ಸುಮಾ ಮಾತೆ ಹುಟ್ಟು ಹಬ್ಬದ ಶುಭಾಶಯಗಳು

3 views
Skip to first unread message

Srikanth Manjunath

unread,
Jun 29, 2015, 11:41:53 PM6/29/15
to koravangala
ಪೂಜಿಸಲೆಂದೆ ಹೂಗಳ ತಂದೆ  ಎಂದು ಸದಾ ಹಾಡುವ ಸುಮಾ ಇವರನ್ನು ಮಾತೆ  ಕರೆಯುತ್ತೇನೆ 
ಮಾತೃಹೃದಯ ತುಂಬಿಕೊಂಡಿರುವ ಇವರ ಮಮತಾಮಯಿ ಮಾತುಗಳು 
ನಸು ನಗುವ ಮನಸ್ಸು.. ಇವರನ್ನು ಮಾತೆಯ ಸ್ಥಾನಕ್ಕೆ ಏರಿಸಿದೆ 
ನರೇಂದ್ರನ ಬಾಳ ಸಂಗಾತಿ ವೈಷ್ಣವಿ ಸುರಭಿ ಸಂಜಾತೆ ಸುಮಾ ಮಾತೆ ಹುಟ್ಟು ಹಬ್ಬದ ಶುಭಾಶಯಗಳು 

With regards
Srikanth Manjunath
Enjoy the sharks in your life!!!

Reply all
Reply to author
Forward
0 new messages