ಆಂಗ್ಲ ಕನ್ನಡ ಪದಕೋಶ

46 views
Skip to first unread message

Srinivasmurthy

unread,
Feb 3, 2012, 3:05:08 AM2/3/12
to kannadara...@googlegroups.com







Follow Rediff Deal ho jaye! to get exciting offers in your city everyday.
kan_dict.xlsx

Krishna M.S

unread,
Feb 3, 2012, 4:20:52 AM2/3/12
to kannadara...@googlegroups.com
excellent

2012/2/3 Srinivasmurthy <ms.s...@rediffmail.com>







Follow Rediff Deal ho jaye! to get exciting offers in your city everyday.


---------- Forwarded message ----------
From: "Srinivasmurthy "<ms.s...@rediffmail.com>
To: <kannadar...@googlegroups.com>
Cc: 
Date: 
Subject: ಆಂಗ್ಲ ಕನ್ನಡ ಪದಕೋಶ
ಸ್ನೇಹಿತರೆ ಹಾಗು ಮಾರ್ಗದರ್ಶಕರೆ,
ನಾನು ನಿಮಗೆ ಎಕ್ಸೆಲ್ ಕಡತವೊಂದನ್ನು ಕಳುಹಿಸುತ್ತಿದ್ದೇನೆ. ಅದರ ಹೆಸರು kan dict ಎಂದು. ಇದನ್ನು ಕನ್ನಡ ಗಣಕ ಪರಿಷತ್ ಆಸ್ಕಿ ಯಲ್ಲಿ ಸಿದ್ಧಗೊಳಿಸಿತ್ತು. ಈಗ ನಾನು ನಿಮಗೆ ಈ ಕಡತವನ್ನು ಕಳುಹಿಸುತ್ತಿದ್ದೇನೆ. ತಾವು ತಮಗೆ ಗೊತ್ತಿರುವ ತಂತ್ರಜ್ಞರ ಸಹಾಯ ಪಡೆದು ಇದನ್ನು ಒಂದು ಆಫ್ಲೈನ್ ಪದಕೋಶವನ್ನಾಗಿ ಸಿದ್ಧಗೊಳಿಸಿ.. kan dic ಕಡತವನ್ನು ಆಸ್ಕಿಯಿಂದ ಯುನಿಕೋಡ್ಗೆ ಪರಿವರ್ತಿಸಿದ್ದು ಬಿ.ವಿ ಪ್ರಕಾಶ್ ಎಂಬುವರು. ಇವರು ಕನ್ನಡದಲ್ಲಿ ಓ.ಸಿ.ಆರ‍್ ತಂತ್ರಾಂಶವನ್ನು ಸಿದ್ಧಗೊಳಿಸುತ್ತಿದ್ದಾರೆ.

ನಿಮ್ಮಲ್ಲಿ ಒಂದು ಮನವಿ:
ದಯವಿಟ್ಟು ತಾವು ತಮಗೆ ತೋಚಿದ್ದನ್ನು ಬರೆದು ಕನ್ನಡರಾಜಮಾರ್ಗಕ್ಕೆ ಕಳುಹಿಸಿ.


Follow Rediff Deal ho jaye! to get exciting offers in your city everyday.


Reply all
Reply to author
Forward
0 new messages