ಒಗಟು ಬಿಡಿಸಿದ ಭಾರತೀಯ

58 views
Skip to first unread message

Suresh Kumar

unread,
Aug 8, 2015, 9:50:00 PM8/8/15
to mathssc...@googlegroups.com

ಒಗಟು ಬಿಡಿಸಿದ ಭಾರತೀಯ.
ಇಡೀ ವಿಶ್ವಕ್ಕೂ ಭಾರತೀಯರ ಬಗ್ಗೆ ಮೆಚ್ಚುಗೆ, ಮರೆಯಲ್ಲೇ ಒಂದಷ್ಟು ಅಸೂಯೆಯೂ ಇರುವುದಕ್ಕೆ ಕಾರಣವಿದೆ. ಬೇರೆಲ್ಲ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹಣ, ಸಂಪನ್ಮೂಲ, ತಂತ್ರಜ್ಞಾನ ಎಲ್ಲವೂ ಸಾಕಷ್ಟು ಪ್ರಮಾಣದಲ್ಲಿರಬಹುದು. ಆದರೆ ಬುದ್ಧಿಶಕ್ತಿಯಲ್ಲಿ ಭಾರತೀಯರನ್ನು ಮೀರಿಸುವುದಕ್ಕೆ ಯಾರಿಗೂ ಸಾಧ್ಯವಿಲ್ಲ ಎಂಬುದು ಎಂದೋ ಸಾಬೀತಾಗಿದೆ. ಸಹಸ್ರಮಾನದಷ್ಟು ಹಿಂದೆ ಭಾರತೀಯರು ಸಾಧಿಸಿದ್ದನ್ನೇ ಇಂದಿಗೂ ಸಾಧಿಸಲಾಗದೇ ಬೇರೆ ದೇಶಗಳು ಕೊರಗುತ್ತಿವೆ. ಭಾರತೀಯರ ಬುದ್ಧಿ ಶಕ್ತಿಗೆ ಸಾಟಿ ಇಲ್ಲ ಎಂಬುದಕ್ಕೆ ಇತ್ತೀಚೆಗೊಂದು ತಾಜಾ ಪುರಾವೆ ಸಿಕ್ಕಿದೆ. ಭಾರತದ ಕೀರ್ತಿಯನ್ನು ಮತ್ತೊಮ್ಮೆ ಹೆಚ್ಚಿಸುವುದಕ್ಕೆ ಕಾರಣರಾದವರು ನಿಖಿಲ್ ಶ್ರೀವತ್ಸನ್ ಎಂಬ ಗಣಿತಜ್ಞ.
ಅರ್ಧ ಶತಮಾನಗಳಿಂದಲೂ ಕಗ್ಗಂಟಾಗಿದ್ದ ಒಂದು ಒಗಟನ್ನು ಬಿಡಿಸಲಾರದೆ ಹಲವು ಗಣಿತಜ್ಞರು ನಿದ್ದೆಗೆಟ್ಟಿದ್ದರು. ಕಾಡಿಸನ್-ಸಿಂಗರ್ ಎಂಬ ಹೆಸರಿನ ಈ ಸಮಸ್ಯೆಯನ್ನು ಮೊದಲ ಬಾರಿಗೆ ಗಣಿತಜ್ಞರ ಮುಂದೆ ಇಟ್ಟವರು ರಿಚರ್ಡ್ ಕಾಡಿಸನ್ ಮತ್ತು ಇಸಾದೋರ್ ಸಿಂಗರ್ ಎಂಬ ತಜ್ಞರು. 1959ರಲ್ಲೇ ಈ ಸಮಸ್ಯೆಯನ್ನು ಗಣಿತಜ್ಞರ ಮುಂದೆ ಇಡಲಾಗಿತ್ತಾದರೂ ಉತ್ತರ ಮಾತ್ರ ಇಂದಿಗೂ ಸಿಕ್ಕಿರಲಿಲ್ಲ. ಆದರೆ ಇದೀಗ ಭಾರತೀಯನಿಂದಲೇ ಈ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು ಮತ್ತೊಮ್ಮೆ ವಿಶ್ವವು ಭಾರತೆದೆಡೆಗೆ ಮೆಚ್ಚುಗೆಯ ನೋಟ ಬೀರುವಂತಾಗಿದೆ. ಗಣಿತ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ವಾಷಿಂಗ್ಟನ್‌ನಿಂದ ನೀಡಲಾಗುವ ಜಾರ್ಜ್ ಪೊಲ್ಯಾ ಪ್ರಶಸ್ತಿಯನ್ನು ಈ ಬಾರಿ ನಿಖಿಲ್ ಶ್ರೀವತ್ಸ್‌ನ್ ಅವರಿಗೆ ನೀಡಲಾಗಿದೆ. ತನ್ನ ಈ ಸಾಧನೆಗೆ ಈಗಾಗಲೇ ಆಗಿಹೋದ ಅನೇಕ ಪ್ರಸಿದ್ಧ ಗಣಿತಜ್ಞರೇ ಕಾರಣವೆಂದು ನಿಖಿಲ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

manjunatha r

unread,
Aug 21, 2015, 8:43:42 AM8/21/15
to mathssc...@googlegroups.com
nice inf n 

--
||| https://groups.google.com/forum/#!forum/mathssciencestf |||
 
1. For Ubuntu 14.04 installation, visit http://karnatakaeducation.org.in/KOER/en/index.php/Kalpavriksha
 
2. For STF training, visit http://karnatakaeducation.org.in/KOER/en/index.php/Cascade_District_Workshops_for_Mathematics_2014-15
 
3. For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
 
4. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member
 
5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.
To post to this group, send email to mathssc...@googlegroups.com.
Visit this group at http://groups.google.com/group/mathssciencestf.
To view this discussion on the web, visit https://groups.google.com/d/msgid/mathssciencestf/CAHt718kCHkxNRhvRxbaAcVci4u8oqW%3D5%2Bcxvd-G9n8TYGY1N9A%40mail.gmail.com.
For more options, visit https://groups.google.com/d/optout.

Eswarachari M V

unread,
Aug 21, 2015, 8:52:11 AM8/21/15
to mathssc...@googlegroups.com
Good information. Sir please give source of information.

eswarachari_mv,
am_ghs_benakanakonda
ranebennur
#9880123026

From: manjunatha r
Sent: ‎21-‎08-‎15 ಅಪರಾಹ್ನ 06:13
To: mathssc...@googlegroups.com
Subject: Re: [ms-stf '40428'] ಒಗಟು ಬಿಡಿಸಿದ ಭಾರತೀಯ

SHANTESH MANAGUR

unread,
Aug 24, 2015, 12:09:58 PM8/24/15
to Somusi1985@gmail com
--

Ashoka Hr

unread,
Aug 29, 2015, 7:48:07 AM8/29/15
to mathssc...@googlegroups.com

Nice information sir

--

Mahadevaswamy Pm

unread,
Nov 15, 2016, 3:02:09 AM11/15/16
to mathssc...@googlegroups.com
thank u

2015-08-29 17:17 GMT+05:30 Ashoka Hr <masterash...@gmail.com>:

Nice information sir

On 9 Aug 2015 07:19, "Suresh Kumar" <sureshk...@gmail.com> wrote:

ಒಗಟು ಬಿಡಿಸಿದ ಭಾರತೀಯ.
ಇಡೀ ವಿಶ್ವಕ್ಕೂ ಭಾರತೀಯರ ಬಗ್ಗೆ ಮೆಚ್ಚುಗೆ, ಮರೆಯಲ್ಲೇ ಒಂದಷ್ಟು ಅಸೂಯೆಯೂ ಇರುವುದಕ್ಕೆ ಕಾರಣವಿದೆ. ಬೇರೆಲ್ಲ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹಣ, ಸಂಪನ್ಮೂಲ, ತಂತ್ರಜ್ಞಾನ ಎಲ್ಲವೂ ಸಾಕಷ್ಟು ಪ್ರಮಾಣದಲ್ಲಿರಬಹುದು. ಆದರೆ ಬುದ್ಧಿಶಕ್ತಿಯಲ್ಲಿ ಭಾರತೀಯರನ್ನು ಮೀರಿಸುವುದಕ್ಕೆ ಯಾರಿಗೂ ಸಾಧ್ಯವಿಲ್ಲ ಎಂಬುದು ಎಂದೋ ಸಾಬೀತಾಗಿದೆ. ಸಹಸ್ರಮಾನದಷ್ಟು ಹಿಂದೆ ಭಾರತೀಯರು ಸಾಧಿಸಿದ್ದನ್ನೇ ಇಂದಿಗೂ ಸಾಧಿಸಲಾಗದೇ ಬೇರೆ ದೇಶಗಳು ಕೊರಗುತ್ತಿವೆ. ಭಾರತೀಯರ ಬುದ್ಧಿ ಶಕ್ತಿಗೆ ಸಾಟಿ ಇಲ್ಲ ಎಂಬುದಕ್ಕೆ ಇತ್ತೀಚೆಗೊಂದು ತಾಜಾ ಪುರಾವೆ ಸಿಕ್ಕಿದೆ. ಭಾರತದ ಕೀರ್ತಿಯನ್ನು ಮತ್ತೊಮ್ಮೆ ಹೆಚ್ಚಿಸುವುದಕ್ಕೆ ಕಾರಣರಾದವರು ನಿಖಿಲ್ ಶ್ರೀವತ್ಸನ್ ಎಂಬ ಗಣಿತಜ್ಞ.
ಅರ್ಧ ಶತಮಾನಗಳಿಂದಲೂ ಕಗ್ಗಂಟಾಗಿದ್ದ ಒಂದು ಒಗಟನ್ನು ಬಿಡಿಸಲಾರದೆ ಹಲವು ಗಣಿತಜ್ಞರು ನಿದ್ದೆಗೆಟ್ಟಿದ್ದರು. ಕಾಡಿಸನ್-ಸಿಂಗರ್ ಎಂಬ ಹೆಸರಿನ ಈ ಸಮಸ್ಯೆಯನ್ನು ಮೊದಲ ಬಾರಿಗೆ ಗಣಿತಜ್ಞರ ಮುಂದೆ ಇಟ್ಟವರು ರಿಚರ್ಡ್ ಕಾಡಿಸನ್ ಮತ್ತು ಇಸಾದೋರ್ ಸಿಂಗರ್ ಎಂಬ ತಜ್ಞರು. 1959ರಲ್ಲೇ ಈ ಸಮಸ್ಯೆಯನ್ನು ಗಣಿತಜ್ಞರ ಮುಂದೆ ಇಡಲಾಗಿತ್ತಾದರೂ ಉತ್ತರ ಮಾತ್ರ ಇಂದಿಗೂ ಸಿಕ್ಕಿರಲಿಲ್ಲ. ಆದರೆ ಇದೀಗ ಭಾರತೀಯನಿಂದಲೇ ಈ ಸಮಸ್ಯೆಗೆ ಪರಿಹಾರ ಸಿಕ್ಕಿದ್ದು ಮತ್ತೊಮ್ಮೆ ವಿಶ್ವವು ಭಾರತೆದೆಡೆಗೆ ಮೆಚ್ಚುಗೆಯ ನೋಟ ಬೀರುವಂತಾಗಿದೆ. ಗಣಿತ ಕ್ಷೇತ್ರದಲ್ಲಿ ಸಾಧನೆಗೈದವರಿಗೆ ವಾಷಿಂಗ್ಟನ್‌ನಿಂದ ನೀಡಲಾಗುವ ಜಾರ್ಜ್ ಪೊಲ್ಯಾ ಪ್ರಶಸ್ತಿಯನ್ನು ಈ ಬಾರಿ ನಿಖಿಲ್ ಶ್ರೀವತ್ಸ್‌ನ್ ಅವರಿಗೆ ನೀಡಲಾಗಿದೆ. ತನ್ನ ಈ ಸಾಧನೆಗೆ ಈಗಾಗಲೇ ಆಗಿಹೋದ ಅನೇಕ ಪ್ರಸಿದ್ಧ ಗಣಿತಜ್ಞರೇ ಕಾರಣವೆಂದು ನಿಖಿಲ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

--
||| https://groups.google.com/forum/#!forum/mathssciencestf |||
 
1. For Ubuntu 14.04 installation, visit http://karnatakaeducation.org.in/KOER/en/index.php/Kalpavriksha
 
2. For STF training, visit http://karnatakaeducation.org.in/KOER/en/index.php/Cascade_District_Workshops_for_Mathematics_2014-15
 
3. For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions
 
4. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member
 
5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciencestf+unsubscribe@googlegroups.com.
To post to this group, send email to mathssciencestf@googlegroups.com.

Reply all
Reply to author
Forward
0 new messages