ಸ್ಪಂಜು ನೀರನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತದೆ ಅಂದರೆ ಸ್ಪಂಜಿನ ಪ್ರತಿ ಪದರದಲ್ಲೂ ಚಿಕ್ಕ ಚಿಕ್ಕ ಕೋಣೆಗಳಿರುತ್ತವೆ.. ಅದರೊಳಗೆ ನೀರು ನುಗ್ಗಿದಾಗ ಅದನ್ನು ಹಿಡಿದುಕೊಳ್ಳುತ್ತದೆ. ಹಾಗೆಯೇ ಅದನ್ನು ಹಿಂಡಿದಾಗ ಮತ್ತೆ ನೀರು ಹೊರಹೋಗುತ್ತದೆ.. ಹೊಸ ನೀರಿಗೆ ಜಾಗ ಕೊಡುತ್ತದೆ..
ಹಾಗೆಯೇ ರಜನೀಶ.. ಇವನ ಒಳಗೆ ತುಂಬಿರುವ ವಿಷಯಗಳ ವಿಶ್ವಕೋಶ ಅಂದಾಜಿಗೆ ಸಿಗುವುದಿಲ್ಲ. ಶ್ಲೋಕ, ಮಂತ್ರ, ಹೊಸ ಹೊಸ ವಿನ್ಯಾಸಗಳು, ಶುಭ ನುಡಿಗಳು, ನುಡಿಮುತ್ತುಗಳು, ಎಲ್ಲವೂ ಒಂದು ಪ್ಯಾಕೇಜ್ ನಲ್ಲಿ ಅಡಕವಾಗಿ ಬಿಟ್ಟಿವೆ..
ಒಂದು ಜೆಂಟಲ್ ಟ್ಯಾಪ್ ಮಾಡಿದರೆ ಸಾಕು ವಿಷಯಗಳ ಲಹರಿಯೇ ಹರಿಯಲು ಶುರುಮಾಡುತ್ತದೆ
ಜ್ಞಾನ ಭಂಡಾರ ರಜನೀಶ ಹುಟ್ಟು ಹಬ್ಬದ ಶುಭಾಶಯಗಳು
With regards
Srikanth Manjunath
Enjoy the sharks in your life!!!