Poornachandra Satyampet
unread,Mar 31, 2019, 7:49:12 AM3/31/19Sign in to reply to author
Sign in to forward
You do not have permission to delete messages in this group
Either email addresses are anonymous for this group or you need the view member email addresses permission to view the original message
to kannada-geleyara-b...@googlegroups.com, pjg...@gmail.com, kiranko...@iitb.ac.in, n...@iitb.ac.in, Paike J Bhat, Petety V Balaji, ve...@che.iitb.ac.in, mah...@che.iitb.ac.in, ysm...@iitb.ac.in, aksu...@che.iitb.ac.in, Ravi Gudi, nor...@che.iitb.ac.in, Maravanji S. Balakrishna, umesh....@iitb.ac.in, baku...@iitb.ac.in, gmo...@iitb.ac.in, b...@ee.iitb.ac.in, vmg...@ee.iitb.ac.in, Madhu N. Belur, b...@ee.iitb.ac.in, D Manjunath, k...@ee.iitb.ac.in, Gandosi Mahaveer L., manju hosamani, ram...@hss.iitb.ac.in, bh...@hss.iitb.ac.in, ra...@iitb.ac.in, vkav...@iitb.ac.in, kum...@iitb.ac.in, pari...@ircc.iitb.ac.in, Vanishree Hebbar, var...@iitb.ac.in, D.N. Manik, Sreedhara Sheshadri, svpr...@iitb.ac.in, Shyam Prasad, se...@me.iitb.ac.in, n...@iitb.ac.in, pras...@iitb.ac.in, Gururajan Mogadalai, satish...@iitb.ac.in, Kumar Rao, Bhaskar, Niranjan T T, Nagamani Balila, ma...@math.iitb.ac.in, pravee...@iitb.ac.in, ksasi...@iitb.ac.in, santosh kavi, Arun Mascarenhas / अरुण मैस्करेन्हास, pra...@ee.iitb.ac.in, vas...@iitb.ac.in
Dear Kannadigas,
Thank you all for participating in " Samkrutika Sanje" event and making it a memorable get together for all the Kannadigas and non Kannadigas. Thank you all for your financial support to arrange the event. Thanks to all the Participants who participated in various cultural events. Special thanks to all the volunteers who helped us to arrange the event.
ನಮಸ್ಕಾರ ಕನ್ನಡ ಬಂಧುಗಳೆ,
ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕೆ ಎಲ್ಲರಿಗೂ ಅನಂತ ಧನ್ಯವಾದಗಳು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕನ್ನಡ ಸಂಘದ ಅಧ್ಯಕ್ಷರಾದ ಪ್ರೊ.ಶ್ರೀಧರ ಶೇಷಾದ್ರಿ ಅವರಿಗೆ, ಪ್ರತೀ ವರ್ಷಂದಂತೆ ಈ ವರ್ಷವೂ ಭಗವತ್ಗೀತೆಯ ಸಾಲುಗಳನ್ನು ಪಠಣ ಮಾಡಿದ ಕುಮಾರಿ ಶ್ರೀಯಾ ಭಾವನೇರಿ ಅವರಿಗೆ ಧನ್ಯವಾದಗಳು. ಲಘು ಸಂಗೀತದ ಮೂಲಕ ನಮ್ಮೆಲ್ಲರ ಮನ ತಣಿಸಿದ ವಿನಾಯಕ ಹುಗ್ಗಣ್ಣವರ ಅವರಿಗೆ, ಕರ್ನಾಟಕ ಸಂಗೀತ ಗಾಯನ ನೀಡಿದ ಪ್ರೊ. ಮಧುಸೂದನ ಮಂಜುನಾಥ ಅವರಿಗೆ ಅನಂತ ಕೃತಜ್ಞತೆಗಳು. ಕನ್ನಡ ಭಾಷೆಯ ಇತಿಹಾಸ ತಿಳಿಸಿಕೊಟ್ಟ ಶ್ರೀ ಎಸ್ ಬಿ. ಗಿರಿಮಠರಿಗೆ ಅನಂತ ಧನ್ಯವಾದಗಳು. ನೃತ್ಯ ಪ್ರದರ್ಶನ ನೀಡಿದ ಅನೀಷ್ ಮತ್ತು ತಂಡ ಹಾಗೂ ಸುಶೀಲ್ ಮತ್ತು ತಂಡದವರಿಗೆ ಧನ್ಯವಾದಗಳು. ಫ್ಯಾನ್ಸಿ ಡ್ರೆಸ್ ಪ್ರದರ್ಶನ ನೀಡಿದ ಪುಟಾಣಿ ಪ್ರಜ್ವಲ್ ಮತ್ತು ತಂಡದವರಿಗೆ, ನಿರೂಪಣೆ ಮಾಡಿದ ಜಯಲಕ್ಷ್ಮಿ ಮತ್ತು ಅನುಷಾ ಮೇಡಮಗೆ ಧನ್ಯವಾದಗಳು. ಆ ಮಕ್ಕಳನ್ನು ಸಿಂಗರಿಸಿದ ಎಲ್ಲ ತಂದೆ ತಾಯಂದಿರಿಗೂ ಅನಂತ ನಮನಗಳು. "ರಾಕಿಂಗ್ ಸ್ಟಾರ್ ರಾಕೇಶ", ನಾಟಕ ಪ್ರದರ್ಶಿಸಿದ ರಂಜನಾ ಮತ್ತು ತಂಡದವರಿಗೆ ಹಾಗೂ "ನೋಡಿ ಸ್ವಾಮಿ ನಾವಿರೋದು ಹೇಗೆ", ನಾಟಕ ಪ್ರದರ್ಶಿಸಿದ ಮೋಹನ ಗೌಡ ಮತ್ತು ತಂಡದವರಿಗೆ ಅನಂತ ಶರಣುಗಳು. ನಮ್ಮೆಲ್ಲರಿಗೂ ರುಚಿಯಾದ ಊಟದ ವ್ಯವಸ್ಥೆ ಮಾಡಿದ ಮಿಲಿಂದ ಕೇಟರರ್ಸ ಕಾಂಜುರಮಾರ್ಗ ಇವರಿಗೆ ಧನ್ಯವಾದಗಳು. ಊಟದ ವ್ಯವಸ್ಥೆಗಾಗಿ ಟೇಬಲನ ವ್ಯವಸ್ಥೆ ಮಾಡಿಕೊಟ್ಟ ಶ್ರೀ ಮಹಾವೀರ ಗಂಡೋಸಿ ಅವರಿಗೆ ಧನ್ಯವಾದಗಳು. ಕಾರ್ಯಕ್ರಮ ಯಶಸ್ವಿಯಾಗಿ ಮೂಡಿಬರಲು ಸಹಕರಿಸಿದ ನನ್ನೆಲ್ಲಾ ವಿದ್ಯಾರ್ಥಿ ಮಿತ್ರರಿಗೂ ಮನಃಪೂರ್ವಕ ಧನ್ಯವಾದಗಳು.
ಕಾರ್ಯಕ್ರಮದ ಸಮಯದಲ್ಲಿ ಏನಾದರೂ ಅನಾನುಕೂಲತೆಗಳಗಿದ್ದಲ್ಲಿ ಕ್ಷಮೆಯಿರಲಿ.ಊಟಕ್ಕಾಗಿ ತಮ್ಮನ್ನೆಲ್ಲ ಜಾಸ್ತಿ ಹೊತ್ತು ಕಾಯಿಸಿದ್ದಕ್ಕೆ ಕ್ಷಮೆಯಿರಲಿ. ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ನಿಮ್ಮೆಲ್ಲರ ಸಹಕಾರ ಹೀಗೆಯೇ ಮುಂದುವರೆಸಿ.
ನಿಮ್ಮೆಲ್ಲರ ಕಾರ್ಯಗಳು ಯಶಸ್ಬಿಯಾಗಲಿ ಎಂದು ಹಾರೈಸುತ್ತಾ.
ಧನ್ಯವಾದಗಳೊಂದಿಗೆ,
ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ,
ಪೂರ್ಣಚಂದ್ರ ಸತ್ಯಂಪೇಟೆ.