ಪಿರಿಯಡಗೆ 400 ಕೊಟ್ಟಿದ್ರು..... ಈ ಸಲಾ ದಿನಕ್ಕೆ 400 ?
ಹೌದು ಸಾರ್
Yes sir u r correct
Yes sir u r correct
ಸ್ವಾಮೀ ನೀವು Non-Vacation department ಗೆ ನಮ್ಮ ಈ ಶಿಕ್ಷಕರ ಕೆಲಸವನ್ನು ಸೇರಿಸಲು Fight ಮಾಡಿ ಮಾಡಿ…ನಮ್ಮ ಮಧ್ಯಾವಧಿ & ವಾರ್ಷಿಕವಾಗಿ ಸಿಗುವ ಕೆಲವೇ ಕೆಲವು ದಿನಗಳ ರಜೆಯನ್ನು ಹಾಳು ಮಾಡ ಬೇಡಿ. ಆ ರಜೆಗಳು ಮುಂದಿನ ಪಾಠಗಳ ತಯಾರಿಗೆ ಮತ್ತು Refreshment ಗೆ ಬಹಳ ಉಪಯುಕ್ತವಾಗಿರುತ್ತದೆ. Non-Vacation department ಗೆ ಸೇರಿಸಿದ್ದೇ ಆದ್ದರೆ ಮತ್ತೊಂದು ಪ್ರಯೋಜನಕ್ಕೆ ಬಾರದ ಹಾಳು - ಮೂಳು ಮಾಡುವ ಕೆಲಸ ಪರಿಹಾರ ಭೋಧನೆಯಂತಹ ವನ್ನು ನಮ್ಮ ಮೇಲೆ ಹಾಕುತ್ತಾರೆ. ಯಾವ ಯಾವ ತರಗತಿಯಲ್ಲಿ ಏನೇನು ಕಲಿಯ ಬೇಕೋ ಅದನ್ನು ಕಲಿಯದೆ ,ಅಂದರೆ 1ನೇ ತರಗತಿಯಿಂದ ಪುಸ್ತಕವನ್ನು open ಮಾಡದವನಿಗೆ ನೀವು ಯಾವ ಪರಿಹಾರ ಭೋಧನೆ ಮಾಡಿದರೂ ಯಾವ ಪ್ರಯೋಜನವೂ ಇಲ್ಲ ….ಸರಕಾರಿ ಶಾಲೆಯಲ್ಲಿರುವ 80% ಮಕ್ಕಳು ಇದೇ ರೀತಿಯ ಮಕ್ಕಳಾಗಿದ್ದು, ಅವರು ಪ್ರತಿ ವರ್ಷ change ಮಾಡುವುದು Text Book & Class ಅನ್ನು ಮಾತ್ರ… ಇದು Fail ಮಾಡುವ System ನ್ನು ತೆಗೆದ ದುರಂತದಿಂದ ಆಗಿದ್ದು… Fail ಮಾಡುವ System ಪುನಃ ಬಂದರೆ ಯಾವ ಪರಿಹಾರ ಭೋಧನೆಗಳೂ ಬೇಕಾಗಿರುವುದಿಲ್ಲ..ವಿಶ್ವಾಸ ಕಿರಣವೂ ಬೇಕಾಗಿಲ್ಲ…
Whether vikasakirana is 25 classes each for 9th and 10th per subject or is it totally 25classes per subject? Pl reply
Whether vikasakirana is 25 classes each for 9th and 10th per subject or is it totally 25classes per subject? Pl reply
100% correct , CSAC kuda hingene,.. 0% Saadhane ne ..munde nitu bareyisi adnne fodda safhane anteli torsi.. Ega high school mattakke tndu nilsiddare,.. Basiv illadvke matte naavu adne maadi barsi kalsodu nam maryade ulisikolloke,.
ವಿಶ್ವಾಸ ಕಿರಣದಂತಹ ಹಾಳು ಮೂಳು ಕಾರ್ಯಕ್ರಮಗಳು ಹೆಚ್ಚಾಗಲು ಕಾರಣ ಕೆಲವೇ ಕೆಲವು ಮಂದಿ ಅಂತಹವನ್ನು ಭಾರೀ ಒಳ್ಳೆಯದ್ದು ಎಂದು ಹೇಳಿ ತಾವು ದೊಡ್ಡವರಾಗಿರುವುದರಿಂದ….!!!!! ಎಲ್ಲವನ್ನೂ ನೆಗೆಟಿವ್ ಮಾಡಿ ಅದನ್ನು ನೆಗೆಟಿವು ಅಂತ ಆಲೋಚನೆ ಮಾಡ ಬೇಡಿ ಎಂದು ಹೇಳುವ ಕೆಲವು ಮಂದಿಗಳಿಂದಾಗಿ ಇಂಥಹ ಕಾರ್ಯಕ್ರಮಗಳು ಹೆಚ್ಚಾಗಿವೆ…
ಹೋದ ವರ್ಷದ ಫೀಡ್ ಬೇಕ್ ಚೆನ್ನಾಗಿ ಬಂದಿದೆ ಎನ್ನುವವರು ಕೆಲವರಿದ್ದಾರೆ…
ಚೆನ್ನಾಗಿ ಬಂದದ್ದಲ್ಲ..ಚೆನ್ನಾಗಿ ಬರೆಸಿದ್ದು…
ಈ ಕಾರ್ಯಕ್ರಮದಿಂದಾಗಿ ರಜೆಗಳಲ್ಲಿ ಕೆಲವು ದಿನಗಳ ಮಟ್ಟಿಗೆ ಆಯಾ ಶಿಕ್ಷಕರು ತಮ್ಮ ಅಗತ್ಯತೆಯ ಆಧಾರದ ಮೇಲೆ ಅವರವರ ಶಾಲೆಗಳಲ್ಲಿ Special class ಗಳನ್ನು ತೆಗೆದುಕೊಳ್ಳುತ್ತಿದ್ದರು ....ಅದನ್ನೂ ಹಾಳು ಮಾಡಿ ಹಾಕಿದ್ದಾರೆ…ಒಟ್ಟಾರೆ ಪೂರ್ತಿಯಾಗಿ ಹಾಳು ಮಾಡಲು ಏನೆಲ್ಲ ಬೇಕೋ ಅದನ್ನೆಲ್ಲಾ ಮಾಡುತ್ತಿದ್ದಾರೆ…
On Thu, Oct 12, 2017 at 4:38 PM, Ramachandra Ga <ramach...@gmail.com> wrote:
Dear ALL according to pschology of students the vacations were given. If students have to attend school all 365 days and 24 X 7 then there is no difference between a garments factory and a school. There workers work in shifts get OT benefits if they stay extra time. Moreover it's a mechanical work. But ours is a PROCESS & Not PRODUCTION. It can occur on psychological grounds and not just taking class on Sundays. The Sanskrit proverb says that at the end of academic YEAR student must become selfreliant in answering. But it's a U-TURN. HERE. Policy makers are not practical CITIZEN MAKERS. THE SO CALLED TEACHERS UNION (with no unity)must raise this in assembly and find suitable solution.
On Oct 12, 2017 11:16 AM, "Arpitha B L" <arpit...@gmail.com> wrote:
very true though we work very hard just coz of result we get scoldings . Being maths teacher is seeming be a curse
On Oct 12, 2017 5:18 AM, "adam maninalkur" <adamman...@gmail.com> wrote:
who is supporting maths teacher? in school hours also they are workig as restless. question paper makers also showing their intelligent.our state association also blindly obeying.God may be rescue.
--
With Regards,
Rajamanikya
G.H.S Amasebail
Kundapur Tq. Udupi Dist.
Ph.No. 9964514243
Email Id: manik...@gmail.com
Yes sir u r correct
Idu nammellara dourbhagya endu navella bhavisabeku aste karana idannu prashnisalu yavude vyakti munde baruvudilla bandaru avane balipashu idu namma vyavaste.
To unsubscribe from this group and stop receiving emails from it, send an email to mathssciences...@googlegroups.com.
To post to this group, send email to mathssc...@googlegroups.com.
--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciencestf+unsubscribe@googlegroups.com.
To post to this group, send an email to mathssciencestf@googlegroups.com.
To post to this group, send email to mathssciencestf@googlegroups.com.