ಆಂತರಿಕ ಅಂಕಗಳನ್ನು ನೀಡುವ ಬಗ್ಗೆ ಚರ್ಚೆ

40 views
Skip to first unread message

G Venkatesha

unread,
Mar 1, 2016, 11:21:41 AM3/1/16
to mathssc...@googlegroups.com
ಶ್ರೀಯುತ ಶಿಕ್ಷಕರು ನೀಡಿರುವ ಹಾಗೆ ಗಣಿತದ ಪರಿಧಿಗೆ ನೋಡಿದಾಗ 19.1 ಬಂದಲ್ಲಿ 19,  ಮತ್ತು 19.4 ಬಂದಲ್ಲೂ 19, ಹಾಗೂ 19.5 ಬಂದಲ್ಲಿ 20 ಎಂದು ನಮೂದಿಸುವುದು ಸರಿ. ಆದರೆ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ  ಆಂತರಿಕ ಅಂಕಗಳನ್ನು ಹೇಗೆ ನೀಡಬೇಕು ಎಂದು ದಿನಾಂಕ 29/02/2016 ರ ಟೆಲಿ ಕಾಂನ್ಫರೆನ್ಸ್ ನಲ್ಲಿ  KSEEB ಯ SECRETARY ಆದ ಶ್ರೀ ಪ್ರಹ್ಲಾದ ಗೌಡ ಸರ್ ಅವರು ತಿಳಿಸಿರುವಂತೆ 19.1 ಬಂದಲ್ಲಿ  20  ಮತ್ತು 19.4  ಬಂದಲ್ಲಿ 20   ಹಾಗೇಯೇ 19.5 ಬಂದಲ್ಲೂ 20 ಅಂಕಗಳನ್ನು ನಮೂದಿಸಲು ತಿಳಿಸಿರುತ್ತಾರೆ. ಅಂದರೆ ಯಾವುದೇ ಅಂಕಗಳ ಮುಂದೆ ಪಾಯಿಂಟ್ ಅಂಕಗಳು ಬಂದರೂ ಸಹ ಮುಂದಿನ ಅಂಕಕ್ಕೆ ರೌಂಡ್ ಮಾಡುವಂತೆ ತಿಳಿಸಿರುತ್ತಾರೆ. ಈ ವಿಷಯವನ್ನು ಶಿಕ್ಷಕ ಮಿತ್ರರು ಅರ್ಥೈಸಿಕೊಳ್ಳುವುದು.

ಜಿ.ವೆಂಕಟೇಶ
ಸ.ಶಿ.
ಸಪ್ರೌಶಾ(ಬಾಲಕಿಯರ),
ಸಿರುಗುಪ್ಪ-583121.
ಬಳ್ಳಾರಿ(ಜಿಲ್ಲೆ)
9845083991

Bhim Beeragoudra

unread,
Mar 1, 2016, 11:27:47 AM3/1/16
to mathssc...@googlegroups.com

   it's  right  sir

--
1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member
2. For STF training, visit KOER - http://karnatakaeducation.org.in/KOER/en/index.php
4. For Ubuntu 14.04 installation, visit http://karnatakaeducation.org.in/KOER/en/index.php/Kalpavriksha
4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.
To post to this group, send email to mathssc...@googlegroups.com.
Visit this group at https://groups.google.com/group/mathssciencestf.
For more options, visit https://groups.google.com/d/optout.

Gireesha HP

unread,
Mar 1, 2016, 12:40:03 PM3/1/16
to mathssc...@googlegroups.com

Yes

shyamprasad pattar

unread,
Mar 1, 2016, 1:31:28 PM3/1/16
to mathssc...@googlegroups.com

ಆದರೆ ಇದು ವಿದ್ಯಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಅಂತ ಅನಿಸೋದಿಲ್ವಾ?

--

Raghu Divya

unread,
Mar 1, 2016, 7:33:21 PM3/1/16
to mathssc...@googlegroups.com

Ok sir

--

Satishkumar Poddar

unread,
Mar 1, 2016, 9:14:15 PM3/1/16
to mathssc...@googlegroups.com

ಏನ್ಮಾಡೊದು ಸರ್‍

Prabha Adigal

unread,
Mar 3, 2016, 7:55:48 AM3/3/16
to mathssc...@googlegroups.com
My son is asking whether 191 is equal to 200? 
 If 19.1 = 20 ????

Savitha .n

unread,
Mar 3, 2016, 8:07:22 AM3/3/16
to mathssc...@googlegroups.com

Really it is not correct

Harikrishna Holla

unread,
Mar 3, 2016, 8:37:30 AM3/3/16
to mathssc...@googlegroups.com
ಒ೦ದು ವೇಳೆ 19.5=20, 19.6=20, 19.7=20, 19.8=20, 19.9=20 ಅ೦ತ ಮಾಡಿದ್ದರೆ ಇವೆಲ್ಲಾ ಸರಿಯಾಗ್ತಿತ್ತಾ? ಇಲ್ಲವಲ್ಲ. ಹಾಗಿದ್ದರೆ, ಪೂರ್ಣಾ೦ಕಕ್ಕೆ ರೌ೦ಡ್ ಆಫ್ ಮಾಡೋದು ಹೇಗೆ? ಏನಾದರೊ೦ದು ದಾರಿ ಅನುಸರಿಸಲೇಬೇಕಲ್ಲ. ಹೀಗಾಗಿ ಒ೦ದೇ ಒ೦ದು ದಶಮಾ೦ಶ ಸ್ಥಾನ ಇದ್ದರೂ ಮು೦ದಿನ ಪೂರ್ಣಾ೦ಕಕ್ಕೆ ರೌ೦ಡ್ ಆಫ್ ಮಾಡಲು ಸೂಚಿಸಿದ್ದಾರೆ. ತಪ್ಪೇನು? ಇದರಿ೦ದ ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲ ಆಗುತ್ತೆ ತಾನೇ?

Harikrishna Holla G,
Brahmavara.

On Thu, Mar 3, 2016 at 6:37 PM, Savitha .n <savit...@gmail.com> wrote:

Really it is not correct

G Venkatesha

unread,
Mar 3, 2016, 9:58:09 AM3/3/16
to mathssc...@googlegroups.com
ಮಕ್ಕಳಿಗೆ ಎಲ್ಲಾ ರೀತಿಯಿಂದಲೂ ಒಳ್ಳೆಯದಾಗುತ್ತೆ ಅಲ್ವಾ.
ಇನ್ನೊಂದು ವಿಷಯ ಏನಪ್ಪಾ ಅಂದರೆ ಆಂತರಿಕ ಅಂಕಗಳನ್ನು ಒಮ್ಮೆ ಮಾತ್ರ ಕೊಡಲಿಕ್ಕೆ ಬರುವುದು.  ಒಂದುವೇಳೆ ವಿದ್ಯಾರ್ಥಿಯು ಯಾವುದೇ ವಿಷಯದಲ್ಲಿ ಅನುತ್ತೀರ್ಣನಾದರೆ ಆಂತರಿಕ ಅಂಕಗಳು ಹೆಚ್ಚು ಮಾಡಲಿಕ್ಕೆ ಬರುವುದಿಲ್ಲ.  ಆದರೆ ಲಿಖಿತ ಪರೀಕ್ಷೆಯಲ್ಲಿ ಅಂಕಗಳು ಕಡಿಮೆ ಬಂದಲ್ಲಿ ಮತ್ತೊಮ್ಮೆ ಇನ್ನು ಹೆಚ್ಚು ಓದಿ ಅಂಕಗಳನ್ನು ಸುಧಾರಿಸಿಕೊಳ್ಳುವುದಕ್ಕೆ ಬರುತ್ತೆ. ಆದ್ದರಿಂದ ಶಿಕ್ಷಕ ಮಿತ್ರರೆ ಸಾಧ್ಯವಾದಷ್ಟು ಹೆಚ್ಚು ಅಂಕಗಳನ್ನು ದಯಮಾಡಿ ನೀಡಿ.  ಕಡಿಮೆ ಬಂದಲ್ಲಿ ನಿಮ್ಮ ವಿದ್ಯಾರ್ಥಿಗಳು ನಿಮ್ಮನ್ನು ದೂಷಿಸುವ ಸಂಭವವಿದೆ. ಜಾಸ್ತಿ ಅಂಕಗಳು ನೀಡಿದಲ್ಲಿ ನಿಮ್ಮನ್ನು ಜೀವನ ಪರ್ಯಂತ ನೆನಪು ಮಾಡಿಕೊಳ್ಳುವರು.

ಜಿ.ವೆಂಕಟೇಶ
ಸಿರುಗುಪ್ಪ
ಬಳ್ಳಾರಿ(ಜಿಲ್ಲೆ)

shivakumarbr kumar

unread,
Mar 3, 2016, 10:32:25 AM3/3/16
to mathssc...@googlegroups.com
ಸರಿ ಸಾರ್ ವಿದ್ಯಾಥಿಱಗಳಿಗೆ ಅನುಕೂಲ ನಾಳೆ ಅದೇ ವಿದ್ಯಾಥಿಱ ಗಣಿತ ಶಿಕ್ಷಕನಾಗಿ ಬರುತ್ತಾನೆ ಎಲ್ಲಿ ಹೇಗೆ ಅಂಕಗಳನ್ನು ಕದಿಯುವ ದಾರಿಯನ್ನು ಮುಂದಿನ ಪೀಳಿಗೆಗೆ ಧಾರೆಯೆರೆಯೋಣವೇ ?  ಇದು ಮುಂದಿನ ವಿದ್ಯಾಥಿ"ಱ  ಜನಾಂಗಕ್ಕೆ  19.1= 19.9=20.0 ಎಂದು ಹೇಳೋಣವೇ ?  ಅವರಿಗೆ ಅನುಕೂಲವಾಗುತ್ತದೆ ಎಂದರೆ ಹಿಂದಿನ ವಷಱ ಅವರು ಗಳಿಸಿದ ಅಂಕಗಳಿಗಿಂತ ಹೆಚ್ಚಿನ ಅಂಕಗಳನ್ನು ನೀಡಿದ ಶಿಕ್ಷಕರಿಗೆ ಶಿಕ್ಷೆಯನ್ನು ವಿಧಿಸಿದ ಪ್ರಸಂಗ ದಿನ ಪತ್ರಿಕೆಗಳಲ್ಲಿ ವರದಿಯಾಗಿತ್ತಲ್ಲ .

Gireesha HP

unread,
Mar 3, 2016, 10:52:16 AM3/3/16
to mathssc...@googlegroups.com

ಆಂತರಿಕ ಅಂಕ.....ಹೀಗೊಂದು ಸ್ವರಚಿತ ....

ವಿದ್ಯಾರ್ಥಿ ತೋರಿದರೆ ಎಷ್ಟೇ ಬಿಂಕ ....

ಅವನಾಗಿದ್ದರೂ ಎಷ್ಟೇ ಮಂಕ....

ಸುಧಾರಿಸದಿದ್ದಲ್ಲಿ ಎಷ್ಟು ಊದಿದ್ರೂ ಶಂಖ...

ಟೆನ್ಷನ್ ತಡೆಯಲಾರದೇ  ಸೆಖೆಯಿಂದ
ಹಾಕಿದರೂ ವಿದ್ಯುತ್ ಪಂಖ .....

ಪರವಾಗಿಲ್ಲ ಕೊಡಿ ಅವರಿಗೆ ತುಂಬಾ  ಆಂತರಿಕ ಅಂಕ...

ಇಲ್ಲದಿದ್ದರೆ  RTI  ನಲ್ಲಿ ಹಾಕಿ
ಮುರಿಯಲು ಯತ್ನಿಸಬಹುದು ಟೊಂಕ

ಇಲ್ಲವೇ  ಸುಧಾರಿಸಿ  ಆಗಲೂಬಹುದು ರಾಜಕಾರಣಿ/ಅಧಿಕಾರಿ ನಮ್ಮ  ಈ ವೆಂಕ .....

ಒಟ್ಟಾರೆ ತಪ್ಪಿದರೆ ಸಾಕು ದಂಡ ಎಂಬ
ಸುಂಕ .....









Neeta NK

unread,
Mar 3, 2016, 10:56:56 AM3/3/16
to mathssc...@googlegroups.com

Very true sir

Kiran Holla

unread,
Mar 3, 2016, 1:11:40 PM3/3/16
to Maths Science Group

Formative assessment ಬಂದಿರೋದೇ ಮಕ್ಕಳಿಗೆ ಹೆಚ್ಚು ಅಂಕ ಕೊಡಿ ಎಂಬರ್ಥದಲ್ಲಿದೆ. Test, ನಲ್ಲಿ ಕಡಿಮೆ ಅಂಕ ಬಂದರೆ ಪುನಃ ಬರೆಸಿ ಹೆಚ್ಚು ಅಂಕ ನೀಡುತ್ತೇವೆ. ಚಟುವಟಿಕೆಯಲ್ಲಂತೂ ಅವರ ಯೋಗ್ಯತೆಗೂ ಮೀರಿ ಅಂಕ ಕೊಡುತ್ತೇವೆ. ಇದೇ ಮುಂದುವರೆದು ಕೊನೆಗೆ roundup ಮಾಡೋವಾಗಲೂ ಇದ್ದನ್ನೇ ಅನುಸರಿಸುತ್ತೇವೆ. ಆದ್ದರಿಂದ ಪ್ರಶ್ನೆ ಮಾಡುವುದಾದರೆ ಮೇಲೆ ಹೇಳಿದ ಎಲ್ಲವನ್ನೂ ಪ್ರಶ್ನಿಸಬೇಕು. ಇಲ್ಲವೇ ಎಲ್ಲವೂ ಸರಿ ಎಂದು ಸುಮ್ಮನಿರಬೇಕು ಅಷ್ಟೆ. ಏನಂತೀರಿ????

Sonnet

unread,
Mar 3, 2016, 1:15:07 PM3/3/16
to mathssciencestf

Sir, Meaningful n true

Nanjundappa Teacher

unread,
Mar 3, 2016, 9:19:43 PM3/3/16
to mathssc...@googlegroups.com

ಕವನ ತುಂಬಾ ಚನ್ನಾಗಿದೆ ಗುರುಗಳೆ

Prabha Adigal

unread,
Mar 5, 2016, 9:48:47 PM3/5/16
to mathssc...@googlegroups.com
A child gets 191 in maths internals and 80 in externals. The other child gets 200 in internals and 80 in externals.. so both are equal? Both will see 100 in their markscard maths column. but, if the second child gets 79 in external, the topper is the one with 191.
if  We are thinking only about the below average child, yes, its an advantage. 

Harikrishna Holla

unread,
Mar 5, 2016, 10:37:46 PM3/5/16
to mathssc...@googlegroups.com
ನೀವು ಹೇಳಿದ೦ತೆ ಲಿಖಿತ ಪರೀಕ್ಷೆಯಲ್ಲಿ ಒ೦ದ೦ಕ ಕಡಿಮೆ ಬ೦ದ ಕೂಡಲೇ ಆತನನ್ನು ದ್ವಿತೀಯ ಸ್ಥಾನಿ ಎನ್ನುವುದು ತಪ್ಪಲ್ಲವೇ? ಅಥವಾ ಒ೦ದ೦ಕ ಜಾಸ್ತಿ ಬ೦ದ ಕೂಡಲೇ ಅವನನ್ನು ಪ್ರಥಮ ಸ್ಥಾನದಲ್ಲಿ ಕೂರಿಸಿ ಹೊಗಳಿ ಅಟ್ಟಕ್ಕೇರಿಸುವುದು ತಪ್ಪಲ್ಲವೇ? ಲಿಖಿತ ಪರೀಕ್ಷೆಗೂ ಅದರದ್ದೇ ಆದ ಲಿಮಿಟೇಶನ್ಸ್ ಇವೆ, ಕೊರತೆಗಳು ಇವೆ. ಕೇವಲ ಒ೦ದು ಪರೀಕ್ಷೆಯಲ್ಲಿ ಪಡೆದ ಒ೦ದ೦ಕದಿ೦ದ ತರತಮ್ಯ ಮಾಡುವುದು ಸರಿಯೇ? ಲಿಖಿತ ಪರೀಕ್ಷೆಯಲ್ಲಿನ ಆ ಕೊರತೆಯನ್ನು ನೀಗುವುದಕ್ಕಾಗಿಯೇ ಆ೦ತರಿಕ ಅ೦ಕದ ವ್ಯವಸ್ಥೆ (ರೂಪಣಾತ್ಮಕ ಪರೀಕ್ಷೆ) ಇರುವುದು. ಹೀಗೆ ಸ೦ಕಲನಾತ್ಮಕ ಮತ್ತು ರೂಪಣಾತ್ಮಕ ಮೌಲ್ಯಮಾನಗಳ ಅ೦ಕಗಳನ್ನು ಸೇರಿಸಿ ಅವರಿಬ್ಬರನ್ನೂ ಒ೦ದೇ ತೊಟ್ಟಿಲಲ್ಲಿ ತೂಗಬೇಕೆ೦ಬುದೇ ಉದ್ದೇಶ. ಯಾವುದಕ್ಕೂ ಮೊದಲು ನಾವು ಮೊದಲಿನ ಮೌಲ್ಯಮಾಪನ ವಿಧಾನದಿ೦ದ ಹೊರಬ೦ದು ಯೋಚಿಸಬೇಕಾಗಿದೆ.

Harikrishna Holla G,
Brahmavara.

On Sun, Mar 6, 2016 at 8:18 AM, Prabha Adigal <prabha...@gmail.com> wrote:
Boxbe This message is eligible for Automatic Cleanup! (prabha...@gmail.com) Add cleanup rule | More info

A child gets 191 in maths internals and 80 in externals. The other child gets 200 in internals and 80 in externals.. so both are equal? Both will see 100 in their markscard maths column. but, if the second child gets 79 in external, the topper is the one with 191.
if  We are thinking only about the below average child, yes, its an advantage. 

2016-03-04 7:49 GMT+05:30 Nanjundappa Teacher <nanju...@gmail.com>:

ramesh pandith

unread,
Mar 5, 2016, 10:49:50 PM3/5/16
to mathssc...@googlegroups.com

ನಾವಂತು ಅಂಕ ನೀಡಿದ್ದರು ಅದು ಅವರ ಗಳಿಕೆ ಅಲ್ಲ ಇದು ಸತ್ಯ. ಆದರೆ ದೇಶದ ಮುಂದಿನ ಭವಿಷ್ಯ ಹೇಳಿ

jairaj dhabshetty

unread,
Mar 6, 2016, 1:56:58 AM3/6/16
to mathssc...@googlegroups.com

Hundred percent correct

Harikrishna Holla

unread,
Mar 6, 2016, 2:04:11 AM3/6/16
to mathssc...@googlegroups.com
ಹಾಗೇನೂ ಆಗುವುದಿಲ್ಲ. ಇ೦ತಹ ಸಿಸಿಇ ಪದ್ಧತಿ ನಿಜವಾಗಿಯೂ ಒಳ್ಳೆಯದು. ಈ ರೂಪಣಾತ್ಮಕ ಅ೦ಕಗಳನ್ನು ಸೇರಿಸಿದ ನ೦ತರವೇ ವಿದ್ಯಾರ್ಥಿಯ ಉತ್ತೀರ್ಣತೆಯನ್ನು ನಿರ್ಧರಿಸಬೇಕು. ಆದರೆ ಪ್ರಸ್ತುತ ಈಗ ಹಾಗೆ ಮಾಡುತ್ತಿಲ್ಲ. ಅದೇ ಒ೦ದು ದೊಡ್ಡ ದೋಷವಾಗಿದೆ. 

Harikrishna Holla G,
Brahmavara.

Harikrishna Holla

unread,
Mar 6, 2016, 2:07:15 AM3/6/16
to mathssc...@googlegroups.com
ಆ೦ತರಿಕದಲ್ಲಿ ಹತ್ತೊ೦ಭತ್ತು ಪಡೆದ ವಿದ್ಯಾರ್ಥಿಗೆ ಪಬ್ಲಿಕ್ ಪರೀಕ್ಷೆಯಲ್ಲಿ ಒ೦ದು ವೇಳೆ ಎ೦ಭತ್ತು ಅ೦ಕ ಬ೦ದರೆ? ಆಗ ಯಾರದ್ದು ತಪ್ಪು? ಆಲೋಚಿಸಿ. ಅ೦ತಹ ಸ೦ದರ್ಭಗಳುಬರಬಾರದು ಅ೦ತಲೇ ಈ ರೀತಿಯಲ್ಲಿ ರೌ೦ಡ್ ಆಫ್ ಮಾಡಲು ತಿಳಿಸಿದ್ದು.

Harikrishna Holla G,
Brahmavara.

Shashidhar Muchandi

unread,
Mar 6, 2016, 5:25:40 AM3/6/16
to mathssc...@googlegroups.com

ಆಂತರಿಕ ಅಂಕಗಳನ್ನು ರೌಂಡ್ ಆಫ್ ಮಾಡೋದು ಸರಿ, ಇದರಿಂದ ವಿದ್ಯಾರ್ಥಿಗಳಿಗೆ ಸಹಾಯವಾಗುತ್ತೆ ನಿಜ. ಹಾಗೆಯೇ ಆ ಮೌಲ್ಯಮಾಪನವೂ ಕೂಡ ನಿಷ್ಪಕ್ಷಪಾತವಾಗಿರಬೇಕಲ್ಲವೇ? ಪಾಪ ಮಗು ಅಂತ ಧಾರಾಳವಾಗಿ ಅಂಕಗಳನ್ನು ಕೊಟ್ಟರೆ ಆ ವಿದ್ಯಾರ್ಥಿ ಮೈಗಳ್ಳನಾಗುವ ಅವಕಾಶವುಂಟು.

yadurscience13

unread,
Mar 20, 2016, 1:24:48 PM3/20/16
to Maths & Science STF
Its realy Origin of Species by -------------selection/collection. Like C.Darwinism.

yadurscience13

unread,
Mar 20, 2016, 1:24:48 PM3/20/16
to Maths & Science STF

yadurscience13

unread,
Mar 20, 2016, 1:24:50 PM3/20/16
to Maths & Science STF

Shaila Js

unread,
Mar 22, 2016, 11:45:03 PM3/22/16
to mathssc...@googlegroups.com
Lazy students always lazy from this system , that vl affects only for 
Good students... In society also same...sir..

On Sunday, March 20, 2016, yadurscience13 <yadursc...@gmail.com> wrote:
Its realy Origin of Species by -------------selection/collection.  Like  C.Darwinism.

--
1. If a teacher wants to join STF, visit http://karnatakaeducation.org.in/KOER/en/index.php/Become_a_STF_groups_member
2. For STF training, visit KOER - http://karnatakaeducation.org.in/KOER/en/index.php
4. For Ubuntu 14.04 installation,    visit http://karnatakaeducation.org.in/KOER/en/index.php/Kalpavriksha
4. For doubts on Ubuntu, public software, visit http://karnatakaeducation.org.in/KOER/en/index.php/Frequently_Asked_Questions
5. Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Why_public_software ಸಾರ್ವಜನಿಕ  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.
To post to this group, send an email to mathssc...@googlegroups.com.

yadurscience shivashankaraj

unread,
Mar 24, 2016, 10:32:27 AM3/24/16
to mathssc...@googlegroups.com

You received this message because you are subscribed to a topic in the Google Groups "Maths & Science STF" group.
To unsubscribe from this topic, visit https://groups.google.com/d/topic/mathssciencestf/OB-cVta6QK4/unsubscribe.
To unsubscribe from this group and all its topics, send an email to mathssciences...@googlegroups.com.
To post to this group, send email to mathssc...@googlegroups.com.
Reply all
Reply to author
Forward
0 new messages