ಅಲೆ‌ ಪತ್ರಿಕೆಗಾಗಿ ಲೇಖನಗಳು

0 views
Skip to first unread message

Poornachandra Satyampet

unread,
Mar 8, 2019, 12:45:15 PM3/8/19
to kannada-geleyara-b...@googlegroups.com, pjg...@gmail.com, kiranko...@iitb.ac.in, n...@iitb.ac.in, Paike J Bhat, Petety V Balaji, ve...@che.iitb.ac.in, mah...@che.iitb.ac.in, ysm...@iitb.ac.in, aksu...@che.iitb.ac.in, Ravi Gudi, nor...@che.iitb.ac.in, Maravanji S. Balakrishna, umesh....@iitb.ac.in, baku...@iitb.ac.in, gmo...@iitb.ac.in, b...@ee.iitb.ac.in, vmg...@ee.iitb.ac.in, Madhu N. Belur, b...@ee.iitb.ac.in, dma...@ee.iitb.ac.in, k...@ee.iitb.ac.in, Gandosi Mahaveer L., manju hosamani, ram...@hss.iitb.ac.in, bh...@hss.iitb.ac.in, ra...@iitb.ac.in, vkav...@iitb.ac.in, kum...@iitb.ac.in, pari...@ircc.iitb.ac.in, Vanishree Hebbar, var...@iitb.ac.in, D.N. Manik, Sreedhara Sheshadri, svpr...@iitb.ac.in, Shyam Prasad, se...@me.iitb.ac.in, n...@iitb.ac.in, pras...@iitb.ac.in, Gururajan Mogadalai, satish...@iitb.ac.in, Kumar Rao, Bhaskar, Niranjan T T, Nagamani Balila, ma...@math.iitb.ac.in, pravee...@iitb.ac.in, k.sasi...@iitb.ac.in, Gangadhar S B, santosh kavi, Arun Mascarenhas / अरुण मैस्करेन्हास, pra...@ee.iitb.ac.in
ಕನ್ನಡದ ಎಲ್ಲ ಮನಸ್ಸುಗಳಿಗೆ ನಮಸ್ಕಾರ,

ಐಐಟಿ ಬಾಂಬೆ ಕನ್ನಡಿಗರ ಲೇಖನಿಗಳಿಗೆ ಒಂದು ಪರಿಪೂರ್ಣ ವೇದಿಕೆಯನ್ನಾಗಿಸುವ ಸಲುವಾಗಿ ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ "ಅಲೆ" ಅನ್ನುವ ವಾರ್ಷಿಕ ಪತ್ರಿಕೆಯನ್ನು ಹೊರತರಲಾಗುತ್ತದೆ. ತಮ್ಮೆಲ್ಲರ‌ ಮಾಹಿತಿಗಾಗಿ ಕಳೆದೆರಡು ವರ್ಷದ ಅಲೆ‌ ಪತ್ರಿಕೆಯ ಸಂಚಿಕೆಗಳನ್ನು ಇಲ್ಲಿ ಲಗತ್ತಿಸಲಾಗಿದೆ.
ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ ಅಲೆ ಪತ್ರಿಕೆಯನ್ನು ಅಚ್ಚೊತ್ತಿಸಲು ನಿರ್ಧರಿಸಲಾಗಿದೆ. ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸದಂತೆ ತಾವು ಬರೆದಿರುವ ಲೇಖನಿಗಳು, ಕಥೆಗಳು, ಕಾವ್ಯಗಳು, ಚಿತ್ರಕಲೆಗಳು ಹಾಗೂ ಸೆರೆಹಿಡಿದಿರುವ ಛಾಯಾಚಿತ್ರಗಳಿದ್ದಲ್ಲಿ ದಯವಿಟ್ಟು ಕಳುಹಿಸಿಕೊಡಿ.
ನಿಮ್ಮ ಪರಿಚಯದವರು ಯಾರಾದರೂ ಬರಹಗಾರರಾಗಿದ್ದಲ್ಲಿ ನಮ್ಮ ವಾರ್ಷಿಕದಲ್ಲಿ ಅಚ್ಚೊತ್ತಲು ಪ್ರೋತ್ಸಾಹಿಸಿ. ಅತ್ಯುತಮ ಲೇಖನಗಳಿಗೆ ಮತ್ತು ಚಿತ್ರಕಲೆಗಳಿಗೆ ದಿನಾಂಕ ೨೯-೩-೨೦೧೯ರಂದು ನಡೆಯುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ವಿಶೇಷವಾದ ಬಹುಮಾನಗಳನ್ನು ನೀಡಲಾಗುವುದು. 
ನಿಮ್ಮ ಲೇಖನಗಳನ್ನು ನಿಮ್ಮ ಸಂಪೂರ್ಣ ವಿವರಗಳೊಂದಿಗೆ ಇದೇ ಮೇಲ್ ಐಡಿಗೆ ಮಾರ್ಚ ೨೦ರ ಒಳಗಾಗಿ ಕಳುಹಿಸಿ.


ಕನ್ನಡ ಸಂಘದ ವತಿಯಿಂದ,
ಪೂರ್ಣಚಂದ್ರ ಸತ್ಯಂಪೇಟೆ,
ಫೋ:೯೫೩೮೫೬೫೬೯೯
ALE_MAG_PRE5.pdf
ALE_2017_final.pdf

Poornachandra Satyampet

unread,
Mar 5, 2020, 8:15:57 AM3/5/20
to kannada-geleyara-b...@googlegroups.com, pjg...@gmail.com, kiranko...@iitb.ac.in, n...@iitb.ac.in, Paike J Bhat, Petety V Balaji, ve...@che.iitb.ac.in, mah...@che.iitb.ac.in, ysm...@iitb.ac.in, aksu...@che.iitb.ac.in, Ravi Gudi, nor...@che.iitb.ac.in, Maravanji S. Balakrishna, umesh....@iitb.ac.in, baku...@iitb.ac.in, gmo...@iitb.ac.in, b...@ee.iitb.ac.in, vmg...@ee.iitb.ac.in, Madhu N. Belur, b...@ee.iitb.ac.in, D Manjunath, k...@ee.iitb.ac.in, Gandosi Mahaveer L., manju hosamani, ram...@hss.iitb.ac.in, bh...@hss.iitb.ac.in, ra...@iitb.ac.in, vkav...@iitb.ac.in, kum...@iitb.ac.in, pari...@ircc.iitb.ac.in, Vanishree Hebbar, var...@iitb.ac.in, D.N. Manik, Sreedhara Sheshadri, svpr...@iitb.ac.in, Shyam Prasad, se...@me.iitb.ac.in, n...@iitb.ac.in, pras...@iitb.ac.in, Gururajan Mogadalai, satish...@iitb.ac.in, Kumar Rao, Bhaskar, Niranjan T T, Nagamani Balila, ma...@math.iitb.ac.in, pravee...@iitb.ac.in, k.sasi...@iitb.ac.in, Gangadhar S B, santosh kavi, Arun Mascarenhas / अरुण मैस्करेन्हास, pra...@ee.iitb.ac.in

ಸವಿಗನ್ನಡ ಭಾಷೆ ಬಳಸುವ, ಸಿರಿಗನ್ನಡ ಬೆಳೆಸುವ ಜವಾಬ್ದಾರಿ ಹೊಂದಿರುವ ಕನ್ನಡದ ಮನಸ್ಸುಗಲಿಗೆಲ್ಲಾ ನಮಸ್ಕಾರ, ನಮಸ್ಕಾರ ನಮಸ್ಕಾರ.....

ಐಐಟಿ ಬಾಂಬೆ ಕನ್ನಡಿಗರ ಲೇಖನಿಗಳಿಗೆ ಒಂದು ಪರಿಪೂರ್ಣ ವೇದಿಕೆಯನ್ನಾಗಿಸುವ ಸಲುವಾಗಿ ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ "ಅಲೆ" ಅನ್ನುವ ವಾರ್ಷಿಕ ಪತ್ರಿಕೆಯನ್ನು ಹೊರತರಲಾಗುತ್ತದೆ. ತಮ್ಮೆಲ್ಲರ‌ ಮಾಹಿತಿಗಾಗಿ ಕಳೆದೆರಡು ವರ್ಷದ ಅಲೆ‌ ಪತ್ರಿಕೆಯ ಸಂಚಿಕೆಗಳನ್ನು ಇಲ್ಲಿ ಲಗತ್ತಿಸಲಾಗಿದೆ.
ಪ್ರತೀ ವರ್ಷದಂತೆ ಈ ವರ್ಷವೂ ಕೂಡಾ ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ ಅಲೆ ಪತ್ರಿಕೆಯನ್ನು ಅಚ್ಚೊತ್ತಿಸಲು ನಿರ್ಧರಿಸಲಾಗಿದೆ. ಕಲೆ, ಸಾಹಿತ್ಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಇನ್ನಿತರ ಕ್ಷೇತ್ರಗಳಿಗೆ ಸಂಬಂಧಿಸದಂತೆ ತಾವು ಬರೆದಿರುವ ಲೇಖನಿಗಳು, ಕಥೆಗಳು, ಕಾವ್ಯಗಳು, ಚಿತ್ರಕಲೆಗಳು ಹಾಗೂ ಸೆರೆಹಿಡಿದಿರುವ ಛಾಯಾಚಿತ್ರಗಳಿದ್ದಲ್ಲಿ ದಯವಿಟ್ಟು ಕಳುಹಿಸಿಕೊಡಿ. 
ನಿಮ್ಮ ಪರಿಚಯದವರು ಯಾರಾದರೂ ಬರಹಗಾರರಾಗಿದ್ದಲ್ಲಿ ನಮ್ಮ ವಾರ್ಷಿಕದಲ್ಲಿ ಅಚ್ಚೊತ್ತಲು ಪ್ರೋತ್ಸಾಹಿಸಿ. ಅತ್ಯುತಮ ಲೇಖನಗಳಿಗೆ ಮತ್ತು ಚಿತ್ರಕಲೆಗಳಿಗೆ ದಿನಾಂಕ 30-03-2020 ರಂದು ನಡೆಯುವ ಸಾಂಸ್ಕೃತಿಕ ಸಂಜೆ ಕಾರ್ಯಕ್ರಮದಲ್ಲಿ ವಿಶೇಷವಾದ ಬಹುಮಾನಗಳನ್ನು ನೀಡಲಾಗುವುದು. 
ನಿಮ್ಮ ಲೇಖನಗಳನ್ನು ನಿಮ್ಮ ಸಂಪೂರ್ಣ ವಿವರಗಳೊಂದಿಗೆ ಇದೇ ಮೇಲ್ ಐಡಿಗೆ ಮಾರ್ಚ ೨೦ರ ಒಳಗಾಗಿ ಕಳುಹಿಸಿ.


ಕನ್ನಡ ಸಂಘದ ವತಿಯಿಂದ,
ಪೂರ್ಣಚಂದ್ರ ಸತ್ಯಂಪೇಟೆ,
ಫೋ:9538565699


--
Regards,
Poornachandra.B.Satyampet,
PhD scholar,
MEMS Department,
IIT Bombay,

ALE_MAG_PRE5 (1).pdf
ALE_2017_final (2).pdf
Reply all
Reply to author
Forward
0 new messages