Join SSLC ವಿದ್ಯಾರ್ಥಿ ಮಿತ್ರ

6 views
Skip to first unread message

Sunil Krishnashetty

unread,
May 8, 2020, 3:20:52 AM5/8/20
to
 SSLC ವಿದ್ಯಾರ್ಥಿಗಳಿಗೆ ಪರೀಕ್ಷೆ ಭಯ ಓಡಿಸಲು ಮತ್ತು ಪರೀಕ್ಷೆಗೆ ಸಂಬಂಧಿಸಿದ ಪ್ರಶ್ನೆ ಪತ್ರಿಕೆಗಳು, ಪಾಸಿಂಗ್ ಪ್ಯಾಕೇಜ್ ಗಳು ಮತ್ತು ವೀಡಿಯೊಗಳನ್ನು  ಒದಗಿಸುವ ಉದ್ದೇಶದಿಂದ  SSLC ವಿದ್ಯಾರ್ಥಿ ಮಿತ್ರ ಟೆಲಿಗ್ರಾಮ್ ಗ್ರೂಪ್ ಅನ್ನು ರಚಿಸಲಾಗಿದ್ದು ಎಲ್ಲ ವಿದ್ಯಾರ್ಥಿಗಳು ಸೇರಿ  ಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ಮತ್ತು ಸಂಪನ್ಮೂಲಗಳನ್ನು ಪಡೆದುಕೊಂಡು ಪರೀಕ್ಷಾ ಭಯವನ್ನು  ತೊಲಗಿಸಿ.

 SSLC ವಿದ್ಯಾರ್ಥಿ ಮಿತ್ರ TELEGRAM ಗುಂಪನ್ನು ಸೇರಲು ಮೊದಲು ನಿಮ್ಮ ಫೋನ್ ನಲ್ಲಿ TELEGRAM APP INSTALL ಮಾಡಿ ನಂತರ ಕೆಳಗಿನ ಲಿಂಕ್ ನ ಮೂಲಕ ಸೇರಿ.

SSLC ವಿದ್ಯಾರ್ಥಿ ಮಿತ್ರ ಟೆಲಿಗ್ರಾಂ ಗುಂಪಿನ ಲಿಂಕ್
https://t.me/sslcstudents
-----
ನಿಮ್ಮಲ್ಲಿರುವ ಎಲ್ಲಾ SSLC ವಿದ್ಯಾರ್ಥಿಗಳಿಗೂ ಶೇರ್ ಮಾಡಿ

--
You received this message because you are subscribed to the Google Groups "InyaTrust" group.
To unsubscribe from this group and stop receiving emails from it, send an email to inyatrust+...@googlegroups.com.
To view this discussion on the web visit https://groups.google.com/d/msgid/inyatrust/CAFLXqiKpFWHYdkn0Lm7zpqAQ11j3%3D26jV3O7MJTxFs9ftN8G8Q%40mail.gmail.com.
Reply all
Reply to author
Forward
0 new messages