ಜ್ಞಾನ ಸೇತು

8 views
Skip to first unread message

Sujata Pawar

unread,
Sep 14, 2025, 9:33:11 AM (10 days ago) Sep 14
to mathssc...@gmail.com, mathssc...@googlegroups.com, mathssc...@gmail.com
ಜ್ಞಾನ ಸೇತು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ವಿಡಿಯೋಗಳು

1) ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಒಬ್ಬರೇ ಶಿಕ್ಷಕರು ಬೋಧಿಸುತ್ತಿದ್ದಾಗ ಯಾವ ರೀತಿ ಸೈನ ಅಪ್ ಆಗಿ ಕ್ಲಾಸ್ ಕ್ರಿಯೇಟ್ ಮಾಡುವುದು ಹಾಗೂ ವಿದ್ಯಾರ್ಥಿಗಳನ್ನು ಆಡ್ ಮಾಡಿಕೊಳ್ಳುವುದು ಎಂಬ ವಿಧಾನವನ್ನು ವಿವರಿಸಲಾಗಿದೆ
https://youtu.be/8PcNemMhgIY?si=0UL03ovEyJLzNJG1

2) ಗಣಿತ ಹಾಗೂ ವಿಜ್ಞಾನ ವಿಷಯಗಳನ್ನು ಬೇರೆ ಬೇರೆ ಶಿಕ್ಷಕರು ಬೋಧಿಸುತ್ತಿದ್ದರೆ ಯಾವ ರೀತಿ ಸೈನ್ ಅಪ್ ಮಾಡಿಕೊಳ್ಳುವುದು ಕ್ಲಾಸ್ ಕ್ರಿಯೇಟ್ ಮಾಡುವುದು ಹಾಗೂ ಕ್ಲಾಸ್ ಕೋಡನ್ನು ಮಕ್ಕಳಿಗೆ ನೀಡುವುದು ಎಂಬ ವಿಧಾನವನ್ನು ವಿವರಿಸಲಾಗಿದೆ.
https://youtu.be/ADrpP0xjWlk?si=23EBfxEdqmdM838E

3) ಗಣಿತ ವಿಜ್ಞಾನ ಹಾಗೂ ಇಂಗ್ಲಿಷ್ ಶಿಕ್ಷಕರ ತರಗತಿಗೆ ಮಕ್ಕಳು ಲಾಗಿನ್ ಆಗಿ ಶಿಕ್ಷಕರ ಕ್ಲಾಸ್ ಕೋಡ್ ಬಳಸಿ ಹೇಗೆ ಜಾಯಿನ್ ಆಗುವುದು ಎಂಬ ವಿಧಾನವನ್ನು ವಿವರಿಸಲಾಗಿದೆ

https://youtu.be/pTawztINsvo?si=Ay4bagvTtDtj3gUR

4) ಮಕ್ಕಳಿಗೆ Mastery goal  Assign ಮಾಡುವ ವಿಧಾನ
https://youtu.be/55ChUEyFc8w?si=x5O3vI8wcUUDqGnt 
Reply all
Reply to author
Forward
0 new messages