ರಾಮನ್

0 views
Skip to first unread message

विश्वासो वासुकिजः (Vishvas Vasuki)

unread,
Jan 16, 2022, 12:46:18 AM1/16/22
to kannada-...@googlegroups.com
ಶ್ರೀಮದ್ ಅಮರಾಧೀಶ-ನತ-ಪದ  
ತಾಮರಸ-ಘನ ವಿಪುಳ ನಿರ್ಮಲ
ರಾಮನ್ ಅನುಪಮ-ಮಹಿಮ ಸನ್ಮುನಿ-ವಿನುತ ಜಗ-ಭರಿತ
ಶ್ರೀಮದ್ ಊರ್ಜಿತ-ಧಾಮ ಸುದಯಾ-
ನಾಮನ್ ಆಹವ-ಭೀಮ ರಘುಕುಲ-
ರಾಮ ರಕ್ಷಿಸುವ್ ಒಲಿದು ಗದುಗಿನ ವೀರ-ನಾರಯಣ 8

ಈ ಪದ್ಯದಲ್ಲಿ "ರಾಮನ್" ಎಂಬ ಶಬ್ದದ ಅನ್ವಯವನ್ನು ಹೇಗೆ ಕಾಣುವುದು? "ರಾಮನ್ ಅನುಪಮ-ಮಹಿಮ" ಎನ್ದು ಕೂಡಿಸಿ ವೀರನಾರಾಯಣನ ವಿಶೇಷಣವೆನ್ದು ತೆಗೆದುಕೊಳ್ಳಬೇಕೇ?

--
--
Vishvas /विश्वासः

Reply all
Reply to author
Forward
0 new messages