ನಿರ್-ಅಪರಾಧಿಗಳ್ ಏಳು ಜನನಾಂ- ತರಕೆ ಮರಣವ ಕಂಡ್, ಅರುಳಿದಂಗ್ ಇರವು ಭೂ-ಲೋಕದಲಿ ಬಲಿದುದು ಭೀಷ್ಮ-ನಾಮದಲಿ ॥21॥
ಇಲ್ಲಿ ಜನನಾಂತರಕೆ ಎಮ್ಬಲ್ಲಿ ಚತುರ್ಥೀವಿಭಕ್ತಿಯು ಕಾಲಸೂಚನೆಗಾಗೆ (ಸಂಸ್ಕೃತದಲ್ಲಿ ಸತಿ ಸಪ್ತಮಿಯ್ ಇದ್ದ ಹಾಗೆ) ತೋರುತ್ತದೆ.
ಈ ಪ್ರಯೋಗವು ಬೇರೆಕಡೆಯೂ ಸಿಗುವುದೇ?