ರಾಹುಲ್ ಅಲ್ಲಲ್ಲ.. ಅವರ ಅಪ್ಪ -ಅಮ್ಮನ ಮದುವೆ ವಿಡಿಯೋ ನೋಡಿ!

0 views
Skip to first unread message

eenaduind...@gmail.com

unread,
Oct 7, 2015, 7:09:29 AM10/7/15
to karunadu

ರಾಹುಲ್ಗಾಂಧಿ ಎವರ್ಗ್ರೀನ್ ಬ್ಯಾಚುಲರ್. ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಬಹಳ ಜನ ಮದುವೆ ಯಾವಾಗ ಅಂತಾ ರಾಹುಲ್ ಅವರನ್ನು ಕಂಡ ಕಂಡಲ್ಲಿ ಕೇಳುತ್ತಿರುತ್ತಾರೆ. ಯುವರಾಜನ ಮದುವೆ ಯಾವಾಗ ಎಂಬುದಕ್ಕೆ ಇನ್ನು ಉತ್ತರವಿಲ್ಲ. ಸದ್ಯಕ್ಕೆ ಅವರ ಅಪ್ಪ - ಅಮ್ಮ ರಾಜೀವ್ - ಸೋನಿಯಾರ ವಿವಾಹ ಮಹೋತ್ಸವದ ವಿಡಿಯೋ ಲಭ್ಯವಾಗಿದೆ. ಒಮ್ಮೆ ದಿನದ ಸಂಭ್ರಮವನ್ನು ನೀವು ನೋಡಲೇ ಬೇಕು.

Reply all
Reply to author
Forward
0 new messages