ಆತ್ಮೀಯ ಕನ್ನಡದ ಮನಸ್ಸುಗಳಿಗೆಲ್ಲಾ ನಮಸ್ಕಾರಗಳು.
ತಮಗೆಲ್ಲಾ ತಿಳಿದಿರುವಂತೆ, ಪ್ರತೀ ವರ್ಷ ಮಾರ್ಚ ತಿಂಗಳಲ್ಲಿ, ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ "ಕನ್ನಡ ಸಾಂಸ್ಕೃತಿಕ ಸಂಜೆ" ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ. ಕನ್ನಡ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಕುರಿತು ಮಾಹಿತಿಯನ್ನು ವಿನಿಮಯ ಮಾಡುವುದರ ಜೊತೆಗೆ, ಒಂದಷ್ಟು ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಾಡು ಮಾಡಲಾಗುತ್ತದೆ. ಕಾರ್ಯಕ್ರಮದ ಕೊನೆಯಲ್ಲಿ ಕರ್ನಾಟಕದ ವಿಶೇಷ ತಿಂಡಿ ತಿನಿಸುಗಳ ಭೋಜನದ ವ್ಯವಸ್ಥೆ ಮಾಡಲಾಗಿರುತ್ತದೆ. ಈ ವರ್ಷವೂ ಕೂಡಾ, ಮಾರ್ಚ 23ನೇ (ಶುಕ್ರವಾರ) ತಾರೀಖಿನಂದು ಸಾಯಂಕಾಲ 5:30 ರಿಂದ 8:30 ರ ವರೆಗೆ "ಕನ್ನಡ ಸಾಂಸ್ಕೃತಿಕ ಸಂಜೆ" ಕಾರ್ಯಕ್ರಮವನ್ನು ಪಿ ಸಿ ಸಕ್ಸೇನಾ ಆಡಿಟೋರಿಯಂನಲ್ಲಿ ಏರ್ಪಡಿಸಲು ನಿರ್ಧರಿಸಲಾಗಿದೆ. ಜೊತೆಗೆ ವಿಶೇಷ ಬೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಅದಕ್ಕಾಗಿ ಪ್ರತಿ ಸದಸ್ಯರಿಗೂ 250 ರೂಪಾಯಿ ತಗುಲುತ್ತದೆ.
ತಮಗೆಲ್ಲಾ ತಿಳಿದಿರುವಂತೆ ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ ಪ್ರತಿ ವರ್ಷವೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ಜೊತೆಗೆ ಸ್ವಾಗತ ಸಮಾರಂಭ, ಬೀಳ್ಕೊಡುಗೆ ಸಮಾರಂಭ, ಸಂಗೀತ ಸಂಜೆ, ಹೀಗೆ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಈ ಕಾರ್ಯಕ್ರಮಗಳ ಕೊನೆಯಲ್ಲಿ ವಿಶೇಷ ತಿಂಡಿಗಳ ವ್ಯವಸ್ಥೆ ಕೂಡ ಮಾಡಲಾಗಿರುತ್ತದೆ. ಪ್ರತೀ ವರ್ಷ ಈ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಹಣಕಾಸಿನ ನೆರವನ್ನು ಸಂಘದ ಸದಸ್ಯರೇ ವಾರ್ಷಿಕ ಸದಸ್ಯತ್ವದ ರೂಪದಲ್ಲಿ ನೀಡಿರುತ್ತಾರೆ. ಹಾಗಾಗಿ ಈ ವರ್ಷದ ಕಾರ್ಯಕ್ರಮದ ನಿರ್ವಹಣೆಗಾಗಿ ಸಂಘದ ಪ್ರತೀ ಸದಸ್ಯರು 100 ರೂಪಾಯಿಯನ್ನು ನೀಡಿ ಸಹಕರಿಸಬೇಕಾಗಿ ತಮ್ಮೆಲ್ಲರಲ್ಲಿ ಕೇಳಿಕೊಳ್ಳುತ್ತೇನೆ.
ವಾರ್ಷಿಕ ಸದಸ್ಯತ್ವದ ಹಣ 100 ರೂಪಾಯಿ ಮತ್ತು ಸಾಂಸ್ಕೃತಿಕ ಸಂಜೆಯ ವಿಶೇಷ ಭೋಜನದ ಕೂಪನ್ ಹಣ 250 ರೂಪಾಯಿ, ಒಟ್ಟಾರೆಯಾಗಿ 350 ರೂಪಾಯಿಗಳನ್ನು ಈ ಕೆಳಗೆ ತಿಳಿಸಿದ ಕನ್ನಡ ಸಂಘದ ಸದಸ್ಯರಿಗೆ ಕೊಡಬಹುದು
ಅಭಿಷೇಕ್ : 9008268185
ಶಶಿಭೂಷಣ:8073695957
ವಿಶ್ವಾಸ್ :9916104649
ಧನ್ಯವಾದಗಳೊಂದಿಗೆ,
ಕನ್ನಡ ಸಂಘದ ವತಿಯಿಂದ,
ಪೂರ್ಣಚಂದ್ರ ಸತ್ಯಂಪೇಟೆ.
Dear Kannadigas,
As you all know, Every year Kannada cultural event “Kannada Sankrutika Sanje” is being organized by IITB Kannada Sangha in the month of March. Information about the Kannada history, art, culture and literature of Karnataka will be given on the day along with some of the cultural events like singing, dancing and drama. And also a special dinner will be arranged which includes some of the Karnataka’s special recipes.
This year also, IITB Kannada Sangha planned to arrange “Kannada Samskrutika Sanje” event on 23th March 2018 (Friday) from 5:30 to 8:30 PM in PC Saxena Auditorium. We have arranged a special dinner after the Samkrutika Sanje event. Hereby requesting you all to take a dinner coupon by paying 250 rupees.
Apart from Samkrutika Sanje event, we from IITB Kannada Sangha every year organised events like Welcome ceremony, farewell, musical concerts etc. Expenditures needed to arrange all these events will be covered by the yearly membership amount of 100 rupees collected by each of the Kannada Sangha member.
Hereby requesting you all to pay rupees 350 to any of the following Kannada Sanga volunteers to organize this year's events (250 rupees Sankrutika Sanje dinner coupon+ 100 rupees Yearly membership amount).
Abhishek: 9008268185
Shashibhushan: 8073695957
Vishwas : 9916104649
With best regards,
On behalf of IITB Kannada Sangha,
Poornachandra Satyampet
ಆತ್ಮೀಯ ಕನ್ನಡದ ಮನಸ್ಸುಗಳಿಗೆಲ್ಲಾ ನಮಸ್ಕಾರಗಳು.
ತಮಗೆಲ್ಲಾ ತಿಳಿದಿರುವಂತೆ, ಪ್ರತೀ ವರ್ಷ ಮಾರ್ಚ ತಿಂಗಳಲ್ಲಿ, ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ "ಕನ್ನಡ ಸಾಂಸ್ಕೃತಿಕ ಸಂಜೆ" ಕಾರ್ಯಕ್ರಮವನ್ನು ಏರ್ಪಡಿಸಲಾಗುತ್ತದೆ.ಕನ್ನಡ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಕುರಿತು ಮಾಹಿತಿಯನ್ನು ವಿನಿಮಯ ಮಾಡುವುದರ ಜೊತೆಗೆ, ಒಂದಷ್ಟು ಮನೋರಂಜನಾ ಕಾರ್ಯಕ್ರಮಗಳನ್ನು ಏರ್ಪಾಡುಮಾಡಲಾಗುತ್ತದೆ. ಕಾರ್ಯಕ್ರಮದ ಕೊನೆಯಲ್ಲಿ ಕರ್ನಾಟಕದ ವಿಶೇಷ ತಿಂಡಿ ತಿನಿಸುಗಳ ಭೋಜನದ ವ್ಯವಸ್ಥೆ ಮಾಡಲಾಗಿರುತ್ತದೆ. ಈ ವರ್ಷವೂ ಕೂಡಾ, ಮಾರ್ಚ 23ನೇ(ಶುಕ್ರವಾರ) ತಾರೀಖಿನಂದು ಸಾಯಂಕಾಲ 5:30 ರಿಂದ 8:30 ರ ವರೆಗೆ "ಕನ್ನಡ ಸಾಂಸ್ಕೃತಿಕ ಸಂಜೆ" ಕಾರ್ಯಕ್ರಮವನ್ನು ಪಿ ಸಿ ಸಕ್ಸೇನಾ ಆಡಿಟೋರಿಯಂನಲ್ಲಿ ಏರ್ಪಡಿಸಲುನಿರ್ಧರಿಸಲಾಗಿದೆ. ಜೊತೆಗೆ ವಿಶೇಷ ಬೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಅದಕ್ಕಾಗಿ ಪ್ರತಿ ಸದಸ್ಯರಿಗೂ 250 ರೂಪಾಯಿ ತಗುಲುತ್ತದೆ.
ತಮಗೆಲ್ಲಾ ತಿಳಿದಿರುವಂತೆ ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ ಪ್ರತಿ ವರ್ಷವೂ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದ ಜೊತೆಗೆ ಸ್ವಾಗತ ಸಮಾರಂಭ, ಬೀಳ್ಕೊಡುಗೆ ಸಮಾರಂಭ,ಸಂಗೀತ ಸಂಜೆ, ಹೀಗೆ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತದೆ. ಈ ಕಾರ್ಯಕ್ರಮಗಳ ಕೊನೆಯಲ್ಲಿ ವಿಶೇಷ ತಿಂಡಿಗಳ ವ್ಯವಸ್ಥೆ ಕೂಡ ಮಾಡಲಾಗಿರುತ್ತದೆ. ಪ್ರತೀವರ್ಷ ಈ ಎಲ್ಲಾ ಕಾರ್ಯಕ್ರಮಗಳನ್ನು ನಡೆಸಲು ಹಣಕಾಸಿನ ನೆರವನ್ನು ಸಂಘದ ಸದಸ್ಯರೇ ವಾರ್ಷಿಕ ಸದಸ್ಯತ್ವದ ರೂಪದಲ್ಲಿ ನೀಡಿರುತ್ತಾರೆ. ಹಾಗಾಗಿ ಈ ವರ್ಷದಕಾರ್ಯಕ್ರಮದ ನಿರ್ವಹಣೆಗಾಗಿ ಸಂಘದ ಪ್ರತೀ ಸದಸ್ಯರು 100 ರೂಪಾಯಿಯನ್ನು ನೀಡಿ ಸಹಕರಿಸಬೇಕಾಗಿ ತಮ್ಮೆಲ್ಲರಲ್ಲಿ ಕೇಳಿಕೊಳ್ಳುತ್ತೇನೆ.
ವಾರ್ಷಿಕ ಸದಸ್ಯತ್ವದ ಹಣ 100 ರೂಪಾಯಿ ಮತ್ತು ಸಾಂಸ್ಕೃತಿಕ ಸಂಜೆಯ ವಿಶೇಷ ಭೋಜನದ ಕೂಪನ್ ಹಣ 250 ರೂಪಾಯಿ, ಒಟ್ಟಾರೆಯಾಗಿ 350 ರೂಪಾಯಿಗಳನ್ನು ಈಕೆಳಗೆ ತಿಳಿಸಿದ ಕನ್ನಡ ಸಂಘದ ಸದಸ್ಯರಿಗೆ ಕೊಡಬಹುದು
ಅಭಿಷೇಕ್ : 9008268185
ಶಶಿಭೂಷಣ:8073695957
ವಿಶ್ವಾಸ್ :9916104649
ಧನ್ಯವಾದಗಳೊಂದಿಗೆ,
ಕನ್ನಡ ಸಂಘದ ವತಿಯಿಂದ,
ಪೂರ್ಣಚಂದ್ರ ಸತ್ಯಂಪೇಟೆ.