1)ಭಾಗಿಸಿದೆ ಕೊನೆಗೊಳ್ಳುವ ಭಾಗಲಬ್ಧ ಸಂಖ್ಯೆಯ ದಶಮಾಂಶ ವಿಸ್ತರಣಾ ರೂಪ ಪಡೆಯುವುದು
2)ವರ್ಗಮೂಲ 2 ನ್ನು ಅಭಾಗಲಬ್ಧ ಸಂಖ್ಯೆ ಎಂದು ತೋರಿಸುವುದು.
3)ಅಂಕಗಣಿತದ ಮೂಲಪ್ರಮೇಯ ಬಳಸಿ ಲ.ಸಾ.ಅ ಮತ್ತು ಮ.ಸಾ.ಅ ಕಂಡುಹಿಡಿಯುವುದು.
4)ಯೂಕ್ಲಿಡನ ಭಾಗಾಕಾರ ಅನುಪ್ರಮೇಯಬಳಸಿ ಮ.ಸಾ.ಅ ಕಂಡುಹಿಡಿಯುವುದು
5)3+ ವರ್ಗಮೂಲ 2 ನ್ನು ಅಭಾಗಲಬ್ಧ ಸಂಖ್ಯೆ ಎಂದು ತೋರಿಸುವುದು.
ಹೆಚ್ಚಿನ ಗಣಿತ ವಿಡಿಯೋಗಳಿಗಾಗಿ ಗಣಿತ ಲೋಕ ಚಾನೆಲಗೆ ಭೇಟಿ ಕೊಡಿ
https://www.youtube.com/channel/UCTxpLq3CiNCt9WJlHqJbjmQ