Newsletter - November 1 2007 -Kannada Rajyotsava

66 views
Skip to first unread message

Sanjay Kattimani

unread,
Jun 13, 2008, 3:55:57 PM6/13/08
to kannada-...@googlegroups.com

     
 


 ಇ-ಅಂಚೆ ನವೆಂಬರ್ ೧, ಕನ್ನಡ ರಾಜ್ಯೋತ್ಸವ. - Newsletter - November 1 2007 -Kannada Rajyotsava

ಪ್ರೀಯ ಕನ್ನಡಿಗರೆ,

ಎಲ್ಲ ಕನ್ನಡಿಗರಿಗೂ ನಮ್ಮೆಲ್ಲರ ಪರವಾಗಿ ಕನ್ನಡ ರಾಜ್ಯೋತ್ಸವದ ಹಾರ್ಧಿಕ ಶುಭಾಷಯಗಳು. ಕನ್ನಡ ರಾಜ್ಯೊತ್ಸವ ಪುನ: ಬಂದಿದೆ. ಕನ್ನಡದ ಬಗ್ಗೆ ಹೆಮ್ಮೆಪಡುವ ಮತ್ತು ಕನ್ನಡದ ಬಾಂಧವರನ್ನು ಶುಭಕೋರಲು ಇದಕ್ಕಿಂತಲೂ ಒಳ್ಳೆಯ ದಿನವಿದೆಯೆ? ಬನ್ನಿ , ರಾಜ್ಯೊತ್ಸವದ ಗುಂಪಿನಿಂದ ನಿಮಗಿಷ್ಟವಾಗುವ ಶುಭಾಶಯಗಳನ್ನು ಕಳಿಸಿ.

ಹೊಸತು

ಈ ಅಂತರ್ಜಾಲ ತಾಣದ ಶುಭಾಶಯವನ್ನು ಆರ್ಕುಟ್ ಸ್ಕ್ರ್ಯಾಪ್ ನಲ್ಲಿ ಬಳಸಬಹುದು. ಶುಭಾಶಯದ ಮುನ್ನೊಟ ಪುಟದಲ್ಲಿರುವ ಆರ್ಕುಟ್ ಕೊಂಡಿಯನ್ನು ಕ್ಲಿಕ್ಕಿಸಿ, ಅಲ್ಲಿರುವ ಸಂಕೇತ ಪದವನ್ನು ಆರ್ಕುಟ್ ಸ್ಕ್ರ್ಯಾಪ್ ನಲ್ಲಿ ಹಾಕಿ ನಿಮ್ಮ ಸ್ನೆಹಿತರೊಂದಿಗೆ ಶುಭಾಶಯಗಳನ್ನು ಹಂಚಿಕೊಳ್ಳಿ..ಇತರೆ ಹೊಸ ವೈಶಿಷ್ಟ್ಯತೆಗಳನ್ನು ನೊಡಲು ನೇರವಾಗಿ ಹೊಸತು ಪುಟಕ್ಕೆ ಹೊಗಿ.

ಚರ್ಚೆಯ ವಿಶಿಷ್ಟ ವಿಷಯ

 ಕನ್ನಡ-ಗ್ರೀಟಿಂಗ್ಸ್.ಕಾಂ ತಾಣದ ಬಗ್ಗೆ ಬರೆದಿರುವ ಇತರ ತಾಣಗಳು ಹಾಗೂ ಬ್ಲಾಗುಗಳನ್ನು ಇಲ್ಲಿ ಪಟ್ಟಿ ಇಲ್ಲಿದೆ. http://kannada-greetings.com/charche/viewforum.php?f=10 ಮುಂಬರುವ ಸುದ್ದಿ ತಾಣಗಳು ಅಥವಾ ಬ್ಲಾಗುಗಳನ್ನು ಇಲ್ಲಿ ಪಟ್ಟಿ ಮಾಡಲಾಗುವುದು..

ರಾಜ್ಯೋತ್ಸವದ ವಿಶಿಷ್ಟ ಶುಭಾಶಯಗಳು - Featured greetings

ಈ ಕನ್ನಡ ರಾಜ್ಯೋತ್ಸವದ ಶುಭಾಶಯಗಳನ್ನು ಮಾಡುತ್ತಾ ನಮ್ಮಲ್ಲಿ ಹೆಮ್ಮೆ ಮತ್ತು ಅಭಿಮಾನ ಉಕ್ಕಿ ಬರುತ್ತಿತ್ತು. ಇವು ನಿಮಗೂ ಇಷ್ಟವಾಗುವವೆಂದು ಭಾವಿಸುವೆವು. While making these kannada rajyotsava greetings, we felt passionate and proud about kannada. I hope you all enjoy them too.
ಕನ್ನಡದ ಹೂವ ಕಂಪು
      
ಕನ್ನಡದ ಹೂವ ಕಂಪು
ಚೆಲ್ಲಲಿ ನಿಮ್ಮೆಲ್ಲರೆದೆಗೆ ಕನ್ನಡದ ಹೂವ ಕಂಪು ಕವಿ ಕವಿಯತ್ರಿಯರ ಪ್ರೀತಿಯ ಕಾವ್ಯದಾ ಇಂಪು

Fragrance of kannada
Spread the fragrance of kannada language
Neighbours
      
Neighbours
A Wish for our neighbours on rajyotsava.

ಅಕ್ಕ ಪಕ್ಕದವರಿಗೂ
ನಿನ್ನ ಮಡಿಲಲ್ಲಿರುವ ಪ್ರೀತಿ ಸಹನೆ ಮಮತೆ ಎಲ್ಲರನ್ನು ನನ್ನವರೆಂದು ಬರಸೆಳೆದಪ್ಪಿಕೊಳ್ಳುವ ನಿನ್ನ ಅಗಾಧ ವಾತ್ಸಲ್ಯವನ್ನ ಸ್ವಲ್ಪ ಅಕ್ಕ ಪಕ್ಕದವರಿಗೂ ಕೊಟ್ಟು ಬಿಡು ಕನ್ನಡ ದಿನದ ಶುಭಾಷಯಗಳು
ಕನ್ನಡ ತಾಯಿಯ ಮಡಿಲು
      
ಕನ್ನಡ ತಾಯಿಯ ಮಡಿಲು
ಕನ್ನಡ ತಾಯಿಯ ಮಡಿಲೊಳಗೆ ಮಗುವಾಗುವಾಸೆ ಅವಳ ಪ್ರೀತಿಯ ಮಾಯೆಯ ಮಳೆಯಲ್ಲಿ ತೋಯುವಾಸೆ ಕನ್ನಡ ನಿನ್ನ ಮನಸ್ಸಾಗಲಿ ಕರ್ನಾಟಕ ನಿನ್ನ ಮನೆಯಾಗಲಿ

Proud Kannadiga
Proud Kannadiga
ಕನ್ನಡದ ಹಿರಿಮೆ
      
[Animated]
ಕನ್ನಡದ ಹಿರಿಮೆ
ಕನ್ನಡದ ಹಿರಿಮೆಯ ಎತ್ತಿ ತೊರಿಸುವ ಹಾಗು ಕನ್ನಡಿಗರೆಂದು ಹೆಮ್ಮೆಯಿಂದ ಹೇಳಲು ಒಂದು ಶುಭಾಶಯ.

Dignity of kannada
A greeting that shows proud feelings to be kannadiga.
ಧನ್ಯ ಕನ್ನಡಿಗರು
      
ಧನ್ಯ ಕನ್ನಡಿಗರು
ಹರಿವ ನದಿಗಳಿಂದ ಹರಸೊ ರಸಋಷಿಗಳಿಂದ ಬರೆವ ಕವಿಗಳಿಂದ ಧನ್ಯ ನೀನು ಸವಿಯ ನುಡಿಯ ಆಡುವ ಅಮೃತ ಸವಿಯ ಸವಿಯುವ ಕನ್ನಡಿಗರು ನಾವು ಧನ್ಯ ಧನ್ಯ ಕನ್ನಡ ದಿನದ ಶುಭಾಶಯ

Blessed kannadigas
Wish kannadigas with this beautiful poem that makes them proud of being kannadigas
ಜೇನ ಹನಿಯಷ್ಟು ಸಿಹಿ ಕನ್ನಡ
      
[Animated]
ಜೇನ ಹನಿಯಷ್ಟು ಸಿಹಿ ಕನ್ನಡ
ಜೇನ ಹನಿಯಷ್ಟು ಸಿಹಿ, ಕೊಗಿಲೆ ದನಿಯಷ್ಟು ಸವಿ ಈ ಕನ್ನಡ, ಸಹ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಷಯ ತಿಳಿಸಿ.

Jena hani Kannada
Sweet like honey, thousands of years history, proudly say you are a kannadiga.

ಜೈ ಕರ್ನಾಟಕ
-ಸಂಜಯ ಕಟ್ಟಿಮನಿ


Dear Kannada-Greetings user,

We wish you all a very happy kannada rajyotsava. Kannada rajyotsava is here, a day to feel proud about and wish all your beloved ones on this day to celebrate our kannada language. There is no better day to use kannada greetings site and wish your friends and relatives. Go strait to Kannada rajyotsava greetings section and send out the greetings you like.

Whats new

Add to google scrap - This feature lets our users to send greetings to their friends through orkut scraps. In other words use the greetings of kannada-greetings.com in orkut scraps. Simply choose orkut button located on top of the greeting in greeting send/preview screen, copy the code shown and paste it in orkut scrap. Isnt it an easy way to express your feelings? Read more on our new features

Featured topic in discussion

Kannada-greetings site on the web news - http://kannada-greetings.com/charche/viewforum.php?f=10 This topic will continue to list of the other websites or blogs that speak about our site. Two blogs and a discussion forum are already listed. Add more if you know of any.

Jai Karnataka
-Sanjay Kattimani
http://www.kannada-greetings.com


We will be sending out newsletter to all our users on some important occasions like this one.

 
     
 




Reply all
Reply to author
Forward
0 new messages