ಕಾರ್ತಿಕ್ ದಂಪತಿಗಳಿಗೆ ವಿವಾಹ ದಿನದ ಶುಭಾಶಯಗಳು

1 view
Skip to first unread message

Srikanth Manjunath

unread,
May 29, 2015, 10:59:13 PM5/29/15
to koravangala
ಪ್ರೀತಿಯ "ಸಿಂಚನ"ದಲ್ಲಿ 
ಪ್ರೇಮ "ಮಧುರ" ಎನುತ್ತ ಯಾವುದೇ ಮಾಸ ಆದರೂ 
ಅದು "ಕಾರ್ತಿಕ" ಎನ್ನಿಸುವ ಬಾಣ ಬಿರುಸುಗಳು ಸುಂದರ ಹೂವಿನ ಕುಂಡದಂತಹ 
ಪ್ರೀತಿ ಅನುರಾಗ ಮಮತೆಯಲ್ಲಿ ಸದಾ ಮೀಯಲಿ ಎಂದು ಹಾರೈಸುತ್ತಾ 
ಸುಂದರ ಮಧುರ ಕಾರ್ತಿಕ್ ದಂಪತಿಗಳಿಗೆ 
ವಿವಾಹ ದಿನದ ಶುಭಾಶಯಗಳು 
 
With regards
Srikanth Manjunath
Enjoy the sharks in your life!!!

Reply all
Reply to author
Forward
0 new messages