ಕನ್ನಡ ತಂತ್ರಾಂಶಕ್ಕೆ ಸಂಬಂಧಪಟ್ಟ ಕೆಲವು ಪ್ರಶ್ನೋತ್ತರಗಳು...

27 views
Skip to first unread message

Srinivasamurthy BG

unread,
Sep 16, 2011, 1:13:31 AM9/16/11
to kannadara...@googlegroups.com
ಕನ್ನಡ ತಂತ್ರಾಂಶಕ್ಕೆ ಸಂಬಂಧಪಟ್ಟ ಕೆಲವು ಪ್ರಶ್ನೋತ್ತರಗಳು...
೧. ವಿಕಿಪಿಡಿಯದಲ್ಲಿ ಕನ್ನಡದ ಬಳಕೆ ಯಾವಾಗಲಿಂದ ಆರಂಭವಾಯಿತು?
ಉ: ಸೆಪ್ಟೆಂಬರ‍್ ೨೦೦೪ ರಿಂದ.
೨. ಕನ್ನಡ ತಂತ್ರಾಂಶ ಯುಗಾರಂಬದ ದಶಕ?
ಉ: ೧೯೮೦ ರ ದಶಕ.
೩. ’ಜಿಸ್ಟ್ಕಾರ‍್ಡ್’ ತಂತ್ರಾಂಶವನ್ನು ಯಾರು ಅಭಿವೃದ್ಧಿಪಡಿಸಿದರು?
ಉ: CDAC
4. 'gistcard' ತಂತ್ರಾಂಶವನ್ನು ಯಾವ ಬ್ಯಾಂಕ್ ಮೊದಲಿಗೆ ಬಳಸಿತು?
ಉ: Adivesha Co-operative Bank.
೫. ಕನ್ನಡಕ್ಕೆ ಕನ್ನಡ ಗಣಕ ಪರಿಷತ್ ರೂಪಿಸಿದ ಕೋಡ್ನ ಹೆಸರು?
ಉ: "Kannada Script Code for Language Processing" (KSCLP).
೬. ಭಾರತೀಯ ಭಾಷೆಯಲ್ಲೆ ರೂಪುಗೊಂಡ ಮೊದಲ ವೆಬ್ಸೈಟ್ ಯಾವುದು? ಮತ್ತು ಯಾರು ರೂಪಿಸಿದರು?
ಉ: ಕನ್ನಡ ಭಾಷೆಯ ವೆಬ್ಸೈಟ್ ಆದ ’Vishvakannada.com’ ಇದು ಭಾರತೀಯ ಭಾಷೆಯ ಮೊದಲ
ವೆಬ್ಸೈಟ್. ಇದನ್ನು ಪವನಜ sir ರೂಪಿಸಿದ್ದು.
೭. ಕನ್ನಡ ಸ್ಕ್ರಿಪ್ಟ್ ಎನೆಬ್ಲಿಂಗ್ ಸಾಫ಼್ಟ್ವೇರ‍್ ಇಂಜೀನ್ ಅನ್ನು
ಅಭಿವೃದ್ಧಿಪಡಿಸಿದವರು ಯಾರು ಮತ್ತು ಅದರ ಹೆಸರು ಏನು?
ಉ: ಡಾ. ಕೆ.ಪಿ ರಾವ್ ರವರು. ತಂತ್ರಾಂಶದ ಹೆಸರು ’Sediyapu’.
೮. ಭೂ ದಾಖಲೆಗೆಂದೆ ಕರ‍್ನಾಟಕ ಸರ‍್ಕಾರ ಬಳಸುತ್ತಿರುವ ತಂತ್ರಾಂಶ ಯಾವುದು?
ಉ: ಭೂಮಿ.

Krishna M.S

unread,
Sep 17, 2011, 2:16:13 AM9/17/11
to kannadara...@googlegroups.com
Thumba chennagide

2011/9/16 Srinivasamurthy BG <kannadara...@gmail.com>
Reply all
Reply to author
Forward
0 new messages