ರಾಕ್ಷಸನಾಗಿ ಬಂದ ರವಿಶಂಕರ್! ವಿಡಿಯೋ ನೋಡಿ

0 views
Skip to first unread message

eenaduind...@gmail.com

unread,
Oct 8, 2015, 3:23:49 AM10/8/15
to karunadu

ಯೋಗರಾಜ್ ಮೂವೀಸ್ ಬ್ಯಾನರ್ನಲ್ಲಿ ರೆಡಿಯಾಗಿರೋ ಗಡ್ಡಿ ವಿಜಿ ಡೈರೆಕ್ಟ್ ಮಾಡಿರೋ ಪ್ಲಸ್ ಸಿನಿಮಾ ಈಗಾಗ್ಲೇ ಹಲವು ವಿಚಾರಗಳಿಗೆ ಸುದ್ದಿಯಾಗಿದೆ. ಡಿಫ್ರೆಂಟ್ಟೈಟಲ್‌, ಅನಂತ್ ನಾಗ್ ಡಿಫ್ರೆಂಟ್ ಗೆಟಪ್‌, ವಿಶೇಷವಾದ ಹಾಡುಗಳಿಂದ ಸುದ್ದಿಮಾಡಿರೋ ಪ್ಲಸ್ಅಕ್ಟೋಬರ್ 16ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ.


http://goo.gl/pmlSXj
Reply all
Reply to author
Forward
0 new messages