|
ಪ್ರೀಯ ಕನ್ನಡಿಗರೆ, ಎಲ್ಲ ಕನ್ನಡಿಗರಿಗೂ ನಮ್ಮೆಲ್ಲರ ಪರವಾಗಿ ಮುಂಚಿತವಾಗಿ ಸ್ವಾತಂತ್ರೋತ್ಸವ ದಿನದ ಹಾರ್ಧಿಕ ಶುಭಾಷಯಗಳು.
ನಮ್ಮ ದೇಶದ ಬಗ್ಗೆ ಹೆಮ್ಮೆ ಪಡುವ ದಿನ ಬರುತ್ತಿದೆ., ಬನ್ನಿ ನಿಮ್ಮೆಲ್ಲ ಸ್ನೆಹಿತರನ್ನು ಅಭಿನಂದಿಸಿ. ನೀವು ಶುಭಾಶಯಗಳನ್ನು ಮುಂಗಡವಾಗಿ ತಯಾರಿಸಿಟ್ಟು, ಆಗಸ್ಟ್ ೧೫ ರಂದು ವಿತರಣೆಯಾಗುವಂತೆ ಮಾಡಬಹುದು.
ಜೈ ಕರ್ನಾಟಕ
Dear Kannada-Greetings user,
Independence day is on its way, Kannada greetings site has some beautiful animated greetings for you all. You can schedule your greetings to be delivered on 15th August itself. So why wait till 15th? schedule them right now, and leave it us.
We wish you all a very happy independence day in advance.
Jai Karnatakaka
-Sanjay Kattimani
|