ಸಂಗೀತ ಕೇಳಿಸುತ್ತಲೇ ಭ್ರೂಣಾವಸ್ಥೆಯಲ್ಲಿನ ಮಗು ಮೊಗದಲ್ಲಿನ ಬದಲಾವಣೆ ಗಮನಿಸಿ!

0 views
Skip to first unread message

eenaduind...@gmail.com

unread,
Oct 8, 2015, 7:18:28 AM10/8/15
to karunadu

ತಾಯಿಯ ಗರ್ಭದಲ್ಲಿ ಭ್ರೂಣಾವಸ್ಥೆಯಲ್ಲಿರೋ ಹಸುಗೂಸುಗಳು ಸಂಗೀತವನ್ನು ಕೇಳುತ್ತವಂತೆ. ಸಂಗೀತಕ್ಕೆ ಸ್ಪಂದಿಸುತ್ತವಂತೆ. ತಾಯಿಯ ಗರ್ಭದಲ್ಲಿನ ಭ್ರೂಣ 16 ವಾರಗಳು ಕಳೆದ ಬಳಿಕ ಅವುಗಳಲ್ಲಿ ಸ್ಪಂದಿಸುವಿಕೆ ಕಂಡು ಬರುತ್ತಂತೆ.

Reply all
Reply to author
Forward
0 new messages