Samskrutika Sanje/ಸಾಂಸ್ಕೃತಿಕ ಸಂಜೆ

3 views
Skip to first unread message

Poornachandra Satyampet

unread,
Mar 25, 2018, 1:57:54 PM3/25/18
to kannada-geleyara-b...@googlegroups.com, pjg...@gmail.com, kiranko...@iitb.ac.in, n...@iitb.ac.in, Paike J Bhat, Petety V Balaji, ve...@che.iitb.ac.in, mah...@che.iitb.ac.in, ysm...@iitb.ac.in, aksu...@che.iitb.ac.in, Ravi Gudi, nor...@che.iitb.ac.in, Maravanji S. Balakrishna, umesh....@iitb.ac.in, baku...@iitb.ac.in, gmo...@iitb.ac.in, b...@ee.iitb.ac.in, vmg...@ee.iitb.ac.in, Madhu N. Belur, b...@ee.iitb.ac.in, dma...@ee.iitb.ac.in, k...@ee.iitb.ac.in, Gandosi Mahaveer L., manju hosamani, ram...@hss.iitb.ac.in, bh...@hss.iitb.ac.in, ra...@iitb.ac.in, vkav...@iitb.ac.in, kum...@iitb.ac.in, pari...@ircc.iitb.ac.in, Vanishree Hebbar, var...@iitb.ac.in, D.N. Manik, Sreedhara Sheshadri, svpr...@iitb.ac.in, Shyam Prasad, se...@me.iitb.ac.in, n...@iitb.ac.in, pras...@iitb.ac.in, Gururajan Mogadalai, satish...@iitb.ac.in, Kumar Rao, bha...@sameer.gov.in, Niranjan T T, Nagamani Balila, ma...@math.iitb.ac.in, pravee...@iitb.ac.in
Dear Kannadigas,
Thank you all for participating in 'Samskrutika Sanje' event and making it memorable get-together for all the Kannadigas. 

ನಮಸ್ಕಾರ ಕನ್ನಡಿಗರೆ,
ಸಾಂಸ್ಕೃತಿಕ ಸಂಜೆ ಕಾರ್ಯಕ್ರಮಕ್ಕೆ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಕ್ಕೆ ಎಲ್ಲರಿಗೂ ಐಐಟಿಬಿ ಕನ್ನಡ ಸಂಘದ ವತಿಯಿಂದ ಧನ್ಯವಾದಗಳು. ಕಾರ್ಯಕ್ರಮಕ್ಕೆ ಅತ್ಯಾವಶ್ಯವಾಗಿ ಬೇಕಾಗುವ ಹಣಕಾಸಿನ ನೆರವು ನೀಡಿದ ಎಲ್ಲರಿಗೂ ಧನ್ಯವಾದಗಳು.
ಕೊಳಲು ವಾದನ ಮತ್ತು  ತಬಲಾ ವಾದನದಿಂದ ನಮ್ಮೆಲ್ಲರ ಮನ ತಣಿಸಿದ ಶ್ರೀ ಶಶಾಂಕ್ ಗಿರಿ ಮತ್ತು ಶ್ರೀ ವಿಶ್ವನಾಥ ಜೋಶಿ ಅವರಿಗೆ  ಧನ್ಯವಾದಗಳು. ಕರ್ನಾಟಿಕ್ ಸಂಗೀತ ಗಾಯನ ನೀಡಿದ ಪ್ರೊ.ಮಧುಸೂದನ ಮಂಜುನಾಥ ಅವರಿಗೆ, ನೃತ್ಯ ಪ್ರದರ್ಶನ ನೀಡಿದ ಪುಟಾಣಿ ಪ್ರಾರ್ಥನಾ, ಭರತನಾಟ್ಯ ಪ್ರದರ್ಶನ ನೀಡಿದ ಕುಮಾರಿ ಮೇಘಾ ಗಂಡೋಸಿ, ಕನ್ನಡ ನಾಡಗೀತೆ ಹಾಡಿದ ಕುಮಾರಿ  ಶ್ರೀಯಾ ಬಾವನೇರಿ ಹಾಗೂ ನಾಟಕ ಮತ್ತು ಸಮೂಹ ಗಾಯನದಲ್ಲಿ ಭಾಗವಹಿಸಿದ ಎಲ್ಲರಿಗೂ  ಹೃದಯಪೂರ್ವಕ ನಮನಗಳು. 
ಊಟದ ವ್ಯವಸ್ಥೆಗಾಗಿ ಬೇಕಾಗಿದ್ದ ಟೇಬಲ್ ವ್ಯವಸ್ಥೆ ಮಾಡಿಕೊಟ್ಟ ಶ್ರೀ ಮಹಾವೀರ ಗಂಡೋಸಿ ಅವರಿಗೆ ಧನ್ಯವಾದಗಳು.ಕಾರ್ಯಕ್ರಮ ಯಶಸ್ವಿಯಾಗಿ ಮೂಡಿ ಬರಲು ಸಹಕರಿಸಿದ ನನ್ನೆಲ್ಲ  ವಿದ್ಯಾರ್ಥಿ ಮಿತ್ರರಿಗೂ ಮನಃಪೂರ್ವಕ ಅಭಿನಂದನೆಗಳು.
.
ನಾಟಕ ಪ್ರದರ್ಶನವನ್ನು  ಯಾರಾದರೂ ವಿಡಿಯೋ ರೆಕಾರ್ಡ್ ಮಾಡಿದ್ದರೆ  ದಯವಿಟ್ಟು ತಿಳಿಸಿ. 
ಕಾರ್ಯಕ್ರಮದ ಸಮಯದಲ್ಲಿ  ಏನಾದರೂ ಅನಾನುಕೂಲತೆಗಳಾಗಿದ್ದಲ್ಲಿ ಕ್ಷಮೆಯಿರಲಿ. ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ ಮುಂದಿನ ದಿನಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ನಿಮ್ಮೆಲ್ಲರ ಸಹಕಾರ ಹೀಗೆಯೇ ಮುಂದುವರೆಸಿ.

ನಿಮ್ಮೆಲ್ಲರ ಕಾರ್ಯಗಳು ಯಶಸ್ವಿಯಾಗಲಿ ಎಂದು ಹಾರೈಸುತ್ತ

ಧನ್ಯವಾದಗಳೊಂದಿಗೆ,
ಐಐಟಿ ಬಾಂಬೆ ಕನ್ನಡ ಸಂಘದ ವತಿಯಿಂದ,
ಪೂರ್ಣಚಂದ್ರ ಸತ್ಯಂಪೇಟೆ,
ಪ್ರಧಾನ ಕಾರ್ಯದರ್ಶಿ 
ಐಐಟಿ ಬಾಂಬೆ ಕನ್ನಡ ಸಂಘ.
Ph:9538565699

--
Regards,
Poornachandra.B.Satyampet,

Reply all
Reply to author
Forward
0 new messages