ದುಡ್ಡಿನ ದರ್ಪ,ಬಕೆಟ್ನಿಂದ ಗಾಯಕನ ಮೇಲೆ ದುಡ್ಡು ಸುರಿದ ಮೋದಿ ಶಿಷ್ಯ!

0 views
Skip to first unread message

eenaduind...@gmail.com

unread,
Oct 3, 2015, 7:29:29 AM10/3/15
to karunadu

ವಡೋದರ: ಮೊನ್ನೆ ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ವಾರಣಾಸಿಯಲ್ಲಿ ಪೊಲೀಸರು ಬಾರ್ ಡ್ಯಾನ್ಸರ್ಗಳ ಜೊತೆ ಎಗ್ಗಿಲ್ಲದೇ ಕುಣಿದ ಘಟನೆ ನಡೆದಿತ್ತು. ಈಗ ಮೋದಿ ಗೆದ್ದು ರಾಜೀನಾಮೆ ನೀಡಿದ ವಡೋದರದಲ್ಲಿ ಅವರದ್ದೇ ಪಕ್ಷದ ನಾಯಕ ಗಾಯಕರೋರ್ವರ ಮೇಲೆ ಪಬ್ಲಿಕ್ ಫಂಕ್ಷನ್ನಲ್ಲಿ ಬಕೆಟ್ನಿಂದ ಹಣ ಸುರಿದಿದ್ದಾನೆ.

http://goo.gl/DUCQZX
Reply all
Reply to author
Forward
0 new messages