ಕನ್ನಡ ಫಾಂಟ್ - ಸ್ಟಿಥಿ?

7 views
Skip to first unread message

Vyoma

unread,
Mar 11, 2009, 6:55:33 PM3/11/09
to Kannada-fonts-discuss
ಪ್ರಾಜೆಕ್ಟ್ ಅಕ್ಷರ ಸಿರಿ ನೋಡಿದೆ ( http://dev.sampada.net/Project_Akshara_Siri
). ಹೆಚ್ಚೇನು ತಿಳಿದುಕೊಳ್ಳಲಾಗಲಿಲ್ಲ. ಇಲ್ಲೂ ಕಳೆದ ವರ್ಷವೊಂದು ಪೋಷ್ಟ್ ನ ಬಳಿಕ
ಬೇರೆಯೇನೂ ಆದಂತಿಲ್ಲ.

ಬೇರೆಲ್ಲಾದರೂ ನೋಡ ಬೇಕೆ?
ಲಿಂಕ್ ಗಳಿದ್ದರೆ ಕಳಿಸಿ.

Reply all
Reply to author
Forward
0 new messages