students call daily time table

23 views
Skip to first unread message

sudeesha bc

unread,
Mar 30, 2020, 8:39:31 AM3/30/20
to mathssc...@googlegroups.com
Teacher can prepare students call time table.
below  video I explained. All these.  
ಮೊದಲು excel sheet/word sheet. ನಲ್ಲಿ  ವಿದ್ಯಾರ್ಥಿಗಳು ಮೊಬೈಲ್ ಸಂಖ್ಯೆ ನಮೂದಿಸಿಕೊಳ್ಳಿ .
ಮೊದಲು ಪೈಲ್ ಸೇವ್ ಮಾಡಿಕೊಳ್ಳಿ.

ನಂತರ ನಂಬರ್ ಸೆಲೆಕ್ಟ್ ಮಾಡಿಕೊಳ್ಳಿ .
ಮೌಸ್ ಮೂಲಕ ರೈಟ್ ಕ್ಲಿಕ್ ಮಾಡಿ. ಅಲ್ಲಿ , Hyperlink ಕ್ಲಿಕ್ ಮಾಡಿ. ಅಥವಾ insert ನಲ್ಲಿ ಕೂಡ Hyperlink ಇರುತ್ತದೆ ಇದನ್ನು ನಂಬರ್ ಮೇಲೆ ಕ್ಲಿಕ್ ಮಾಡಿ. ನಂತರ ಓಪನ್ ಆಗುವ ವಿಂಡೋದಲ್ಲಿ ಕೆಳಗೆ Address ಎಂಬಲ್ಲಿ.

 tel:9448473130
ಅಥವಾ
TEL:9449934951

ಹೀಗೆ ಪ್ರತಿ ಸಂಖ್ಯೆ ಮಾಡಬೇಕು.
ಆಗ ನಂಬರ್ ನೀಲಿ ಬಣ್ಣ ಆದಾಗ hyperlink ಆಗಿರುತ್ತದೆ.
ನಂತರ ಶಿಕ್ಷಕರಿಗೆ ವಿದ್ಯಾರ್ಥಿಗಳು ಹಂಚಿಕೆ ಮಾಡಬೇಕು.
Pdf ಕನ್ವರ್ಟ್ ಮಾಡಿ .
ಮೊಬೈಲ್ ಮೂಲಕ share ಮಾಡಿ.
ಮೊಬೈಲ್ ಸಂಖ್ಯೆ ಮೇಲೆ ಕೈ ತೋರಿಸುತ್ತದೆ . ಕ್ಲಿಕ್ ಮಾಡಿದರೆ. ಕಾಲ್ ನಿಮ್ಮ ಮೊಬೈಲ್ ಡಯಲ್ ಪ್ಯಾಡ್ ಗೆ ಹೋಗುತ್ತದೆ.
STUDENT MOBILE CONTACT-1.pdf

Haleshi C G

unread,
Mar 30, 2020, 10:47:25 PM3/30/20
to mathssc...@googlegroups.com
Super system how can we make this

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
-https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "Maths & Science STF" group.
To unsubscribe from this group and stop receiving emails from it, send an email to mathssciences...@googlegroups.com.
To view this discussion on the web, visit https://groups.google.com/d/msgid/mathssciencestf/CAP5mAkiYih77J2wHiC0U_qEkAjo%2BBK2C-1uZZ_%2BsV8%2BkJ3d1rQ%40mail.gmail.com.

Vidyanand Halakarni

unread,
Mar 31, 2020, 2:38:41 AM3/31/20
to mathssc...@googlegroups.com
Sir Thanku Idu tumba upayukt maritime, ade riti students parents ge I riti progress card kalaslik sadya adre tilisi 

sudeesha bc

unread,
Apr 8, 2020, 11:39:28 AM4/8/20
to mathssc...@googlegroups.com
By hyperlink Sir. It is also possible

Reply all
Reply to author
Forward
0 new messages