ಒನ್..ಟೂ..ತ್ರಿ...ನೋಡಿ ಜಡೆಗಳ ಜಗಳ !

0 views
Skip to first unread message

eenaduind...@gmail.com

unread,
Sep 22, 2015, 2:13:52 AM9/22/15
to karunadu

ಮೀರತ್‌: ಇತ್ತೀಚೆಗೆ ಇಬ್ಬರ ಹೆಂಡಿರ ಮುದ್ದಿನ ಗಂಡನಿಗಾಗಿ ಜೆಮ್‌‌‌ಶೆಡ್‌‌‌ಪುರದ ನಡು ರಸ್ತೆಯಲ್ಲಿ ಇಬ್ಬರು ಮಹಿಳಾ ಮಣಿಯರು ಪರಸ್ಪರ ಬಡಿದಾಡಿಕೊಂಡಿದ್ದರು. ಈಗ ಮೀರತ್ನಲ್ಲಿ ಓರ್ವ ಬಾಯ್‌‌‌ಫ್ರೆಂಡ್‌‌ಗಾಗಿ ಇಬ್ಬರು ಗರ್ಲ್‌‌‌‌ ಫ್ರೆಂಡ್‌‌‌‌ಗಳು ಬೀದಿಯಲ್ಲಿ ಬಡಿದಾಡಿದ್ದಾರೆ. ಜಬರ್‌‌ದಸ್ತ್ ಫೈಟ್‌‌ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

http://goo.gl/FD62hc
Reply all
Reply to author
Forward
0 new messages