maths parents -students State resource group

7 views
Skip to first unread message

SUBRAHMANYA S GAJAKESARI

unread,
Jan 14, 2020, 2:03:06 AM1/14/20
to mathssc...@googlegroups.com
Follow this link to join my WhatsApp group: https://chat.whatsapp.com/GvpYY7QMqF3IsrNXinKO5Y
```ಆತ್ಮೀಯ ಶಿಕ್ಷಕರೇ, ಪೋಷಕರೇ, ವಿದ್ಯಾರ್ಥಿಗಳೇ ಗಣಿತ ಕಲಿಕೆಯಲ್ಲಿ ಉದ್ಭವಿಸಬಹುದಾದ ಗಣಿತ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಅತ್ಯಂತ ಸುಲಭವಾಗಿ, ತ್ವರಿತವಾಗಿ, ಸುಲಲಿತವಾಗಿ ಕಲಿಯಲು ಹಾಗೂ ಕಲಿಕೆ ಸದೃಢಗೊಳಿಸಲು ಈ ಗುಂಪಿನಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ಹಾಗೂ ಚರ್ಚೆಗಳನ್ನು ಮಾಡುವ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದು. ಕೇವಲ ಗಣಿತಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರವನ್ನು ಕಂಡುಕೊಳ್ಳಲು ಒಂದು  ನೆರವಿನ ಗುಂಪು ಇದಾಗಿದೆ. ದಯಮಾಡಿ ಗಣಿತ ಪ್ರಶ್ನೆಗೆ ಮಾತ್ರಾ ಅವಕಾಶ.‌ನಿಮ್ಮ  ಆಸಕ್ತ ಪೋಷಕರಿಗೆ ಈ ಗುಂಪಿನ ಲಿಂಕ್ ಕಳುಹಿಸುವ ಮುಖಾಂತರ ಶಾಲಾ ಗಣಿತ ಫಲಿತಾಂಶವನ್ನು, ವಿದ್ಯಾರ್ಥಿಗಳ ಗಣಿತ ಫಲಿತಾಂಶವನ್ನು ಹೆಚ್ಚಿಸಲು  ಪ್ರಯತ್ನ ಮಾಡೋಣ.```
*ಗಣಿತ ಶಿಕ್ಷಕರ ಸಂಘ - ತೀರ್ಥಹಳ್ಳಿ.*
Reply all
Reply to author
Forward
0 new messages