ಮೊನ್ನೆಯಷ್ಟೆ ಪತ್ನಿ ತಿಥಿ ಮಾಡಿದ.. ನಿನ್ನೆ ಮಗು ಕೊಂದು ತಾನೂ ನೇಣಿಗೆ ಶರಣಾದ!

0 views
Skip to first unread message

eenaduind...@gmail.com

unread,
Sep 29, 2015, 2:05:10 AM9/29/15
to karunadu

ಬೆಂಗಳೂರು: ವ್ಯಕ್ತಿಯೊಬ್ಬ ತನ್ನ 11 ತಿಂಗಳ ಮಗುವಿಗೆ ನೇಣು ಹಾಕಿ ಕೊಂದು ತಾನೂ ನೇಣಿಗೆ ಶರಣಾದ ದಾರುಣ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ರಾಜಗೋಪಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ಲಗ್ಗೆರೆ ಬಳಿಯ ಚೌಡೇಶ್ವರಿ ನಗರದಲ್ಲಿ ಘಟನೆ ನಡೆದಿದೆ.

http://goo.gl/RlDKMg
Reply all
Reply to author
Forward
0 new messages