​ಅವಳೇ ಅವಳೇ ನನ್ನ ಗೆಳತಿ.. ನನ್ನ ಮಗಳು

5 views
Skip to first unread message

Srikanth Manjunath

unread,
Jan 20, 2015, 10:07:31 PM1/20/15
to koravangala

ಪ್ರೇರೇಪಣೆ ಉತ್ಸಾಹ ಉಲ್ಲಾಸ ಉತ್ತೇಜನ ಎಲ್ಲವಕ್ಕೂ ಕೆಲವೊಮ್ಮೆ ಹಲವಾರು ವಿಭಾಗಗಳಿದ್ದರೆ 
ನನ್ನ ಬಾಳಿನಲ್ಲಿ ಎಲ್ಲವಕ್ಕೂ ಒಂದೇ ಉತ್ತರ..

ನಾನಿದ್ದೇನೆ ಜೊತೆಯಲ್ಲಿ ಅನ್ನುವುದು ಒಂದು ಬಗೆ ಸ್ಪೂರ್ತಿಯಾದರೆ 
ನೀವು ಸಾಧಿಸುತ್ತೀರಿ ಎನ್ನುವ ಧೃಡವಾದ ನಂಬಿಕೆ ಇನ್ನಷ್ಟು ಸ್ಫೂರ್ತಿ ಸಿಗುತ್ತದೆ.

​​
ಅವಳೇ ಅವಳೇ ನನ್ನ ಗೆಳತಿ.. ನನ್ನ ಮಗಳು

ಇಂದು ಅವಳ ಜನುಮದಿನ.. ನನ್ನ ಬಾಳಿನ ಪಥ ಸುಂದರ ಹೂಬನವಾದ ಕ್ಷಣ

ಹುಟ್ಟು ಹಬ್ಬದ ಶುಭಾಶಯಗಳು ಗೆಳತಿ.. ನಿನ್ನಿಂದ ಬೆಳಗಿದ ನನ್ನ ಬಾಳಿನ ಪ್ರಕಾಶಮಾನವು ನಿನ್ನ ಬದುಕಿನ ಎಲ್ಲಾ ಕ್ಷಣವನ್ನು ಬೆಳಗಿಸಲಿ


With regards
Srikanth Manjunath
Enjoy the sharks in your life!!!

Jnaneshwara Kashyap

unread,
Jan 20, 2015, 11:37:56 PM1/20/15
to korav...@googlegroups.com
Many happy returns of the day Sheetal, may God bless you with all the happiness in the world!!.

From: Srikanth Manjunath
Sent: ‎21-‎01-‎2015 08:37
To: koravangala
Subject: [Koravangala] ​ಅವಳೇ ಅವಳೇ ನನ್ನ ಗೆಳತಿ.. ನನ್ನ ಮಗಳು

--
--
You received this message because you are part of the koravangala family & subscribed to the Google Groups "koravangala" group.
To post to this group, send email to korav...@googlegroups.com
To unsubscribe from this group, send email to
koravangala...@googlegroups.com
For more options, visit this group at
http://groups.google.com/group/koravangala?hl=en?hl=en

---
You received this message because you are subscribed to the Google Groups "koravangala" group.
To unsubscribe from this group and stop receiving emails from it, send an email to koravangala...@googlegroups.com.
For more options, visit https://groups.google.com/d/optout.

K.R NAGAVENI

unread,
Jan 21, 2015, 1:16:46 AM1/21/15
to korav...@googlegroups.com
Hi..Many happy returns of the day sheetal, may God bless you with all the happiness in the world. By putti Atte..
511.gif
330.gif
962.gif
Reply all
Reply to author
Forward
0 new messages