facebook live sslc maths kannada medium class

4 views
Skip to first unread message

SUBRAHMANYA S GAJAKESARI

unread,
Apr 19, 2020, 12:44:41 AM4/19/20
to mathssc...@googlegroups.com
Dear teachers who need holiday class for sslc students and 9th students they can watch live class or after video by using facebook. 
circulate link to your parents they may be join. thank you very much.


ಆತ್ಮೀಯ ವಿದ್ಯಾರ್ಥಿಗಳೇ/ಪೋಷಕರೇ ಆನ್ಲೈನ್ ಕ್ಲಾಸ್ ಮೂಲಕ ಕಲಿಕೆ ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ಪರೀಕ್ಷಾ ಪೂರ್ವ ಅವಧಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಗಣಿತ ಮುಖಪುಟ ಖಾತೆ ತೆರೆಯಲಾಗಿದೆ. ಕೆಳಗೆ ನೀಡಿರುವ ಫೇಸ್‌ಬುಕ್‌ ಲಿಂಕ್ ಮೂಲಕ ನಿಮ್ಮ ಪೋಷಕರಿಗೆ ಸೇರಲು ತಿಳಿಸುವುದು.‌ಪ್ರತಿ ದಿನ ತರಗತಿ ನೇರಪ್ರಸಾರ ಇರುತ್ತದೆ. ಹಾಗೂ ಆ ಸಮಯದಲ್ಲಿ ನೋಡಲಾಗದವರಿಗೆ ಅದು ಸೇವ್ ಆಗಿರುತ್ತದೆ. ಪ್ರಶ್ನೆಗಳನ್ನು ಗಮನಿಸಿ ತಿಳಿದುಕೊಂಡು ಅದೇ ಪ್ರಕಾರದಲ್ಲಿ ಕಲಿಕೆ ಮಾಡುವುದು. ಅವಶ್ಯಕತೆ ಇರುವವರು ಇದನ್ನು ಬಳಸಿಕೊಂಡು ಸದುಪಯೋಗ ಪಡೆಯಲು ಗಣಿತ ಸ್ಟಡಿ ಗ್ರೂಪ್ ಪರವಾಗಿ ತಮ್ಮಲ್ಲಿ ಕೋರಿದೆ.
Reply all
Reply to author
Forward
0 new messages