ಕೆಲವು ಕನ್ನಡ ಅಂತರ್ಜಾಲಗಳ ವಿಳಾಸ

38 views
Skip to first unread message

Srinivasamurthy BG

unread,
Oct 11, 2011, 3:30:59 AM10/11/11
to kannadaraajamaarga
ಕೆಲವು ಯುನಿಕೋಡ್ ಬೆಂಬಲಿತ ಕನ್ನಡದ ಅಂತರ್ಜಾಲದ ವಿಳಾಸಗಳು ಇಲ್ಲಿವೆ. ನೀವು ನಿಮಗೆ
ಬೇಕಾದ ಲಿಂಕ್ ಮೇಲೆ ಎಂಟರ‍್ ಮಾಡಬಹುದಾಗಿದೆ; ಅಥವ ಕ್ಲಿಕ್ ಮಾಡಬಹುದಾಗಿದೆ.
ಮಾಹಿತಿ ಮತ್ತು ಜ್ಞಾನಕ್ಕೆ ಸಂಬಂಧಪಟ್ಟ ಅಂತರ್ಜಾಲದ ವಿಳಾಸ
ಕಣಜ http://www.kanaja.in
ವಿಶ್ವಕನ್ನಡ http://www.vishvakannada.com
ಸಿರಿನುಡಿ http://www.sirinudi.org
ಸಂಪಾದ www.sampada.net
ವಿಕಿಪಿಡಿಯ en.wikipedia.org/wiki/Karnataka_Literature
ಕನ್ನಡ ಪ್ರಶ್ನೋತ್ತರ ಜಾಲ www.languageshome.com/English-Kannada.htm
ಪತ್ರಿಕೆಗಳ ಮತ್ತು ಬ್ಲಾಗ್ಗಳ ಅಂತರ್ಜಾಲದ ವಿಳಾಸ
ಕೆಂಡಸಂಪಿಗೆ http://www.kendasampige.com
ದಟ್ಸ್ ಕನ್ನಡ ThatsKannada.com
ಕನ್ನಡ ಸಾಹಿತ್ಯ ಪರಿಷತ್ ಪ್ರಾಕಶನ http://www.kasapa.kar.nic.in/publications.html
ಯುನಿಕೋಡ್ ಆದಾರಿತ ಕನ್ನಡ ತಂತ್ರಾಂಶಗಳ ಅಂತರ್ಜಾಲದ ವಿಳಾಸ
ಕನ್ನಡ ಗಣಕ ಪರಿಷತ್ http://www.kagapa.org
ಬರಹ http://www.baraha.com
ಮೊಜ಼ಿಲ್ಲ ಕನ್ನಡ ಆವೃತ್ತಿಗಾಗಿ www.mozilla.com
ಕನ್ನಡ ಮುಕ್ತ ತಂತ್ರಾಂಶಗಳ ಜಾಲ kannada.sourceforge.net
ಮೊಬಾಯ್ಲ್ನಲ್ಲಿ ಕನ್ನಡ ಎಸ್.ಎಂ.ಎಸ್ ಕಳುಹಿಸಬಹುದಾದ ತಂತ್ರಾಂಶಕ್ಕೆ ಭೇಟಿನೀಡಿ
www.eternoinfotech.com
ಕಂಪ್ಯೂಟರ‍್ಗೆ ಸಂಬಂಧಪಟ್ಟ ಮಾಹಿತಿಯನ್ನು ನೀವು ಓದಬಹುದಾಗಿದೆ. ಅದುವೆ
compuinkannada.co.cc.

ನನಗೆ ಇನ್ನು ಬೇರೆ ಬೇರೆ ಅಂತರ್ಜಾಲಗಳ ವಿಳಾಸ ಸಿಕ್ಕರೆ ಖಂಡಿತ ನಿಮಗೆ ತಿಳಿಸುತ್ತೇನೆ.

Krishna M.S

unread,
Oct 11, 2011, 9:03:45 AM10/11/11
to kannadara...@googlegroups.com
ಥ್ಯಾಂಕ್ಸ್. ಇನ್ಮಲೆ ಕನ್ನಡದಲ್ಲೇ ಉತ್ತರಸಲಿಕ್ಕೆ ಪ್ರಯತ್ನಿಸುತ್ತೇನೆ.


2011/10/11 Srinivasamurthy BG <kannadara...@gmail.com>
Reply all
Reply to author
Forward
0 new messages