ನಿಮ್ಮ ಸಹಾಯ ಬೇಕು

10 views
Skip to first unread message

bairav harish

unread,
Apr 10, 2012, 11:38:22 PM4/10/12
to banavasi_it_kannadigaru, banavasi_it...@googlegroups.com, itkan...@yahoogroups.com, itkannadigas.com, Ravindra Kumar M A, anand mb, s.prak...@gmail.com
ನಮಸ್ತೆ ಎಲ್ಲರಿಗು,
 
ನನ್ನ ಸ್ನೇಹಿತನ ತಮ್ಮ ಟೆಸ್ಟಿಂಗ್ ಕೋರ್ಸ್ ಮುಗಿಸಿ ಕೆಲಸಕ್ಕಾಗಿ ಹುಡುಕುತಿಧನೆ , ಇಂಜಿನಿಯರಿಂಗ್ ಅಲ್ಲಿ ಕಡಿಮೆ ಅಂಕ (೫೬%)  ಇದೆ ಅನ್ನೋ ಒಂಧೆ ಕಾರಣಕ್ಕೆ ಎಲ್ಲೂ ಅವಕಾಶ ಸಿಗ್ತಾ ಇಲ್ಲ.ನಿಮ್ಮಲಿ ಅಥವಾ ನಿಮಗೆ ತಿಳಿದಿರುವ ಸಂಸ್ಥೆ ಅಲ್ಲಿ ಕೆಲಸ ಇದ್ದರೆ ದಯವಿಟ್ಟು ಸಹಾಯ ಮಾಡಿ. ಈ ಹುಡುಗ ತುಂಬ ಪ್ರತಿಬವಂಥ ಟೆಸ್ಟಿಂಗ್ ಅಲ್ಲಿ ತುಂಬ ಜ್ಞಾನ ಹೊಂದಿದಾನೆ. ಅವನ ಜಾತಕ ಇಲ್ಲಿ ಲಗತಿಸಿರುವೆ ಒಮ್ಮೆ ನೋಡಿ.
 
ಇಂತಿ ನಿಮ್ಮವ,
ಬೈರವ್
Prakash_S_Testing.doc
Reply all
Reply to author
Forward
0 new messages