ಹುಟ್ಟು ಹಬ್ಬಗಳು ಸಹೋದರ.. ಸುಂದರ ಸಮಯ ನಿನ್ನದಾಗಲಿ

0 views
Skip to first unread message

Srikanth Manjunath

unread,
Apr 24, 2015, 12:25:03 AM4/24/15
to koravangala
ಅರ್ಜುನನೆ ನಾಚಿಕೊಂಡ 
ಕರ್ಣ ನನಗೆ ಆಗೋಲ್ಲ ಎಂದಾ 
ಏಕಲವ್ಯ ಕೂಡ ಹೆಬ್ಬೆರಳು ಇಲ್ಲದೆ ಪ್ರಯತ್ನ ಪಟ್ಟ ಆಗಲಿಲ್ಲ 
ದ್ರೋಣಚಾರ್ಯರಿಗೆ ಮತ್ತು ದುರ್ಯೋಧನನಿಗೆ ಅನುಮಾನ ಮತ್ತು ಗಾಬರಿ ಆಯಿತು 
ಯಾಕೆ ಏನಾಯಿತು ಎಂದು ಕೇಳಿದಾಗ 
ಗುರುಗಳೇ ಪ್ರಪಂಚದಲ್ಲಿ ಶರವೇಗ ಎಂದರೆ ನಾವೆಲ್ಲರೂ ಬಿಡುವ ಬಾಣ ಎಂದು ಕೊಂಡೆವು 
ಆದರೆ ಈತ ಹಾಸ್ಯ ಚಟಾಕಿಗಳನ್ನು, ಮಾತಿಗೆ ಇನ್ನೊಂದು ಮಾತು ಸೇರಿಸುವ ವೇಗವನ್ನು ಕಂಡರೆ 
ನಮಗೆ ಅಸೂಯೆ ಆಗುತ್ತಿದೆಎಂದರು . 
ಜೋರಾಗಿ ನಕ್ಕ ಆಚಾರ್ಯರು ಮಕ್ಕಳ ಅದಕ್ಕೆ ಏಕೆ ಗಾಬರಿ, ನಾಚಿಕೆ.. ಸುಮ್ಮನೆ 
ಈತನಿಗೆ ಒಂದು ಶುಭಾಷಯ ಪತ್ರವನ್ನು ನಿಮ್ಮ ಬಿಲ್ಲಿನಿಂದ ಬಿಡಿ.. 
ಸಂತುಷ್ಟನಾಗಿ ನಿಮಗೂ ಕೂಡ ಆ ರಹಸ್ಯ ಹೇಳಿಕೊಡುತ್ತಾನೆ.. 

ಹೌದು  ಮಾತಿನ ವೇಗ, ಸಮಯೋಚಿತವಾದ ಶರವೇಗದಲ್ಲಿ ಬರುವ ಹಾಸ್ಯ ಚಟಾಕಿಗಳಿಗೆ ಹೆಸರು ವಾಸಿ ನನ್ನ ಸಹೋದರ 
ಜ್ಞಾನೇಶ್ವರ.. ಇಂದು ಅವನ ಜನುಮದಿನ.. 

ಹುಟ್ಟು ಹಬ್ಬಗಳು ಸಹೋದರ.. ಸುಂದರ ಸಮಯ ನಿನ್ನದಾಗಲಿ 
With regards
Srikanth Manjunath
Enjoy the sharks in your life!!!

Rajaneesh Kashyap

unread,
Apr 24, 2015, 12:32:28 AM4/24/15
to koravangala

ಶರವಾಕಿನ ಸರದಾರ ಅಂತೀಯ...

--
--
You received this message because you are part of the koravangala family & subscribed to the Google Groups "koravangala" group.
To post to this group, send email to korav...@googlegroups.com
To unsubscribe from this group, send email to
koravangala...@googlegroups.com
For more options, visit this group at
http://groups.google.com/group/koravangala?hl=en?hl=en

---
You received this message because you are subscribed to the Google Groups "koravangala" group.
To unsubscribe from this group and stop receiving emails from it, send an email to koravangala...@googlegroups.com.
For more options, visit https://groups.google.com/d/optout.
Reply all
Reply to author
Forward
0 new messages