ಚಂದಿರ ಭೂಮಿಗೆ ಬೆಳಕನು ಚೆಲ್ಲಲು ಹುಣ್ಣಿಮೆ ಬರಬೇಕು..
ಇದು ಕನ್ನಡ ಚಿತ್ರದ ಹಾಡು
ಪಿಬಿ ಶ್ರೀನಿವಾಸ್ ಹಾಡುವ ಪ್ರತಿ ಪದವು ಒಂದು ಅದ್ಭುತ ಅನುಭವ
ಕೋರವಂಗಲ ಕುಟುಂಬದಲ್ಲಿ ಸದಾ ಹುಣ್ಣಿಮೆಯೇ ಕಾರಣ
ನಮ್ಮ ಪೂರ್ಣ ಚಂದ್ರ
ಸಂಕಟಗಳನ್ನು ಹುಣ್ಣಿಮೆಯ ಬೆಳದಿಂಗಳಂತೆ ಕಂಡ ಈ ಚಂದ್ರ
ಯೋಗ ಪ್ರಯೋಗದಲ್ಲಿ ನಿಸ್ಸೀಮ
ಯೋಗ ಗುರುವಾಗಿರುವ ಇವನಿಗೆ ಹುಟ್ಟು ಹಬ್ಬದ ಶುಭಾಶಯಗಳು
With regards
Srikanth Manjunath
Enjoy the sharks in your life!!!