Description
ಕನ್ನಡರಾಜಮಾರ‍್ಗಕ್ಕೆ ಸ್ವಾಗತ.
ವಿಜ್ನಾನ, ತಂತ್ರಜ್ನಾನ, ಒಟ್ಟಾರೆ ನಮ್ಮ ಭಾಷೆಯ ಅಳಿವು-ಉಳಿವಿನ ಬಗ್ಗೆ ಕುರಿತಾದ ಮಾಹಿತಿ ವಿನಿಮಯದ ಮಾಹಿತಿಸಾಗರ ಈ ’ಕನ್ನಡರಾಜಮಾರ‍್ಗ’.
ಕನ್ನಡಕ್ಕೆ ಸಂಬಂಧಪಟ್ಟ ಲೇಖನಗಳನ್ನ, ಮಾಹಿತಿ ಕಡತಗಳನ್ನ ಕೂಡ ಇಲ್ಲಿಗೆ ಕಳುಹಿಸಿ.
"ಮಾನವ ಜನ್ಮ ಇರುವ ತನಕ ಈ ನಮ್ಮ ಕನ್ನಡ ಭಾಷೆ ಇರಲೆಬೇಕು"