ಕೆಡಿಸುಗು

1 view
Skip to first unread message

विश्वासो वासुकिजः (Vishvas Vasuki)

unread,
Jan 16, 2022, 3:52:57 AM1/16/22
to kannada-...@googlegroups.com
ಚೋರ ನಿಂದಿಸಿ ಶಶಿಯ ಬೈದಡೆ,  
ಕ್ಷೀರವನು ಕ್ಷಯ-ರೋಗಿ ಹಳಿದರೆ+++(=ತಿರಸ್ಕರಿಸಿದರೆ)+++,
ವಾರಣಾಸಿಯ ಹೆಳವ+++(=ಕುಣ್ಟ)+++ ನಿಂದಿಸಿ ನಕ್ಕರ್ ಏನ್ ಅಹುದು.
ಭಾರತ-ಕಥನ-ಪ್ರಸಂಗವ
ಕ್ರೂರ ಕರ್ಮಿಗಳ್ ಎತ್ತ ಬಲ್ಲರು?
ಘೋರ-ರೌರವವನ್ನು ಕೆಡಿಸುಗು ಕೇಳ್ದ ಸಜ್ಜನರ 22

ಇಲ್ಲಿ ಕೆಡಿಸುಗು ಎನ್ದರೆ ಕೆಡಿಸುವುದು ಅನ್ತಲ್ಲವೇ?

--
--
Vishvas /विश्वासः

Reply all
Reply to author
Forward
0 new messages