Science class

12 views
Skip to first unread message

mahesh HM kadleguddu

unread,
Apr 10, 2020, 7:49:52 AM4/10/20
to mathssc...@googlegroups.com
ಹತ್ತನೆ ತರಗತಿ ಮಕ್ಕಳ ಪರೀಕ್ಷಾ ಪೂರ್ವ ತಯಾರಿ ಹೇಗಿರಬೇಕು?

ಸಮಯ-4.30 ರಿಂದ 5.30 ರವರೆಗೆ
ವಿಷಯ- ವಿಜ್ಞಾನ
ಶಿಕ್ಷಕರು-ಶ್ರೀಮಹೇಶ್ ಕೆ ಎನ್ 
ಮುಖ್ಯ ಶಿಕ್ಷಕರು ಹಾಗೂ ವಿಜ್ಞಾನ ಸಂಪನ್ಮೂಲ ಶಿಕ್ಷಕರು ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆ ಕಡ್ಲೆಗುದ್ದು ಚಿತ್ರದುರ್ಗ ಜಿಲ್ಲೆ

ಮಕ್ಕಳ ಉಜ್ವಲ ಭವಿಷ್ಯಕ್ಕೆ ಮತ್ತೊಂದು ಮೆಟ್ಟಿಲು ಹೈಬ್ರೀಡ್ ನ್ಯೂಸ್.ನೋಡಿ ಹಾರೈಸಿ

mahesh HM kadleguddu

unread,
Apr 17, 2020, 8:44:40 AM4/17/20
to mathssc...@googlegroups.com
ಪರೀಕ್ಷಾ ಭಯವೆ ಇಲ್ಲಿದೆ ಪಾಸಾಗಲು ಟಿಪ್ಸ.
ಹತ್ತನೆ ತರಗತಿ ಮಕ್ಕಳಿಗೆ ಪರೀಕ್ಷಾ ಭಯ ಓಡಿಸಲು ಹೈಬ್ರೀಡ್ ನ್ಯೂಸ್ ನ ವಿಶೇಷ ಕಾರ್ಯಕ್ರಮ ಉಜ್ವಲ ಭವಿಷ್ಯ ಇಂದು ಸಂಜೆ 4.30 ರಿಂದ 5.30 ರವರೆಗೆ ನಡೆಯಲಿದದ್ದು ಆಸಕ್ತ ವಿದ್ಯಾರ್ಥಿಗಳು ಸದುಪಯೋಗ ಪಡೆಯಿರಿ.

ಮಾರ್ಗದರ್ಶಕರು-
ಮಹೇಶ್ ಕೆ ಎನ್  ಶಿಕ್ಷಕರು ಹಾಗೂ ವಿಜ್ಞಾನ ಸಂಪನ್ಮೂಲ ಶಿಕ್ಷಕರು ಶ್ರೀ ಆಂಜನೇಯ ಸ್ವಾಮಿ ಪ್ರೌಢಶಾಲೆ ಕಡ್ಲೆಗುದ್ದು ಚಿತ್ರದುರ್ಗ ಜಿಲ್ಲೆ
Reply all
Reply to author
Forward
0 new messages