ಈ ಪುಟಾಣಿ ಅಪ್ಪ ಅಮ್ಮ ಇಬ್ಬರ ಪರ್ಫೆಕ್ಟ್ ಕಾಂಬಿನೇಶನ್
ಅಮ್ಮನ ಕಲೆಗಾರಿಕೆ
ಅಪ್ಪನ ಕಸುಬುದಾರಿಕೆ ಎರಡೂ ಮೇಳೈಸಿದೆ
ಸುಂದರ ಪುಟಾಣಿಗೆ ಸುಂದರ ಶುಭಾಶಯಗಳು
ಸರಯೂ ನಮ್ಮ ದೇಶದ ಅನೇಕ ಪುಣ್ಯ ನದಿಗಳ ಒಂದು ಹೆಸರು
ಹಾಗೆಯೇ ಈ ನಮ್ಮ ಸರಯೂ ಕೋರವಂಗಲದ ವಂಶವೃಕ್ಷದ ಒಂದು
ಮುದ್ದು ಪುಟಾಣಿಯ ಹೆಸರು
ಹುಟ್ಟು ಹಬ್ಬದ ಶುಭಾಶಯಗಳು ಸರಯೂ
With regards
Srikanth Manjunath
Enjoy the sharks in your life!!!