ಕನ್ನಡ ಸಂಘದ ಲೋನಾವಲಾ ಪ್ರವಾಸ - 24 ಆಗಸ್ಟ್

27 views
Skip to first unread message

ರಾಕೇಶ್ ಕೆ ಕೆ

unread,
Aug 11, 2014, 12:44:14 PM8/11/14
to kannada-geleyara-b...@googlegroups.com
ನಮಸ್ಕಾರ.
ಬನ್ನಿ, ಎಲ್ಲರೂ ಮುಂಬೈಯ ಮಳೆಗಾಲದ ಸೌಂದರ್ಯವನ್ನು ಸವಿಯೋಣ.
ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ ಆಗಸ್ಟ್ 24ರ ಭಾನುವಾರ ಒಂದು ದಿನದ ಪ್ರವಾಸವನ್ನು ಆಯೋಜಿಸುತ್ತಿದ್ದೇವೆ. ವಿವರಗಳು ಇಂತಿವೆ.

ದಿನಾಂಕ: ಆಗಸ್ಟ್ 24, ಭಾನುವಾರ

ಸ್ಥಳ: ಕರ್ಲಾ ಗುಹೆಗಳು ಮತ್ತು ಲೋನಾವಲಾ
       ಐಐಟಿಯಿಂದ ಬೆಳಗ್ಗೆ 5 ಗಂಟೆಗೆ ಹೊರಟು ಸುಮಾರು ಮೂರು ತಾಸು ದೂರದಲ್ಲಿರುವ ಕರ್ಲಾ ಗುಹೆಗಳನ್ನು ನೋಡಿ ನಂತರ ಅಲ್ಲಿಂದ ಲೋನಾವಲಾದತ್ತ ಹೊರಡೋಣ. ಲೋನಾವಲಾದಲ್ಲಿ ಜಲಪಾತ ಹಾಗೂ ಝರಿಗಳಲ್ಲಿ ಆನಂದಿಸೋಣ. ರಾತ್ರಿ ಸುಮಾರು ಎಂಟು ಗಂಟೆಯ ಒಳಗೆ ಐಐಟಿಗೆ ಹಿಂದಿರುಗೋಣ.

ಖರ್ಚು-ವೆಚ್ಚ: 500 ರೂಪಾಯಿ. 
       ಪ್ರಯಾಣ ಮತ್ತು ತಿಂಡಿ(ಬೆಳಗ್ಗೆ)ಯ ವೆಚ್ಚವು ಒಳಗೊಂಡಿರುತ್ತದೆ. ಊಟದ ವೆಚ್ಚವನ್ನು ತಾವೇ ಭರಿಸಬೇಕಾಗಿರುತ್ತದೆ.

ಬರಲು ಇಚ್ಛಿಸುವವರು ಆಗಸ್ಟ್ 18ನೇ ತಾರೀಖಿನ ಒಳಗಾಗಿ ರೂ 500ನ್ನು ರಾಕೇಶ್(+919769241543)(H14-B321) ಅಥವಾ ಕೇಶವ್(+919930543466)(H14-A318) ಅವರಿಗೆ ಕೊಡಬೇಕಾಗಿ ವಿನಂತಿ. ಹೆಸರು ನೊಂದಾಯಿಸಿದ ಸದಸ್ಯರ ಸಂಖ್ಯೆಯ ಪ್ರಕಾರ ವಾಹನ ಬುಕಿಂಗ್ ಮಾಡಲಾಗುವುದು. 
 
ಪ್ರಯಾಣದ ಪ್ರಯಾಸ ನೀಗಿಸಲು ಕನ್ನಡ ಸಂಘದ ವತಿಯಿಂದ ಆಟ, ಮನೋರಂಜನಾ ಕಾರ್ಯಕ್ರಮಗಳಿರುತ್ತವೆ.

ಸೂಚನೆ: ತಲಾವಾರು ಖರ್ಚು ರೂ.500ಕ್ಕಿಂತ ಕಡಿಮೆಯಾದಲ್ಲಿ ಬಾಕಿ ಹಣವನ್ನು ಹಿಂದಿರುಗಿಸಲಾಗುವುದು.
ಅತಿ ವಿಶೇಷ ಸೂಚನೆ(ತಮಾಷೆಗಾಗಿ, ಆದರೂ ಸತ್ಯ): ಫೇಸ್-ಬುಕ್ ಪ್ರೊಫೈಲ್ ಪಿಕ್ ಬೇಕಾದವರಿಗೆ ಸುರೇಶಕುಮಾರ್ ಅವರಿಂದ ಉಚಿತ ಬೊಂಬಾಟ್ ಛಾಯಾಚಿತ್ರ :)

ಕರ್ಲಾ ಗುಹೆಗಳು: http://en.wikipedia.org/wiki/Karla_Caves
ಲೋನಾವಲಾ: http://en.wikipedia.org/wiki/Lonavla

ಇಂತಿ,
ರಾಕೇಶ್ (ಸುರೇಶ್ ಮತ್ತು ಅನಿರುದ್ಧ್ ಅವರ ಪರವಾಗಿ)

Vadiraj Hemadri

unread,
Aug 11, 2014, 10:12:12 PM8/11/14
to kannada-geleyara-balaga...@googlegroups.com, kannada-geleyara-b...@googlegroups.com
ಅಗಸ್ಟ್ ಕೊನೆ ವಾರದಲ್ಲಿ ನನ್ನ APS ಇದೆ (ಇನ್ನೂ ಹಲವರ APS ಇರಬಹುದು). ಪ್ರವಾಸ 31ಸ್ಟ್ ಅಗಸ್ಟ್ ಗೆ ಮುಂದೂಡಳು ಸಾಧ್ಯವೇ?

--
You received this message because you are subscribed to the Google Groups IIT Bombay Kannada Sangha. To post to this group, send email to kannada-geleyara-b...@googlegroups.com. To unsubscribe from this group, send email to kannada-geleyara-balaga-...@googlegroups.com. For more options, visit this group at https://groups.google.com/d/forum/kannada-geleyara-balaga-in-iit-bombay?hl=und
---
You received this message because you are subscribed to the Google Groups "Kannada Geleyara Balaga in IIT Bombay" group.
To unsubscribe from this group and stop receiving emails from it, send an email to kannada-geleyara-balaga-...@googlegroups.com.
For more options, visit https://groups.google.com/d/optout.

--
Regards,
Vadiraj Hemadri
Research Scholar
ME Department
IIT Bombay
Mumbai (INDIA)

Vadiraj Hemadri

unread,
Aug 11, 2014, 10:15:00 PM8/11/14
to kannada-geleyara-balaga...@googlegroups.com, kannada-geleyara-b...@googlegroups.com

Vadiraj Hemadri

unread,
Aug 11, 2014, 10:15:20 PM8/11/14
to kannada-geleyara-balaga...@googlegroups.com, kannada-geleyara-b...@googlegroups.com
Provided ಯಾರೂ ಆಗಸ್ಟ್ ೨೯ ಗಣೇಶ ಹಬ್ಬಕ್ಕೆ ಮನೆಗೆ ಹೋಗ್ತಾ ಇಲ್ಲಾ ಅಂದ್ರೆ

Rakesh K K

unread,
Aug 11, 2014, 11:45:49 PM8/11/14
to Vadiraj Hemadri, kannada-geleyara-balaga...@googlegroups.com, kannada-geleyara-b...@googlegroups.com
ವಾದಿರಾಜ್ ಅವರೇ,
ಸಾಕಷ್ಟು ಚಿಂತಿಸಿ ಆಗಸ್ಟ್ 24ರ ದಿನವನ್ನು ಪ್ರವಾಸಕ್ಕೋಸ್ಕರ ನಿಗದಿಪಡಿಸಲಾಗಿದೆ. ದಿನ ಬದಲಾವಣೆ ಸಾಧ್ಯವಾಗದು.
ಆಗಸ್ಟ್ 15-16-17 ದೀರ್ಘವಾರಾಂತ್ಯವಾಗಿದ್ದು, ಆಗಸ್ಟ್ 31ರ ವಾರಾಂತ್ಯ ಹಬ್ಬದ ದಿನಗಳಾಗಿರುತ್ತವೆ. ಆದ್ದರಿಂದ, ದಿನ ಬದಲಾವಣೆ ಸಾಧ್ಯವಾಗದು.
Regards,
RAKESH K K
IITB,Mumbai

Rakesh K K

unread,
Aug 13, 2014, 2:35:32 PM8/13/14
to kannada-geleyara-b...@googlegroups.com
ಜ್ಞಾಪನಾ ಮಿಂಚಂಚೆ :)
Gentle reminder.
ಆದಷ್ಟು ಬೇಗ ತಮ್ಮ ಹೆಸರು ನೊಂದಾಯಿಸಬೇಕಾಗಿ ವಿನಂತಿ.

--
You received this message because you are subscribed to the Google Groups IIT Bombay Kannada Sangha. To post to this group, send email to kannada-geleyara-b...@googlegroups.com. To unsubscribe from this group, send email to kannada-geleyara-balaga-...@googlegroups.com. For more options, visit this group at https://groups.google.com/d/forum/kannada-geleyara-balaga-in-iit-bombay?hl=und
---
You received this message because you are subscribed to the Google Groups "Kannada Geleyara Balaga in IIT Bombay" group.
To unsubscribe from this group and stop receiving emails from it, send an email to kannada-geleyara-balaga-...@googlegroups.com.
For more options, visit https://groups.google.com/d/optout.

--
With regards,
RAKESH  K K
Research Assistant
Dept. of Electrical Engineering 
IIT Bombay
+91 9769241543

Rakesh K K

unread,
Aug 14, 2014, 9:08:10 AM8/14/14
to Rakshita Joshi, kannada-geleyara-b...@googlegroups.com, kannada-geleyara-balaga...@googlegroups.com

ರಕ್ಷಿತಾ ಅವರೇ,
ಪ್ರವಾಸದ ಉದ್ದೇಶವೇ ಕನ್ನಡಿಗರನ್ನು ಒಂದುಗೂಡಿಸುವುದು.
ಪ್ರವಾಸಕ್ಕೆ ಬಂದ ಎಲ್ಲಾ ಕನ್ನಡಿಗರೂ ಗೆಳೆಯರಾಗುವುದು ಖಚಿತ.

Rakesh K K
IIT Bombay
+919769241543
+919739460023

On 14 Aug 2014 18:08, "Rakshita Joshi" <joshi....@gmail.com> wrote:

Hello Rakesh,

I would look forward for the trip. But my only hitch is that I do not know anyone in the group.

Santosh Arali

unread,
Aug 14, 2014, 9:24:44 AM8/14/14
to kannada-geleyara-b...@googlegroups.com
ಆತ್ಮೀಯ ರಾಕೇಶರವರೇ,

ಮೇಲ್ಕಾಣಿಸಿದ ದಿನದಂದು ನನಗೆ  ಪೂರ್ವ ನಿರ್ಧಾರಿತ ಕೆಲಸವಿರುವದರಿಂದ ಈ ಸುಂದರ ಪ್ರವಾಸದಲ್ಲಿ ಪಾಲ್ಗೊಳ್ಳಲು ಆಗುವದಿಲ್ಲ. ಪ್ರವಾಸಕ್ಕೆ ಹೊರಟಿರಿವ ಆತ್ಮೀಯ ಮಿತ್ರರೆಲ್ಲರಿಗೂ ನನ್ನ ಶುಭಾಷಯಗಳು. 

ಇಂತಿ ನಿಮ್ಮವ,
ಸಂತೋಷ ಅರಳಿ 

Rakesh K K

unread,
Aug 16, 2014, 12:12:47 AM8/16/14
to kannada-geleyara-b...@googlegroups.com
ಜ್ಞಾಪನಾ ಮಿಂಚಂಚೆ :)
Gentle reminder.
ಆದಷ್ಟು ಬೇಗ ತಮ್ಮ ಹೆಸರು ನೊಂದಾಯಿಸಬೇಕಾಗಿ ವಿನಂತಿ. ಎರಡೇ ದಿನ ಬಾಕಿ.
ಈಗಾಗಲೇ 12 ಮಂದಿ ತಮ್ಮ ಹೆಸರನ್ನು ನೊಂದಾಯಿಸಿದ್ದಾರೆ.

Rakesh K K

unread,
Aug 17, 2014, 4:30:31 AM8/17/14
to kannada-geleyara-b...@googlegroups.com
ಜ್ಞಾಪನಾ ಮಿಂಚಂಚೆ :)
Gentle reminder.
ಆದಷ್ಟು ಬೇಗ ತಮ್ಮ ಹೆಸರು ನೊಂದಾಯಿಸಬೇಕಾಗಿ ವಿನಂತಿ. ಒಂದೇ ದಿನ ಬಾಕಿ.
ಹದಿನೆಂಟು ಜನರ ಬರುವಿಕೆ ಖಾತ್ರಿಯಾಗಿದೆ. ಆದಷ್ಟು ಬೇಗ ಸಂಯೋಜಕರನ್ನು ಸಂಪರ್ಕಿಸಿ ತಮ್ಮ ಹಾಜರನ್ನು ತಿಳಿಸಬೇಕಾಗಿ ವಿನಂತಿ.

Rakesh K K

unread,
Aug 18, 2014, 12:38:38 PM8/18/14
to kannada-geleyara-b...@googlegroups.com
ಜ್ಞಾಪನಾ ಮಿಂಚಂಚೆ :)
Gentle reminder.
ಹೆಸರು ನೋಂದಾಯಿಸಲು ನಾಳೆ ಮಧ್ಯಾಹ್ನ 2ರ ತನಕ ವಿಸ್ತರಿಸಲಾಗಿದ್ದು ದಯವಿಟ್ಟು ಆಸಕ್ತರು ಸಂಯೋಜಕರನ್ನು ಸಂಪರ್ಕಿಸಬೇಕಾಗಿ ವಿನಂತಿ.
ಹೆಸರು ನೊಂದಾಯಿಸಿ ಹಣ ಹಣ ಕೊಡಲು ಬಾಕಿ ಇರುವವರು ಆದಷ್ಟು ಬೇಗ(ನಾಳೆ ಮಧ್ಯಾಹ್ನದೊಳಗೆ) ಹಣ ನೀಡಬೇಕಾಗಿ ವಿನಂತಿ. 

ಈಗಾಗಲೇ 24 ಜನರು ತಮ್ಮ ಬರುವಿಕೆಯನ್ನು ಖಾತ್ರಿಪಡಿಸಿದ್ದಾರೆ.

Rakesh K K

unread,
Aug 21, 2014, 12:33:45 PM8/21/14
to kannada-geleyara-b...@googlegroups.com
ಎಲ್ಲರಿಗೂ ನಮಸ್ಕಾರ.
ಪ್ರವಾಸಕ್ಕೆ ಬೇಕಾದ ತಯಾರಿಗಳು ಭರದಿಂದ ಸಾಗಿವೆ.
ಪ್ರವಾಸಕ್ಕೆ ಬೇಕಾಗಿ 32 ಆಸನಗಳುಳ್ಳ ವಾಹನದ ಬುಕಿಂಗ್ ಆಗಿದ್ದು ಕೊನೆಯ ತಯಾರಿಗಳು ನಡೆದಿವೆ,

ಪ್ರವಾಸ ಬರುವ ಕನ್ನಡಿಗರಿಗೆ ಕೆಲವು ಸೂಚನೆಗಳು.
  • ಐಐಟಿ ಬಾಂಬೆ ಪರಿಸರದಿಂದ 5 ಗಂಟೆಗೆ ನಾವು ಹೊರಡಲಿದ್ದೇವೆ. ಬೇಗ ಹೊರಟಷ್ಟೂ ಸಾಯಂಕಾಲ ಬೇಗ ತಲುಪಬಹುದಾಗಿದೆ. (We will start by 5AM)
  • ಬೆಳಗ್ಗಿನ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. (Breakfast is arranged)
  • ಜಲಪಾತ ವೀಕ್ಷಣೆ ಇರುವುದರಿಂದ ಒಂದು ಜೊತೆ ಬಟ್ಟೆಯನ್ನು ತನ್ನಿ. (Please carry one pair of cloths as we will be going to water falls)
  • ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ, ಆದರೂ ಕೂಡ ತಮ್ಮ ಜೊತೆ ಕುಡಿಯುವ ನೀರನ್ನು ತರುವುದು ಉತ್ತಮ. (Recommended to bring one bottle of water with you)
  • ಹೊರಡುವ ಸರಿಯಾದ ಸಮಯ ಮತ್ತು pick-up point ಬಗ್ಗೆ ಶನಿವಾರದ ದಿನ ತಿಳಿಸಲಾಗುವುದು. (We will inform all about exact pick-up points by Saturday)
ಪ್ರವಾಸಕ್ಕೆ ಹೆಸರು ನೋಂದಾಯಿಸಿದವರ ಸಂಖ್ಯೆ 27 ಆಗಿದ್ದು ಕೆಲವು ಆಸನಗಳು ಬಾಕಿ ಉಳಿದಿವೆ. ಕನ್ನಡಿಗ ಸ್ನೇಹಿತರನ್ನು ಕರೆತರಲು ವಿನಂತಿ.(ಹೆಸರು ನೊಂದಾಯಿಸದ ಕನ್ನಡಿಗರು ಪ್ರವಾಸಕ್ಕೆ ಬರಲು ಇಚ್ಛಿಸಿದಲ್ಲಿ ದಯವಿಟ್ಟು ಶನಿವಾರದ ಮಧ್ಯಾಹ್ನದ ಮೊದಲು ತಿಳಿಸಿ.) (There are few seats available for any Kannadiga/Kannadati if he/she wants to join. In such case, please let us know by Saturday afternoon.)

Rakesh K K

unread,
Aug 23, 2014, 9:35:29 AM8/23/14
to kannada-geleyara-b...@googlegroups.com
ಎಲ್ಲರಿಗೂ ನಮಸ್ಕಾರ.
ನಾಳೆಯ ಪ್ರವಾಸಕ್ಕೆ ಎಲ್ಲರೂ ಸಿದ್ಧರಾಗಿರುವಿರೆಂದು ಭಾವಿಸಿದ್ದೇವೆ.
ಪ್ರವಾಸಕ್ಕೆ ಬರುವವರ ಸಂಖ್ಯೆ 30 ದಾಟಿದೆ!
ಮತ್ತೊಮ್ಮೆ, ಸೂಚನೆಗಳು:
    • ಐಐಟಿ ಬಾಂಬೆ ಪರಿಸರದಿಂದ 5 ಗಂಟೆಗೆ ನಾವು ಹೊರಡಲಿದ್ದೇವೆ. ಬೇಗ ಹೊರಟಷ್ಟೂ ಸಾಯಂಕಾಲ ಬೇಗ ತಲುಪಬಹುದಾಗಿದೆ. (We will start by 5AM)
    • ಬೆಳಗ್ಗಿನ ಉಪಾಹಾರದ ವ್ಯವಸ್ಥೆ ಮಾಡಲಾಗಿದೆ. (Breakfast is arranged)
    • ಜಲಪಾತ ವೀಕ್ಷಣೆ ಇರುವುದರಿಂದ ಒಂದು ಜೊತೆ ಬಟ್ಟೆಯನ್ನು ತನ್ನಿ. (Please carry one pair of cloths as we will be going to water falls)
    • ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ, ಆದರೂ ಕೂಡ ತಮ್ಮ ಜೊತೆ ಕುಡಿಯುವ ನೀರನ್ನು ತರುವುದು ಉತ್ತಮ. (Recommended to bring one bottle of water with you)
    • ಹೊರಡುವ ಸಮಯ ಮತ್ತು ಸ್ಥಳ:
      • H12, H13, H14ನ ನಿವಾಸಿಗಳು - ಹಾಸ್ಟೆಲ್ ಬಳಿಯ ಬಸ್ ನಿಲುಗಡೆ ಪ್ರದೇಶ : 5 ಗಂಟೆಗೆ ಸರಿಯಾಗಿ (H12/13/14 residents - Parking area at 5AM sharp)
      • H4 ಮತ್ತು ತಾನ್ಸಾ ನಿವಾಸಿಗಳು - ಕ್ಯಾಂಪಸ್ ಹಬ್ : 5 ಗಂಟೆ 05 ನಿಮಿಷ  (H4 and Tansa residents - 5.05AM at bus stop near campus hub)
      • H11 ನಿವಾಸಿಗಳು - H11 ಎದುರುಗಡೆ - 5 ಗಂಟೆ 15 ನಿಮಿಷ (H11 residents - 5.15AM in front of H11)
      • DRDO ಕ್ವಾರ್ಟರ್ಸ್ ಮತ್ತು H15 ನಿವಾಸಿಗಳು - H15 ಎದುರುಗಡೆ  - 5 ಗಂಟೆ 20 ನಿಮಿಷ (DRDO quarters and H15 residents- 5.20AM in front of H15)
      • QIP ನಿವಾಸಿಗಳು - QIP ಎದುರುಗಡೆ - 5 ಗಂಟೆ 25 ನಿಮಿಷ (QIP residents - 5.25AM in front of QIP)
    ಏನಾದರೂ ಪ್ರಶ್ನೆಗಳಿದ್ದಲ್ಲಿ ಈ ಮಿಂಚಂಚೆಗೆ ಪ್ರತ್ಯುತ್ತರ(reply) ನೀಡಿ.

    Rakesh K K

    unread,
    Aug 26, 2014, 1:02:16 AM8/26/14
    to kannada-geleyara-b...@googlegroups.com
    ಕನ್ನಡ ಸಂಘದ ಪ್ರವಾಸಕ್ಕೆ ಬಂದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ,
    ಪ್ರವಾಸವು ಬಂದ ಎಲ್ಲರಿಗೂ ಮನಸ್ಸಿಗೆ ಮುದವನ್ನೂ, ಬೇಕಾದ ಬಿಡುವನ್ನೂ ನೀಡಿದೆಯೆಂದು ಸಂಘವು ಭಾವಿಸುತ್ತದೆ.
    ಕಾರ್ಲಾ ಮತ್ತು ಲೋನಾವಲಾ ಪ್ರವಾಸವು ಬಂದ ಎಲ್ಲ ಕನ್ನಡಿಗರ ಮಧ್ಯೆ ಒಂದು ಗೆಳೆತನದ ಬಂಧವನ್ನು ಸೃಷ್ಟಿಸಿರುವುದಂತೂ ಸತ್ಯ.

    ಇನ್ನು ಕನ್ನಡ ಸಂಘದ ಮುಂದಿನ ಕಾರ್ಯಕ್ರಮ ಕನ್ನಡ ರಾಜ್ಯೋತ್ಸವ. ವಿಜ್ರಂಭಣೆಯಿಂದ ಆಚರಿಸಲು ನಿಮ್ಮಲ್ಲೆರ ಸಹಕಾರ ಸಹಾಯ ಅತ್ಯಗತ್ಯ. ನಿಮ್ಮ ಸಲಹೆ ಸೂಚನೆಗಳಿಗೆ ಸಂಘದ ಪದಾಧಿಕಾರಿಗಳು ಎಂದಿಗೂ ಲಭ್ಯರಿದ್ದಾರೆ.

    ಹಾಗೆಯೇ, ದಯವಿಟ್ಟು ಲಾಂಛನಸ್ಪರ್ಧೆಯಲ್ಲಿ ಪಾಲ್ಗೊಳ್ಳಬೇಕಾಗಿ ವಿನಂತಿ. ಅಲೆ ಪತ್ರಿಕೆಗಾಗಿ ಒಂದೆರಡು ಲೇಖನ ನೀಡಿದರೆ ಉತ್ತಮ :)
    Reply all
    Reply to author
    Forward
    0 new messages