ಸ್ನೇಹಿತರೆ ನಿಮಗೆಲ್ಲರಿಗು ನನ್ನ ನಮಸ್ಕಾರಗಳು.
ನಾನು ನಿಮಗೆ ಕೆಲವು ಯುನಿಕೋಡ್ ಫ಼ಾಂಟ್ಗಳನ್ನು ಜ಼ಿಪ್ ಮಾಡಿ ಕಳುಹಿಸಿದ್ದೇನೆ. ನೀವು
'kannada fonts.zip'
ಕಡತವನ್ನು ಇಳಿಸಿಕೊಂಡು ನಂತರ ಅವನ್ನು ಅನ್ಜ಼ಿಪ್ ಮಾಡಿ. ಈ ಫ಼ಾಂಟ್ಗಳನ್ನು
'c:\windows\fonts'
ಫ಼ೋಲ್ಡರ‍್ ಒಳಗೆ ಪೇಸ್ಟ್ ಮಾಡಿ ನಂತರ ಸಿಸ್ಟಮ್ ಅನ್ನು ರಿಸ್ಟೋರ‍್ ಮಾಡಿ.
ನಿಮ್ಮ ಬಳಿ ಕನ್ನಡದ ಫಾಂಟ್ಗಳೇನಾದರು ಇದ್ದರೆ ಕಳುಹಿಸಿ.