ಆಟದ ನಡುವೆ ಕ್ರಿಕೆಟಿಗರಿಬ್ಬರ ಜಂಗಿ ಕುಸ್ತಿ...ವಿಡಿಯೋ!

0 views
Skip to first unread message

eenaduind...@gmail.com

unread,
Sep 23, 2015, 2:14:12 AM9/23/15
to karunadu

ಬರ್ಮುಡಾ: ಸಭ್ಯರ ಆಟ ಎಂದೇ ಜನಜನಿತ ಕ್ರೀಡೆ ಕ್ರಿಕೆಟ್‌‌‌‌‌ಗೆ ಕಪ್ಪು ಚುಕ್ಕೆ ಇಡುವಂತ ಘಟನೆ ಬರ್ಮುಡಾದಲ್ಲಿ ನಡೆದಿದೆ. ಮೈದಾನದಲ್ಲಿ ಇಬ್ಬರು ಆಟಗಾರರ ಮಧ್ಯೆ ಮಾತಿನ ಚಕಮಕಿ ನಡೆದು, ಒಬ್ಬರಿಗೊಬ್ಬರು ಹಲ್ಲೆ ನಡೆಸಿದ ಘಟನೆ ಕ್ರಿಕೆಟ್‌‌‌ನ್ನು ಬೆಚ್ಚಿ ಬೀಳಿಸಿದೆ.

http://goo.gl/mHuicN
Reply all
Reply to author
Forward
0 new messages