All chapter Science revision

25 views
Skip to first unread message

Murthachar V

unread,
Jul 16, 2021, 10:25:07 AM7/16/21
to mathssciencestf
*👆👆👆👆👆👆👆👆
*2020/21 ನೇ ಸಾಲಿನ  SSLC ವಿದ್ಯಾರ್ಥಿಗಳ ಪರೀಕ್ಷಾ ಸಿದ್ಧತೆಗಾಗಿ ತಯಾರಿಸಲಾದ ವಿಜ್ಞಾನ ವಿಷಯದ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡ ರಸಪ್ರಶ್ನೆಗಳ ಸರಣಿ ಮಾಲಿಕೆ -1 ರಿಂದ  14( ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮ)ಗಳಲ್ಲಿ ಲಭ್ಯ ಈ pdf ನಲ್ಲಿ  14 ಪಾಠಗಳ ಕ್ವಿಜ್ ಲಿಂಕ್ ಗಳನ್ನು ಒಂದೇ ಪುಟದಲ್ಲಿ ಸಮಗ್ರವಾಗಿ  ನೀಡಲಾಗಿದೆ*.👍👍👍👍👍👍👍👍👍👍👍👍👍👍👍👍👍👍 *ವಿಧ್ಯಾರ್ಥಿಗಳಿಗೆ ಪರೀಕ್ಷೆಗೆ ಮೂರು ದಿನಗಳ ಬಾಕಿ ಇರುವುದರಿಂದ ಸತತವಾಗಿ ಮೂರು ದಿನಗಳು ಸಹ ನಮ್ಮ ಈ ವಿಜ್ಞಾನ ವಿಷಯದ 14 ಪಾಠಗಳನ್ನು ಪದೇ ಪದೇ ಎಷ್ಟು ಸಾರಿ ಬೇಕಾದರೂ ಅಭ್ಯಾಸ ಮಾಡಿಕೊಳ್ಳುವಂತೆ ರಸಪ್ರಶ್ನೆಗಳ ಲಿಂಕ್ಸ್ ಅನ್ನು ( multiple attempt ) ವಿನ್ಯಾಸಗೊಳಿಸಲಾಗಿದೆ*.. *ಹಾಗಾಗಿ ತಾವುಗಳು 
ಪ್ರತ್ಯೇಕ ಲಿಂಕ್ ಗಳನ್ನು ಕ್ಲಿಕ್ ಮಾಡಿ ಅಭ್ಯಾಸ ಮಾಡಿಕೊಳ್ಳಬಹುದು*👍👍👍👍👍👍👍👍👍👍👍👍👍
ಎಲ್ಲಾ ಪಾಠಗಳ ಕ್ವಿಜ್ ಲಿಂಕ್
👇👇👇👇👇👇👇👇👇


*ನಿಮ್ಮ ಶಾಲೆಯ ,ಹತ್ತಿರದ, ಹಾಗೂ ಗೊತ್ತಿರುವ SSLC  ವಿದ್ಯಾರ್ಥಿಗಳಿಗೆ share ಮಾಡಿ ಸದುಪಯೋಗಪಡಸಿಕೊಳ್ಳಲು ಈ ಮೂಲಕ ಕೋರಲಾಗಿದೆ* 
ಎಲ್ಲಾ ವಿದ್ಯಾರ್ಥಿಗಳಿಗೂ ಶುಭವಾಗಲಿ💐💐💐💐💐💐💐💐💐💐💐💐💐💐💐💐💐💐💐💐💐💐💐

*ಪ್ರಕಟಣೆ*
*ಉಪನಿರ್ದೇಶಕರ ಕಛೇರಿ*
*ಸಾರ್ವಜನಿಕ ಶಿಕ್ಷಣ ಇಲಾಖೆ ಚಿತ್ರದುರ್ಗ*
ಮತ್ತು 
 *ಸಂಪನ್ಮೂಲ ತಂಡ*
*ವಿಜ್ಞಾನ ಶಿಕ್ಷಕರಕ್ಲಬ್*
*ಚಿತ್ರದುರ್ಗ*
Reply all
Reply to author
Forward
0 new messages