Poornachandra Satyampet
unread,Oct 29, 2018, 10:24:56 AM10/29/18Sign in to reply to author
Sign in to forward
You do not have permission to delete messages in this group
Either email addresses are anonymous for this group or you need the view member email addresses permission to view the original message
to kannada-geleyara-b...@googlegroups.com, pjg...@gmail.com, kiranko...@iitb.ac.in, n...@iitb.ac.in, Paike J Bhat, Petety V Balaji, ve...@che.iitb.ac.in, mah...@che.iitb.ac.in, ysm...@iitb.ac.in, aksu...@che.iitb.ac.in, Ravi Gudi, nor...@che.iitb.ac.in, Maravanji S. Balakrishna, umesh....@iitb.ac.in, baku...@iitb.ac.in, gmo...@iitb.ac.in, b...@ee.iitb.ac.in, vmg...@ee.iitb.ac.in, Madhu N. Belur, b...@ee.iitb.ac.in, dma...@ee.iitb.ac.in, k...@ee.iitb.ac.in, Gandosi Mahaveer L., manju hosamani, ram...@hss.iitb.ac.in, bh...@hss.iitb.ac.in, ra...@iitb.ac.in, vkav...@iitb.ac.in, kum...@iitb.ac.in, pari...@ircc.iitb.ac.in, Vanishree Hebbar, var...@iitb.ac.in, D.N. Manik, Sreedhara Sheshadri, svpr...@iitb.ac.in, Shyam Prasad, se...@me.iitb.ac.in, n...@iitb.ac.in, pras...@iitb.ac.in, Gururajan Mogadalai, satish...@iitb.ac.in, Kumar Rao, bha...@sameer.gov.in, Niranjan T T, Nagamani Balila, ma...@math.iitb.ac.in, pravee...@iitb.ac.in, k.sasi...@iitb.ac.in
ಕನ್ನಡ ಕುಟುಂಬ
ಸದಸ್ಯರೆಲ್ಲರಿಗೂ ನಮಸ್ಕಾರ,
ಬಹಳ ದಿನಗಳ ನಂತರ ತಮಗೆಲ್ಲ
ಮೇಲ್ ಕಳಿಸುತ್ತಿದ್ದೇನೆ. ಕಾರಣವಿಷ್ಟೇ, ನವೆಂಬರ್ 1 ಸಮೀಪಿಸುತ್ತಿದೆ, ನಿಮಗೆಲ್ಲಾ ತಿಳಿದಿರುವ ಹಾಗೆ ಎಲ್ಲಾ ಕನ್ನಡಿಗರು ಸೇರಿ ಹೆಮ್ಮೆಯಿಂದ ಆಚರಿಸುವ ಹಬ್ಬ ಕರ್ನಾಟಕ ರಾಜ್ಯೋತ್ಸವ. ಕನ್ನಡ ಭಾಷೆ, ಸಂಸ್ಕೃತಿ, ಕಲೆಯ ಬಗ್ಗೆ ಕನ್ನಡಿಗರು ಮತ್ತು ಕನ್ನಡೇತರರಲ್ಲಿ ಜಾಗೃತಿ ಮೂಡಿಸುವುದೇ ದಿನದ ವಿಶೇಷತೆ. ಪ್ರತೀ ವರ್ಷದಂತೆ ಈ ಸಲವೂ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಐ.ಐ.ಟಿ. ಬಾಂಬೆ ಕನ್ನಡ ಸಂಘದ ವತಿಯಿಂದ ಇದೇ ನವೆಂಬರ್ 1ರಂದು ಕಾರ್ಯಕ್ರಮವನ್ನು ಆಯೋಜಿಸಬೇಕೆಂದುಕೊಂಡ್ಡಿದ್ದೇವೆ. ಕಾರ್ಯಕ್ರಮದ ಯಶಸ್ವಿಗಾಗಿ ತಮ್ಮೆಲ್ಲರ ಸಹಕಾರ ಅತ್ಯಗತ್ಯ. ತಮಗೆ ಅಥವಾ ತಮಗೆ ಪರಿಚಯವಿರುವ ಯಾರಿಗಾದರೂ ನಾಟಕ, ಸಂಗೀತ, ನೃತ್ಯ ಅಥವಾ ಇನ್ನಿತರ ಚಟುಚಟಿಕೆಗಳಲ್ಲಿ ಭಾಗವಹಿಸಲು ಆಸಕ್ತಿ ಇದ್ದರೆ, ದಯವಿಟ್ಟು ತಿಳಿಸಿ. ನಿಮ್ಮ ಭಾಗವಹಿಸುವಿಕೆಯ ಕುರಿತು ನೀವು ಇದೇ ಮೇಲ್ ಐಡಿಗೆ ನಾಳೆ ಸಂಜೆಯ ಒಳಗಾಗಿ ಪ್ರತ್ಯುತ್ತರ ನೀಡಬಹುದು. ಕಾರ್ಯಕ್ರಮದ ಸ್ಥಳ, ಸಮಯ ಮತ್ತು ಅಂದು ನಡೆಯಲಿರುವ
ಕಾರ್ಯಕ್ರಮದ ವಿವರಗಳನ್ನು ನಾಳೆ ತಿಳಿಸುತ್ತೇನೆ.
ಹಾಗೆಯೇ ಕನ್ನಡ ಸಂಘದ ಕಾರ್ಯಕ್ರಮದ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುವ
ಸಲುವಾಗಿ ಕನ್ನಡ ಸಂಘದ ಕೌನ್ಸಿಲ್ ಅನ್ನು ರಚಿಸಬೇಕಾಗಿದೆ. ಕನ್ನಡದ ಕೆಲಸಗಳನ್ನು ಮಾಡಲು ಆಸಕ್ತಿ ಉಳ್ಳವರು
ದಯವಿಟ್ಟು ತಿಳಿಸಿ..
ಧನ್ಯವಾದಗಳೊಂದಿಗೆ,
ತಮ್ಮ ಪ್ರೀತಿಯ, ಪೂರ್ಣಚಂದ್ರ ಸತ್ಯಂಪೇಟೆ, ಪ್ರಧಾನ ಕಾರ್ಯದರ್ಶಿ,
ಐಐಟಿ
ಬಾಂಬೆ ಕನ್ನಡ ಸಂಘ.