ಹುಟ್ಟು ಹಬ್ಬದ ಶುಭಾಶಯಗಳು ಕುಮಾರ ಚಿಕ್ಕಪ್ಪ

110 views
Skip to first unread message

Srikanth Manjunath

unread,
Nov 8, 2013, 10:10:17 PM11/8/13
to koravangala
"ಬಾ ಮಗೂ ಈ ಮಣಿ ಕಿರೀಟ ನಿನಗೆ ಬೇಡವೇ, ಈ ರತ್ನ ಸಿಂಹಾಸನ ನಿನಗೆ ಬೇಡವೇ?, ಈ ಸಾಮ್ರಾಜ್ಯ ನಿನಗೆ ಬೇಡವೇ" 

ದೂರದರ್ಶನದಲ್ಲಿ ಮಯೂರ ಚಿತ್ರ ಬಿತ್ತರವಾಗುತ್ತಿತ್ತು.. ಹಾಗೆ ನೆನಪಿನಾಳಕ್ಕೆ ಜಾರಿದಾಗ.. 

ಅರಳಿಕಟ್ಟೆಯಲ್ಲಿ ಒಂದು ತಾಯಿ ತನ್ನ ಮಗುವನ್ನು ಕೂರಿಸಿಕೊಂಡು ಹಿತವಚನಗಳನ್ನು ಹೇಳುತ್ತಾ.. ಎಲೆಯಲ್ಲಿ ಸುಟ್ಟು ಮಾಡಿದ ರೊಟ್ಟಿಯನ್ನು ತಿನ್ನಿಸುತ್ತಾ ವಾಗ್ಧೇವಿಯ ದಯೆಯನ್ನು ಕೋರುತ್ತಾ.. 

"ಬಾ ಮಗೂ.. ನಿನಗೆ ಮಾತು ಬೇಡವೇ.. ಎಲ್ಲರ ಜ್ಞಾನ ನಿನಗೆ ಬೇಡವೇ.. ಸಾಹಿತ್ಯ ಸಾಮ್ರಾಜ್ಯದಲ್ಲಿ ಮೀಯಬೇಡವೆ"

ಅಂದಿನ ಆ ಸುಂದರ ಸನ್ನಿವೇಶ ಮಾತುಗಳು ಕಿವಿಯಲ್ಲಿ ಗುನುಗುತ್ತಿದ್ದವು.. ಈ ಮಾತುಗಳು ನಮ್ಮೆಲ್ಲರ ಪ್ರೀತಿಯ ಕುಮಾರ ಚಿಕ್ಕಪ್ಪ ನವರ ಜೀವನದಲ್ಲಿ ನಡೆದದ್ದು.. 

ಹಾಸನದ ಕೋರವಂಗಲದ ಗ್ರಾಮದಲ್ಲಿ ಮಾತೃಶ್ರೀ ಯವರ ಸತತ ಪ್ರಯತ್ನ.. ವಾಗ್ಧೇವಿಯ ಆಶಿರ್ವಾದದಿಂದ ನುಡಿಮುತ್ತುಗಳನ್ನು ಶುರುಮಾಡಿದ ಚಿಕ್ಕಪ್ಪ ಇಂದು ನಿರರ್ಗಳವಾಗಿ ಮಾತಾಡುತ್ತಾರೆ.. ಜ್ಞಾನದ ವಾಹಿನಿಯನ್ನು ಪಸರಿಸುತ್ತಿದ್ದಾರೆ.. 

ಇಂದು ಅವರಿಗೆ ವಿಶೇಷ ದಿನ .. ನಮ್ಮೆಲ್ಲರ ಪ್ರೀತಿಯ ಹುಟ್ಟು ಹಬ್ಬದ ಶುಭಾಶಯಗಳನ್ನು ಸಲ್ಲಿಸುತ್ತಾ ಅವರ ಆಶೀರ್ವಾದ ಪಡೆಯುವ.. 

ಹುಟ್ಟು ಹಬ್ಬದ ಶುಭಾಶಯಗಳು ಚಿಕ್ಕಪ್ಪ 

With regards
Srikanth Manjunath
enjoy the sharks in your life!!!

kumaraswamy k r kumaraswamykr

unread,
Nov 9, 2013, 1:25:39 AM11/9/13
to koravangala
ಪ್ರೀತಿಯ ಶುಭಾಶಯಗಳಿಗೆ ನಿನಗೆ ಹಾಗೂ ಕೋರವಂಗಲ ಗ್ರೂಪಿಗೆ ಸರಸ್ವತಿಯ ಅನುಗ್ರಹಗಳು ಸದಾ ಇರಲಿ. ನಿಜಕ್ಕೂ ನನಗೆ ಆ ಸರಸ್ವತಿಯ ಕೃಪೆಯು ಮಾತುಶ್ರೀಯವರಿಂದ ಉಂಟಾದುದು ಒಂದು ಹೆಮ್ಮೆಯ ವಿಚಾರ. ನಿತ್ಯವೂ ದೇವತರ್ಪಣ,ಋಷಿ ತರ್ಪಣ ಪಿತೃ ತರ್ಪಣ ಕೊಡುವಾಗ  ವಾಗ್ದೇವಿ ಸದೃಶಮಾತೃಭ್ಯೋ    ನಮಃ ಪಿತೃಭ್ಯೋ ನಮಃ ಎಂಬ ಅನುಸರಣೆ ಇದೆ. 
ಈ ಸಂದರ್ಭದಲ್ಲಿ ಮುಖ್ಯ ರಹಸ್ಯದ ತತ್ತ್ವ ವಿವರಿಸುತ್ತೇನೆ. 
೧.. ಸೂಕ್ಷ್ಮ ದೇಹ,೨ ಸ್ತೂಲ ದೇಹ ಮತ್ತು ೩ ಅಂತಃಕರಣ ಎಂಬ  ಅತಿ ಮುಖ್ಯ ಅಂಶಗಳಿವೆ. 
೧.ಸೂಕ್ಷ್ಮದೇಹದ ಯೋಜನ, ಪ್ರಯೋಜನ, ಉತ್ತೇಜನ ಮತ್ತು ಭೋಜನಕ್ಕಾಗಿ (ಅನುಭವಿಸುವುದಕ್ಕಾಗಿ )  
ಜಪ,ತಪಗಳ ಅವಶ್ಯಕತೆ ಇರುತ್ತದೆ ಹಾಗು ನಿರ್ದಿಷ್ಠ ಸಫಲತೆ ಇರುತ್ತದೆ. 
೨. ಸ್ತೂಲ ದೇಹದ ...... ,  ....... ,....... ,....... ಪೂಜೆ,ಹೋಮ ಹವನ, ಉತ್ಸವ ಇತ್ಯಾದಿಗಳಿಂದ ಪಡೆಯಲು ಸಾಧ್ಯವಾಗುವುದು. 
೩. ಮೂರನೆಯದಾದ ಅಂತಃ ಕರಣವಾದರೋ ಎಲ್ಲದಿಕ್ಕಿಂತ ಮೀರಿದ್ದು, ಎಲ್ಲ  ಪಿತ್ರುದೇವತೆಗಳ ಅನುಗ್ರಹ ಪಡೆಯುವುದಕ್ಕಾಗಿ ಮಾಡಲೇಬೇಕಾದ ಕರ್ಮವಾಗಿರುತ್ತೆ. 
ನಿಮ್ಮೆಲ್ಲರ ಶುಭೋದಯ,ಶ್ರೆಯೋದಯ, ಅಭ್ಯುದಯ ಇವು ನಿರಂತರವಾಗಿರುತ್ತದೆ. 

ಶುಭ ಹಾರೈಕೆಯೊಂದಿಗೆ 
ನಿಮ್ಮೆಲ್ಲರ ಪ್ರೀತಿಯ ಚಿಕ್ಕಪ್ಪ 




          


2013/11/9 Srikanth Manjunath <srma...@gmail.com>

--
--
You received this message because you are part of the koravangala family & subscribed to the Google Groups "koravangala" group.
To post to this group, send email to korav...@googlegroups.com
To unsubscribe from this group, send email to
koravangala...@googlegroups.com
For more options, visit this group at
http://groups.google.com/group/koravangala?hl=en?hl=en
 
---
You received this message because you are subscribed to the Google Groups "koravangala" group.
To unsubscribe from this group and stop receiving emails from it, send an email to koravangala...@googlegroups.com.
For more options, visit https://groups.google.com/groups/opt_out.



--
ಕುಮಾರಸ್ವಾಮಿ ಕೆ. ಆರ್ 
ವೈಜ್ಞಾನಿಕ ಜ್ಯೋತಿಷಿ 
ಶ್ರೀ ಸ್ವಾತಿ ಗಣಪತಿ ಜ್ಯೋತಿಷ್ಯ ಸಂಶೋಧನಾ ಕೇಂದ್ರ 
ಪದ್ಮನಾಭನಗರ, ಬೆಂಗಳೂರು ಕಿಡ್ನಿ ಫೌಂಡೆಶನ್ ಹಿಂಬಾಗ 
ಬೆಂಗಳೂರು 

Rajaneesh Kashyap

unread,
Nov 9, 2013, 2:00:14 AM11/9/13
to koravangala
ಪ್ರೀತಿಯ ಚಿಕ್ಕಪ್ಪ,

ಹುಟ್ಟುಹಬ್ಬದ ಶುಭಕಾಮನೆಗಳು! ದೇವರು ನಿಮಗೆ ಹೆಚ್ಚಿನ ಅರೋಗ್ಯ ಕೊಟ್ಟು, ಎಂದಿನಂತೆ ನಿಮ್ಮ ಮಾರ್ಗದರ್ಶನ ನಮ್ಮೆಲ್ಲರಿಗೂ ಸದಾ ದೊರೆಯುತ್ತಿರಲಿ.
 
"ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದ ಎದೆಗೆ ಸತತ" ಎನ್ನುವ ಗೊಪಾಲಕೃಷ್ಣ ಅಡಿಗರ ಮಾತು ನೆನಪಾಗುತ್ತದೆ.  ನಮ್ಮೆಲ್ಲರಲ್ಲಿ ಯಾವುದೇ ರೀತಿಯ ವಿಶೇಷ ಗುಣಗಳಿದ್ದರು ಅವೆಲ್ಲವೂ ನಮ್ಮ ಹಿರಿಯರಿಂದ ಬಂದಿರುವುದೇ ಆಗಿದೆ... ಹಾಗೆಯೇ ನಮ್ಮಿಂದ ಮುಂದೆಯು ನಿರಂತರವಾಗಿ ಹರಿಯುತ್ತಲೇ ಇರುತ್ತದೆ.

ಇಂಥ ಅಮೃತವಾಹಿನಿಯೊಂದು ಹಾಯ್ದು ಹೋಗಲು ನಾವೆಲ್ಲರೂ ಪಾತ್ರವಾಗಿದ್ದೇವೆ ಎಂಬುದೆ ನಮ್ಮೆಲ್ಲರ ಭಾಗ್ಯ. 

ನಿಮ್ಮ ರಜನೀಶ. 




2013/11/9 kumaraswamy k r kumaraswamykr <kumaras...@gmail.com>
Reply all
Reply to author
Forward
0 new messages