ಎರಡು ಶುಭಾಶಯಗಳು - ರಮ್ಯ ದೀಪು & ಸಿಂಚನ

2 views
Skip to first unread message

Srikanth Manjunath

unread,
Oct 2, 2015, 9:10:57 PM10/2/15
to koravangala
ರಮ್ಯಚೈತ್ರಕಾಲ ಸದಾ ಇರುತ್ತದೆ 
ಆ ಕಾಲದಲ್ಲಿ ಹಾಡುವ "ದೀಪ"ಕ ರಾಗ ಜೀವನದ ಸಂತಸದ ಜ್ಯೋತಿಯನ್ನು ಬೆಳಗಿಸುತ್ತದೆ 
ಶಾರ್ವರಿಯ ರಾಗದಲ್ಲಿ ಬೆಳಗುವ ಪ್ರತಿ ಸಂಧ್ಯಾಕಾಲ ಜೀವನದಲ್ಲಿ ಸಂತಸವನ್ನು ಹೊತ್ತು ತರಲಿ 
ವಿವಾಹದಿನಕ್ಕೆ ತಡವಾದ ಶುಭಾಶಯಗಳು ದೀಪು ರಮ್ಯ!!! 


ಕತ್ತಲೆಯನ್ನು ಹೊಡೆದು ಓಡಿಸುವ ದೀಪಾವಳಿಯ ಮಾಸಕ್ಕೆ ಕಾಲಿಡುವ ಮುನ್ನ 
ಮಧುರಾತಿಮಧುರ ಭಾವವನ್ನು ಹೊತ್ತು 
ಸಡಗರದ ಕ್ಷಣಗಳ ಅನುಭಾವದ ಸಿಂಚನವನ್ನು ಹೊತ್ತು ತರುತ್ತಿರುವ 
ಸಿಂಚನ ಮಗುವಿಗೆ ಹುಟ್ಟು ಹಬ್ಬದ ಶುಭಾಶಯಗಳು!!!


With regards
Srikanth Manjunath
Enjoy the sharks in your life!!!

Reply all
Reply to author
Forward
0 new messages