Samskrutika Sanje_Today_5:30 PM_ PC SAXENA

1 view
Skip to first unread message

Poornachandra Satyampet

unread,
Mar 28, 2019, 6:57:31 PM3/28/19
to kannada-geleyara-b...@googlegroups.com, pjg...@gmail.com, kiranko...@iitb.ac.in, n...@iitb.ac.in, Paike J Bhat, Petety V Balaji, ve...@che.iitb.ac.in, mah...@che.iitb.ac.in, ysm...@iitb.ac.in, aksu...@che.iitb.ac.in, Ravi Gudi, nor...@che.iitb.ac.in, Maravanji S. Balakrishna, umesh....@iitb.ac.in, baku...@iitb.ac.in, gmo...@iitb.ac.in, b...@ee.iitb.ac.in, vmg...@ee.iitb.ac.in, Madhu N. Belur, b...@ee.iitb.ac.in, D Manjunath, k...@ee.iitb.ac.in, Gandosi Mahaveer L., manju hosamani, ram...@hss.iitb.ac.in, bh...@hss.iitb.ac.in, ra...@iitb.ac.in, vkav...@iitb.ac.in, kum...@iitb.ac.in, pari...@ircc.iitb.ac.in, Vanishree Hebbar, var...@iitb.ac.in, D.N. Manik, Sreedhara Sheshadri, svpr...@iitb.ac.in, Shyam Prasad, se...@me.iitb.ac.in, n...@iitb.ac.in, pras...@iitb.ac.in, Gururajan Mogadalai, satish...@iitb.ac.in, Kumar Rao, Bhaskar, Niranjan T T, Nagamani Balila, ma...@math.iitb.ac.in, pravee...@iitb.ac.in, ksasi...@iitb.ac.in, santosh kavi, Arun Mascarenhas / अरुण मैस्करेन्हास, pra...@ee.iitb.ac.in, vas...@iitb.ac.in

ಐಐಟಿ ಬಾಂಬೆ ಕನ್ನಡ ಸಂಘ (ರಿ).

ಸಾಂಸ್ಕೃತಿಕ ಸಂಜೆ ಕಾರ್ಯಕ್ರಮ – 2019

ದಿನಾಂಕ : 29-03-2019

ಸ್ಥಳ : ಪಿ.ಸಿ. ಸಕ್ಸೇನಾ ಆಡಿಟೋರಿಯಮ್

ಸಮಯ : ಸಾಯಂಕಾಲ 5:30 ರಿಂದ 8:30 ರವರೆಗೆ

ಸಾಯಂಕಾಲ 5:30 ರಿಂದ 8:30 ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ತದನಂತರ ವಿಶೇಷ ಭೋಜನದ ವ್ಯವಸ್ಥೆ.

ಕಾರ್ಯಕ್ರಮದ ವೇಳಾಪಟ್ಟಿ

1.       ಸ್ವಾಗತ ಸಮಾರಂಭ

2.       ಐಐಟಿ ಬಾಂಬೆ ಕನ್ನಡ ಸಂಘದ ಆಧ್ಯಕ್ಷರಾದ ಪ್ರೊ. ಶ್ರೀಧರ ಶೇಷಾದ್ರಿ ಅವರಿಂದ ಭಾಷಣ

3.       ಕುಮಾರಿ ಶ್ರೀಯಾ ಅವರಿಂದ ಭಗವತ್ಗೀತೆ ಶ್ಲೋಕ ಪಠಣ

4.       ಪುಟಾಣಿ ಪ್ರಜ್ವಲ್ ಮತ್ತು ತಂಡದಿಂದ  ಫ್ಯಾನ್ಸಿ ಡ್ರೆಸ್ ಕಾಂಪಿಟೇಶನ್ ಜೊತೆಗೆ ಕನ್ನಡ ಸಾಧಕರ ಕುರಿತು ಮಾಹಿತಿ

5.       ವಿನಾಯಕ ಹುಗ್ಗಣ್ಣವರ ಅವರಿಂದ ಲಘು ಸಂಗೀತ

6.       ಕನ್ನಡದ ಮೇಷ್ಟ್ರು ಎಸ್. ಬಿ. ಗಿರಿಮಠ ಅವರಿಂದ ಭಾಷಣ

7.       ಪ್ರೊ. ಮಧುಸೂಧನ ಮಂಜುನಾಥ ಅವರಿಂದ ಶಾಸ್ತ್ರೀಯ ಸಂಗೀತ ಗಾಯನ

8.       ಪುಟಾಣಿ ಅನೀಷ್ ಮತ್ತು ತಂಡದಿಂದ ನೃತ್ಯ ಪ್ರದರ್ಶನ

9.       ರಂಜನಾ ಮತ್ತು ತಂಡದಿಂದ “ರಾಕಿಂಗ್ ಸ್ಟಾರ್ ರಾಕೇಶ” ನಾಟಕ

10.    ಸುಶೀಲ್ ಮತ್ತು ತಂಡದಿಂದ ನೃತ್ಯ ಪ್ರದರ್ಶನ

11.    ನವೀನ ಮತ್ತು ತಂಡದಿಂದ “ ನೋಡಿ ಸ್ವಾಮಿ ನಾವಿರೋದು ಹೇಗೆ ನಾಟಕ”

12.    ವಂದನಾರ್ಪಣೆ ಸಮಾರಂಭ

13.    ಕರ್ನಾಟಕ ಶೈಲಿಯ ವಿಶೇಷ ಭೋಜನ

Reply all
Reply to author
Forward
0 new messages