ಆಗ ರಣಬೀರ್,ಈಗ ರಣವೀರ್..ಯಾರೋ ಒಬ್ಬ ವೀರನ ಸಾಥ್ ಇರಬೇಕಷ್ಟೇ!

0 views
Skip to first unread message

eenaduind...@gmail.com

unread,
Oct 6, 2015, 6:23:22 AM10/6/15
to karunadu

ಕೆಲವು ವರ್ಷಗಳ ಹಿಂದೆ ಬಾಲಿವುಡ್ನಲ್ಲಿ ರಣಬೀರ್ ಕಪೂರ್ ದೀಪಿಕಾ ಪಡುಕೋಣೆ ಜೋಡಿ ಎಲ್ಲರ ಚಿತ್ತವನ್ನು ಸೆಳೆಯುತ್ತಿತ್ತು. ಇವರ ಜೋಡಿ ನೋಡಿದ ಎಲ್ಲರೂ ಮೇಡ್ ಫಾರ್ ಈಚ್ ಅದರ್ ಎಂಬ ಮಾತನ್ನು ಹೇಳುತ್ತಿದ್ದರು. ಆದರೆ ಬದಲಾದ ಕಾಲಘಟ್ಟದಲ್ಲಿ ಇಬ್ಬರ ನಡುವೆ ಮೂಡಿದ ಬಿರುಕಿನಿಂದಾಗಿ ಪರಸ್ಪರ ವಿರುದ್ಧ ದಿಕ್ಕಿನತ್ತ ಮುಖ ಮಾಡಿದ್ದರು.

Reply all
Reply to author
Forward
0 new messages