ವೇದ ಪಾರಾಯಣದ ಫಲ, ಗಂ- ಗಾದಿ ತೀರ್ಥ-ಸ್ನಾನ-ಫಲ, ಕೃ- ಚ್ಛ್ರಾದಿ-ತಪಸಿನ ಫಲವು, ಜ್ಯೋತಿಷ್ಟೋಮ-ಯಾಗ-ಫಲ, ಮೇದಿನಿಯನ್ ಒಲಿದ್ ಇತ್ತ ಫಲ, ವ- ಸ್ತ್ರಾದಿ-ಕನ್ಯಾ-ದಾನ-ಫಲವ್ ಅಹುದ್, ಆದರಿಸಿ ಭಾರತದೊಳ್ ಒಂದ್ ಅಕ್ಷರವ ಕೇಳ್ದರಿಗೆ ॥20॥