ಬಂಡೆಯಂತ ಯಂತ್ರದಿಂದ ತೇಲಿಬಂದವಂತೆ ಕೆಂಪು ಜೀವಿಗಳು..

0 views
Skip to first unread message

eenaduind...@gmail.com

unread,
Oct 3, 2015, 2:04:13 AM10/3/15
to karunadu

ಮಡಿಕೇರಿ: ತೋಟದಲ್ಲಿ ತಾವು ವಿಚಿತ್ರ ಜೀವಿಗಳನ್ನು ನೋಡಿದ್ದಾಗಿ ಪಿರಿಯಾಪಟ್ಟಣ ಸಮೀಪದ ಕಣಗಾಲು ಗ್ರಾಮದ ಅನೇಕ ರೈತರು ಹೇಳಿಕೊಂಡಿದ್ದಾರೆ. ಇವರ ಹೇಳಿಕೆ ಪ್ರಕಾರ ಅನ್ಯಗ್ರಹ ಜೀವಿಗಳು ಕಣಗಾಲಿಗೆ ಬಂದಿದ್ದವೇ ಎಂಬ ಸಂಶಯ ಮೂಡಿದೆ.

http://goo.gl/vksMjW
Reply all
Reply to author
Forward
0 new messages