Fwd: Balsanskar Kannada

1 view
Skip to first unread message

Balsanskar Kannada

unread,
Feb 26, 2014, 7:48:32 AM2/26/14
to

ಮಹಾಶಿವರಾತ್ರಿ ನಿಮಿತ್ತ ತಮ್ಮ ದುರ್ಗುಣ ನಾಶವಾಗಲು ಪ್ರಯತ್ನಿಸಿ, ಶಿವನ ಕೃಪೆಯನ್ನು ಸಂಪಾದಿಸಿ !

Posted: 20 Feb 2013 03:00 AM PST

ಈ ಲೇಖನದಲ್ಲಿ ಶಿವರಾತ್ರಿಯಲ್ಲಿ ಶಿವನ ಉಪಾಸನೆಯನ್ನು ಏಕೆ ಮತ್ತು ಹೇಗೆ ಮಾಡಬೇಕು ? ಉಪಾಸನೆಗಾಗಿ ಯಾವ ವಸ್ತುಗಳನ್ನು ಬಳಸಬೇಕು ? ಇದರ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ

ಹುಟ್ಟು ಹಬ್ಬವನ್ನು ಹೇಗೆ ಆಚರಿಸಬೇಕು?

Posted: 07 Jul 2011 04:00 AM PDT

ಹುಟ್ಟು ಹಬ್ಬದ ದಿನ ಅಭ್ಯಂಗ ಸ್ನಾನ (ಎಣ್ಣೆಯನ್ನು ಹಚ್ಚಿ ತಲೆಗೆ ಸ್ನಾನ) ಮಾಡಿ ಹೊಸ ಬಟ್ಟೆಗಳನ್ನು ಧರಿಸಬೇಕು. ಅಪ್ಪ-ಅಮ್ಮ ಮತ್ತು ಮನೆಯ ಎಲ್ಲಾ ಹಿರಿಯ ವ್ಯಕ್ತಿಗಳಿಗೆ ನಮಸ್ಕರಿಸಬೇಕು.

ಆದರ್ಶ ಮಿತ್ರಪ್ರೇಮ

Posted: 15 Oct 2013 04:00 AM PDT

ತಮಿಳು ಮಹಾಕವಿ ಕಂಬನ್ ತನ್ನ ಮಿತ್ರ ಓಟುಕ್ಕುತ್ತರ ರಚಿಸಿದ ರಾಮಾಯಣದ ಭಾಗವನ್ನು ತನ್ನ ಕಾವ್ಯದಲ್ಲಿ ಜೋಡಿಸಿ ಮಿತ್ರಪ್ರೇಮದ ಉದಾಹರಣೆ ನೀಡುವುದು!

ರಾಣಿ ಲಕ್ಷ್ಮೀಬಾಯಿ : ಮದ್ದುಗುಂಡುಗಳನ್ನು ತಯಾರಿಸುವ ಭಾರತದ ಪ್ರಥಮ ರಾಣಿ !

Posted: 02 Dec 2013 03:00 AM PST

ಝಾನ್ಸಿ ರಾಣಿಯು ಯುದ್ಧದಲ್ಲಿ ಮದ್ದುಗುಂಡುಗಳಿಗೆ ಇರುವ ಮಹತ್ವನ್ನು ಅರಿತು, ಮದ್ದುಗುಂಡುಗಳನ್ನು ತಯಾರಿಸಿದ ಭಾರತದ ಪ್ರಥಮ ರಾಣಿ !

ಗಾಯತ್ರೀ ಮಂತ್ರ

Posted: 28 Aug 2012 04:00 AM PDT

ನಿಮಗೆಲ್ಲ 'ಓಂ ತತ್ಸವಿತು' ಎಂಬ ಸವಿತ್ ಗಾಯತ್ರೀ ಮಂತ್ರದ ಬಗ್ಗೆ ತಿಳಿದಿರಬಹುದು. ಇಂತಹ ೨೪ ಗಾಯತ್ರೀ ಮಂತ್ರಗಳಿವೆ ಎಂದು ಹೇಳಲಾಗುತ್ತದೆ. ಅಂದರೆ, ಬೇರೆ ಬೇರೆ ದೇವತೆಗಳಿಗೆ ಅವರದ್ದೇ ಆದ ಗಾಯತ್ರೀ ಮಂತ್ರಗಳಿವೆ ಎಂದರ್ಥ.

0102google0405http://www.balsanskar.com/android/Inline images 1Inline images 11

You are subscribed to email updates from Balsanskar Kannada
To stop receiving these emails, you may unsubscribe now.





Email delivery powered by Google
Google Inc., 20 West Kinzie, Chicago IL USA 60610


Reply all
Reply to author
Forward
0 new messages